ವಂಚಕ ಸುಕೇಶ ಚಂದ್ರಶೇಖರ ಅವರಿಂದ ಲಂಚ ಪಡೆದ ಜೈಲಿನ ೮೨ ಸಿಬ್ಬಂದಿಗಳ ವಿರುದ್ಧ ಅಪರಾಧ ದಾಖಲು
ವಂಚಕ ಸುಕೇಶ ಚಂದ್ರಶೇಖರನಿಂದ ತಿಂಗಳಿಗೆ ೧.೫ ಕೋಟಿ ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ಇಲ್ಲಿನ ರೋಹಿಣಿ ಜೈಲಿನ ೮೨ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ. ಈ ಹಿಂದೆ ಇಲ್ಲಿಯ ೮ ಅಧಿಕಾರಿಗಳನ್ನು ಬಂಧಿಸಲಾಗಿತ್ತು.