ಜಾರ್ಖಂಡನ ಮುಸ್ಲಿಂ ಬಾಹುಳ್ಯದ ಹಳ್ಳಿಯ ಸರಕಾರಿ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಪ್ರವೇಶ ನಿಷಿದ್ಧ!

‘ಒಂದು ಹಳ್ಳಿಯಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ ಏನಾಗುತ್ತದೆ?’ ಎಂದು ತಿಳಿಯುತ್ತದೆ. ಇಡೀ ದೇಶದಲ್ಲಿ ಮುಸ್ಲಿಮರು ಬಹುಸಂಖ್ಯಾತರಾದರೆ ದೇಶದ ಸ್ಥಿತಿ ಏನಾಗಬಹುದು ಎಂದು ಊಹಿಸಲು ಕಷ್ಟವೇನಲ್ಲ. ಈ ಪರಿಸ್ಥಿತಿ ಬರುವ ಮೊದಲೇ ಹಿಂದೂ ರಾಷ್ಟ್ರದ ಸ್ಥಾಪನೆಗೆ ಹಿಂದೂಗಳು ಸಂಘಟಿತರಾಗಬೇಕು!

‘ಭಗತ ಸಿಂಹ ಭಯೋತ್ಪಾದಕನಾಗಿದ್ದನು !’(ಅಂತೆ)

ಪಂಜಾಬನ ಖಲಿಸ್ತಾನಿ ಮಾನಸಿಕತೆಯ ಸಿಖ್ ಮುಖಂಡರು ಈಗ ಬಹಿರಂಗವಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದು ಮುಂಬರುವ ದೊಡ್ಡ ಸಂಕಟದ ಸೂಚನೆಯಾಗಿದೆ. ಕೇಂದ್ರ ಸರಕಾರ ಇದರ ಮೇಲೆ ಈಗಲೇ ಗಮನಹರಿಸಿ ಕ್ರಮ ಜರುಗಿಸುವ ಆವಶ್ಯಕತೆಯಿದೆ !

ಡೋಡಾ (ಜಮ್ಮೂ-ಕಾಶ್ಮೀರ) ಇಲ್ಲಿಯ ಶಿವಮಂದಿರದಲ್ಲಿದ್ದ ಭಗವಾನ ಶಿವನ ಮೂರ್ತಿಯು ದುಷ್ಕರ್ಮಿಗಳಿಂದ ಧ್ವಂಸ !

ಕಾಶ್ಮೀರ ಸಮಸ್ಯೆಯು ಧಾರ್ಮಿಕವಾಗಿರುವುದರಿಂದ ಅದರ ಬುಡಕ್ಕೆ ಎಲ್ಲಿಯ ವರೆಗೆ ಪೆಟ್ಟು ಹಾಕಿ ಅದನ್ನು ಕಿತ್ತು ಎಸೆಯುವುದಿಲ್ಲವೋ, ಅಲ್ಲಿಯವರೆಗೆ ಈ ಸಮಸ್ಯೆ ಹೀಗೆಯೇ ಇರಲಿದೆ !

ಗಲಭೆಯಲ್ಲಿ ಗಾಯಗೊಂಡಿದ್ದ ಮುಸಲ್ಮಾನ ಮಹಿಳೆಗೆ ನೀಡಿದ್ದ ನಷ್ಟ ಪರಿಹಾರದ ಹಣವನ್ನು ಕಾಂಗ್ರೆಸ್ ಮುಖಂಡ ಸಿದ್ಧರಾಮಯ್ಯರ ವಾಹನದ ಮೇಲೆ ಎಸೆದಳು !

ಇಲ್ಲಿ ಕಾಂಗ್ರೆಸ್ ಮುಖಂಡ ಮತ್ತು ರಾಜ್ಯದ ವಿರೋಧಿ ಪಕ್ಷದ ನಾಯಕ ಸಿದ್ಧರಾಮಯ್ಯನವರು ಗಲಭೆಯ ಪ್ರಕರಣದಲ್ಲಿ ಗಾಯಗೊಂಡಿದ್ಧ ಮುಸಲ್ಮಾನ ಮಹಿಳೆಗೆ ೨ ಲಕ್ಷ ರೂಪಾಯಿ ಹಣ ನೀಡಿದಾಗ ಅವಳು ಆ ಹಣವನ್ನು ಸಿದ್ಧರಾಮಯ್ಯನವರ ವಾಹನದ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದಳು.

ಅಪಹರಿಸಿದ ಯಾಸಿನ್ ಮಲೀಕ್ ನನ್ನು ನ್ಯಾಯಾಲಯದಲ್ಲಿ ಗುರುತಿಸಿದ ರುಬಿಯಾ !

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮಹಮ್ಮದ್ ಸಯೀದ್ ಇವರ ಮಗಳು ಮತ್ತು ಮೆಹಬೂಬಾ ಮುಪ್ತಿ ಇವರ ಸಹೋದರಿ ರುಬಿಯಾ ಸಯೀದ್ ಇವರನ್ನು ಅಪಹರಿಸಿದ್ದು ಭಯೋತ್ಪಾದಕ ಯಾಸಿನ್ ಮಲ್ಲಿಕ್ ಎಂದು ರುಬಿಯಾ ಇವರು ಹೇಳಿದರು.

ಮಹಮ್ಮದ್ ಜುಬೈರಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ಜಾಮೀನು

ಅಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮಹಮ್ಮದ್ ಜುಬೈರಗೆ ದೆಹಲಿ ಪೊಲೀಸರು ೫೦ ಸಾವಿರ ರೂಪಾಯಿಯ ಮುಚ್ಚಳಿಕೆ ಮೇಲೆ ಜಾಮೀನು ಸಮ್ಮತಿಸಿದರು. ಇದರ ಜೊತೆಗೆ ಅನುಮತಿ ಇಲ್ಲದೆ ಅವನಿಗೆ ದೇಶ ಬಿಟ್ಟು ಹೋಗುವುದರ ಮೇಲೆ ನಿಷೇಧ ಹೇರಲಾಗಿದೆ. ಜುಬೈರನನ್ನು ೨೦೧೮ ರಲ್ಲಿ ನಡೆದ ಪ್ರಕರಣದಲ್ಲಿ ಜೂನ್೨೭ ರಂದು ಬಂಧಿಸಲಾಗಿತ್ತು.

ಶ್ರೀ ಕೃಷ್ಣಜನ್ಮಾಷ್ಠಮಿಯೊಳಗೆ ಶ್ರೀಕೃಷ್ಣಜನ್ಮಭೂಮಿ ಮೇಲಿನ ಈದ್ಗಾಹ್ ಮಸೀದಿಯ ಪರಿಸರ ಮುಚ್ಚಬೇಕು!

ಅಖಿಲ ಭಾರತ ಹಿಂದೂ ಮಹಾಸಭೆಯ ಅಧ್ಯಕ್ಷೆ ರಾಜಶ್ರೀ ಚೌಧರಿ ಬೋಸ ಇವರು ಮಥುರೆಯ ಶ್ರೀ ಕೃಷ್ಣ ಜನ್ಮಭೂಮಿ ಪರಿಸರದಲ್ಲಿ ಶಾಹಿ ಈದ್ಗಾಹ್ ಮಸೀದಿಯ ಪರಿಸರ ಬರುವ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊದಲು ಮುಚ್ಚಬೇಕು ಎಂದು ಒತ್ತಾಯಿಸಿದ್ದಾರೆ.

ಸನಾತನ ಸಂಸ್ಥೆಯ ವತಿಯಿಂದ ಕರ್ನಾಟಕದಲ್ಲಿ ೩೨ ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನ !

ಸನಾತನ ಸಂಸ್ಥೆಯ ವತಿಯಿಂದ ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ಉಡುಪಿ, ದಕ್ಷಿಣಕನ್ನಡ, ಬಾಗಲಕೋಟೆ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು ೩೨ ಸ್ಥಳಗಳಲ್ಲಿ ಜುಲೈ ೧೩, ೨೦೨೨ ರಂದು ಗುರುಪೂರ್ಣಿಮೆ ಮಹೋತ್ಸವವನ್ನು ಆಚರಿಸಲಾಯಿತು.

ಚಾಮರಾಜನಗರದಲ್ಲಿ ಎಲ್‌ಕೆಜಿಯಲ್ಲಿನ ಮುಸಲ್ಮಾನೇತರ ವಿದ್ಯಾರ್ಥಿಗಳಿಗೆ ಈದ್ ದಿನದಂದು ಪ್ರವಾಸಕ್ಕಾಗಿ ದರ್ಗಾ ಮತ್ತು ಮಸೀದಿಗೆ ಕರೆದುಕೊಂಡು ಹೋದರು !

ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಬಕರಿ ಈದ್ ದಿನದಂದು ಶಾಳೆಯ ಮುಸಲ್ಮಾನನೇತರ ವಿದ್ಯಾರ್ಥಿಗಳನ್ನು ದರ್ಗಾ ಮತ್ತು ಮಸೀದಿಗೆ ಪ್ರವಾಸಕ್ಕಾಗಿ ಕರೆದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಇದರ ನಂತರ ಶಾಲೆಯ ಆಡಳಿತದ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತಿದೆ.

ಬಂಗಾಲದಲ್ಲಿ ಅಧಿಕಾರದಲ್ಲಿರುವ ಪಕ್ಷ ಹಿಂದೂ ಧರ್ಮದ ಅವಮಾನ ನಿಲ್ಲಿಸಬೇಕು ! – ಬಂಗಾಲ ಸಾಧು ಸಮಾಜದಿಂದ ಎಚ್ಚರಿಕೆ

ಸಾಧುಗಳಿಗೆ ಈ ರೀತಿ ಒತ್ತಾಯಿಸಬೇಕಾಗುತ್ತದೆ ಎಂದರೆ ಮಮತಾ ಬ್ಯಾನರ್ಜಿ ಸರಕಾರಕ್ಕೆ ನಾಚಿಕೆಗೇಡಿನ ವಿಷಯ ! ಹಿಂದೂ ಧರ್ಮ ಮತ್ತು ರಾಷ್ಟ್ರ ಇದರ ಮೇಲಿನ ಆಘಾತ ತಡೆಯದೇ ಇರುವ ಮಮತಾ ಬ್ಯಾನರ್ಜಿ ಸರಕಾರವನ್ನು ಕೇಂದ್ರ ಸರಕಾರ ಅಮಾನತ್ತುಗೊಳಿಸಬೇಕು ಎಂದು ಹಿಂದೂಗಳು ಒತ್ತಾಯಿಸಿದ್ದಾರೆ.