ಹಸುವಿನ ಕಾಲುಗಳನ್ನು ಕಟ್ಟಿ ಆಕೆಯ ಮೇಲೆ ಬಲಾತ್ಕಾರ ಮಾಡುವ ಶಹರೇ ಆಲಮರವರ ಬಂಧನ

ಶಹರೇ ಆಲಮ ಎಂಬ ಹೆಸರಿನ ಯುವಕನನ್ನು ಹಸುವಿನ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. ಒಂದು ಕೋಣೆಯಲ್ಲಿ ಹಸುವಿನ ಕಾಲುಗಳನ್ನು ಕಟ್ಟಿ ಅದರ ಮೇಲೆ ಬಲಾತ್ಕಾರ ಮಾಡುತ್ತಿರುವಾಗ ಅವನನ್ನು ಹಿಡಿಯಲಾಗಿದೆ. ಇವನು ಮೂಲತಃ ಪ್ರಯಾಗರಾಜದವನಾಗಿದ್ದಾನೆ.

ತಮಿಳುನಾಡಿನಲ್ಲಿರುವ ಅಖಿಲ ಭಾರತೀಯ ಅಣ್ಣಾದ್ರಮುಕ ಪಕ್ಷದಲ್ಲಿ ಬಿರುಕು

ತಮಿಳುನಾಡಿನಲ್ಲಿರುವ ಅಖಿಲ ಭಾರತೀಯ ಅಣ್ಣಾ ದ್ರವಿಡ ಮುನ್ನೇತ್ರ ಕಳಘಮ್‌ (ಅಖಿಲ ಭಾರತೀಯ ಅಣ್ಣಾ ದ್ರವಿಡ ಪ್ರಗತಿ ಸಂಘ) ಈ ಪಕ್ಷದ ಅಧ್ಯಕ್ಷಸ್ಥಾನದ ಬಗ್ಗೆ ಓ. ಪನೀರಸೆಲ್ವಮ್‌ ಹಾಗೂ ಕೆ. ಪಲಾನಿಸ್ವಾಮಿಯವರ ಗುಂಪುಗಳ ನಡುವೆ ಪೈಪೋಟಿ ನಡೆಯುತ್ತಿದೆ.

ಕವಾಡ ಯಾತ್ರೆಯ ಮಾರ್ಗದಲ್ಲಿ ಮಾಂಸ ಮಾರಾಟ ನಿಷೇಧ !

ಉತ್ತರ ಪ್ರದೇಶ ಸರಕಾರವು ಕಾವಡ ಯಾತ್ರೆಯ ಮಾರ್ಗದಲ್ಲಿನ ಮಾಂಸ ಮಾರಾಟದ ಮೇಲೆ ನಿರ್ಬಂದ ಹೇರಿದೆ. ಬರುವ ಜುಲೈ ೧೪ ರಿಂದ ಯಾತ್ರೆ ಆರಂಭವಾಗಲಿದೆ.

ಆದಿಶಂಕರಚಾರ್ಯ ಇವರ ಪುತ್ತಳಿಯ ಕಾಮಗಾರಿಗೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಿಂದ ತಡಯಾಜ್ಞೆ

ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯ ಓಂಕಾರೇಶ್ವರದಲ್ಲಿ ೫೪ ಅಡಿ ಎತ್ತರದ ವ್ಯಾಸ ಪೀಠದ ಮೇಲೆ ಸ್ಥಾಪಿಸಲಾಗುವ ಆದಿ ಶಂಕರಚಾರ್ಯರ ೧೦೮ ಅಡಿ ಎತ್ತರದ ಪುತ್ತಳಿಯ ಕಾಮಗಾರಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಿಂದ ಸ್ಥಗಿತಗೊಳಿಸಲಾಗಿದೆ.

ಗೋ ರಕ್ಷಣೆ ಮಾಡುವುದಕ್ಕಾಗಿ ನಿರುದ್ಯೋಗಿಗಳಿಗೆ ಹಸುಗಳನ್ನು ಸಾಕುವ ಜವಾಬ್ದಾರಿ ನೀಡಲಾಗುವುದು !

ಉತ್ತರಖಂಡದಲ್ಲಿ ಪುಷ್ಕರ ಸಿಂಹ ಧಾಮಿ ಸರಕಾರದ ಅಭಿನಂದನೆ ! ಗೋಮಾತೆಯು ಎಲ್ಲಾ ರೀತಿಯಲ್ಲೂ ಮಹತ್ವದ್ದಾಗಿರುವುದರಿಂದ ಭಾಜಪದ ಇತರ ರಾಜ್ಯಗಳಲ್ಲಿ ಸಹ ಹಸುಗಳ ರಕ್ಷಣೆ ಮಾಡುವುದಕ್ಕಾಗಿ ಸರಕಾರಿ ಮಟ್ಟದಲ್ಲಿ ಇಂತಹ ಯೋಜನೆ ಜಾರಿ ಮಾಡುವುದು ಅವಶ್ಯಕವಾಗಿದೆ !

ನ್ಯಾಯಾಲಯ ನಿಂದನೆ ಆರೋಪದ ಪ್ರಕರಣದಲ್ಲಿ ವಿಜಯ ಮಲ್ಯಗೆ ೪ ತಿಂಗಳ ಜೈಲು ಶಿಕ್ಷೆ

ಉದ್ಯಮಿ ವಿಜಯ ಮಲ್ಯಗೆ ಸರ್ವೋಚ್ಚ ನ್ಯಾಯಾಲಯ ನ್ಯಾಯಾಂಗ ನಿಂದನೆ ಮಾಡಿದ ಅರೋಪದಲ್ಲಿ ನಾಲ್ಕು ತಿಂಗಳ ಜೈಲು ಹಾಗೂ ೨ ಸಾವಿರ ರೂಪಾಯಿಗಳ ದಂಡದ ವಿಧಿಸಿದೆ.

ಮುಸ್ಲಿಂ ಯುವಕನಿಂದ ಹಿಂದೂ ಎಂದು ಹೇಳಿಕೊಂಡು ಹಿಂದೂ ಹುಡುಗಿಯೊಂದಿಗೆ ಮದುವೆಯಾಗಿ ೯ ವರ್ಷಗಳ ಕಾಲ ವಂಚನೆ !

ಇಂತಹ ಅಪರಾಧಗಳಿಗೆ ಸರಕಾರವು ಸ್ವತಂತ್ರವಾದ ಕಾನೂನನ್ನು ಜಾರಿಗೊಳಿಸಬೇಕು ಮತ್ತು ಜೀವಾವಧಿ ಶಿಕ್ಷೆಯಂತಹ ಕಠಿಣ ಶಿಕ್ಷೆಯನ್ನು ಜಾರಿಗೋಳಿಸುವುದು ಅವಶ್ಯಕವಾಗಿದೆ !

‘ಜೈಷ್-ಏ-ಮಹಮ್ಮದ್’ನ ಸಂಸ್ಥಾಪಕ ಭಯೋತ್ಪಾದಕ ಮಸೂರ್ ಅಜಹರ ಇವನಿಗೆ ‘ಸಾಹೇಬ್’ ಎಂದು ಹೇಳಿದರು !

ಕಾಂಗ್ರೆಸ್ ನಾಯಕ ಪವನ ಖೇಡಾ ಇವರಿಂದ ಕುಖ್ಯಾತಿ ಭಯೋತ್ಪಾದಕನಿಗೆ ಗೌರವ

ದೇವಸ್ಥಾನದಲ್ಲಿ ಮಾಂಸ ತಿಂದು ಮದ್ಯ ಸೇವಿಸಿ ಅರ್ಚಕನ ಹತ್ಯೆ

ದೇವಸ್ಥಾನದಲ್ಲಿ ಮಾಂಸ ತಿಂದು ಮದ್ಯ ಸೇವಿಸಿದ್ದಕ್ಕಾಗಿ ಅರ್ಚಕನನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಹಂತಕರು ಬಾಬಾ ಋಷಿ ಗಿರಿ ಅಲಿಯಾಸ ಮದನಲಾಲ ಪೂಜಾರಿ ಅವರಿಗೆ ಮಾಂಸ ತಿನ್ನಬೇಡಿ, ಮದ್ಯ ಸೇವಿಸಬೇಡಿ ಎಂದು ಹೇಳಿದ್ದರು.