ಕಾಶ್ಮೀರದಲ್ಲಿ ಗ್ರನೇಡ ದಾಳಿಗೆ ಹುತಾತ್ಮರಾದ ೨ ಸೈನ್ಯಾಧಿಕಾರಿಗಳು

ಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಗ್ರೆನೇಡ ದಾಳಿಯಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಈ ದಾಳಿಯಲ್ಲಿ ೫ ಯೋಧರು ಗಾಯಗೊಂಡಿದ್ದಾರೆ.

ಸಿವಾನ : ಶಿವ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ೨ ಮಹಿಳೆಯರು ಬಲಿ, ಗಾಯಗೊಂಡ ಅನೇಕ ಭಕ್ತರು

ಉತ್ತರ ಭಾರತದಲ್ಲಿ ಶ್ರಾವಣ ಮಾಸ ಪ್ರಾರಂಭವಾಗಿದ್ದು ಅಲ್ಲಿ ಬಾಬಾ ಮಹೇಂದ್ರನಾಥ ಶಿವ ದೇವಸ್ಥಾನದಲ್ಲಿ ಮೊದಲನೆಯ ಶ್ರಾವಣ ಸೋಮವಾರದ ಪ್ರಯುಕ್ತ ಅಲ್ಲಿ ಜನಜಂಗುಳಿ ಇತ್ತು.

ದೆಹಲಿಯ ನಿಜಾಮುದ್ದೀನ್ ದರ್ಗಾಗೆ ಹೋಗುತ್ತಿದ್ದ ಹಿಂದೂಗಳ ಸಂಖ್ಯೆಯಲ್ಲಿ ಈ ವರ್ಷ ಶೇ. ೬೦ ರಷ್ಟು ಇಳಿಕೆ !

ಇಲ್ಲಿಯ ಪ್ರಸಿದ್ಧ ನಿಜಾಮುದ್ದೀನ್ ದರ್ಗಾಗೆ ಹೋಗುತ್ತಿದ್ದ ಹಿಂದೂಗಳ ಸಂಖ್ಯೆಯಲ್ಲಿ ಕಳೆದ ವರ್ಷದಲ್ಲಿ ಶೇ. ೬೦ ಕ್ಕೂ ಹೆಚ್ಚಿನ ಇಳಿಕೆ ಆಗಿದೆ, ಎಂದು ಇಲ್ಲಿಯ ೮೪ ವಯಸ್ಸಿನ ದಿವಾಣ ಅಲಿ ಮುಸಾ ನಿಝಾಮಿ ಇವರು ಮಾಹಿತಿ ನೀಡಿದರು.

ಭಾರತದಲ್ಲಿ ಮಂಕಿಪಾಕ್ಸ್‌ನ ಎರಡನೇ ಪ್ರಕರಣ ವರದಿ

ಕೇರಳದ ಕಣ್ಣೂರು ಜಿಲ್ಲೆಯಲ್ಲಿ ‘ಮಂಕಿಪಾಕ್ಸ್‌’ ಸೋಂಕಿನ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಸಂಬಂಧಿತ ವ್ಯಕ್ತಿ ಮೇ ೧೩ರಂದು ದುಬೈನಿಂದ ಭಾರತಕ್ಕೆ ಮರಳಿದ್ದ. ಇದೀಗ ೨ ತಿಂಗಳ ಬಳಿಕ ಆ ವ್ಯಕ್ತಿಗೆ ಮಂಗನ ಕಾಯಿಲೆ ಇರುವುದು ಧೃಡಪಟ್ಟಿದೆ.

ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವುದಕ್ಕಾಗಿ ಇಸ್ಲಾಮಿ ದೇಶದಿಂದ ‘ಪಿ.ಎಫ್.ಐ.’ಗೆ ಹಣ ಪೂರೈಕೆ !

ಪುಲವಾರಿ ಶರೀಫದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ೩ ಕಾರ್ಯಕರ್ತರನ್ನು ಇತ್ತಿಚೆಗೆ ಬಂಧಿಸಕಾಗಿತ್ತು. ಅವರಿಂದ ಸಿಕ್ಕಿರುವ ಸಾಹಿತ್ಯಗಳಿಂದ ೨೦೪೭ ರ ವರೆಗೆ ಭಾರತವನ್ನು ಇಸ್ಲಾಮಿ ರಾಷ್ಟ್ರ ಮಾಡುವ ಷಡ್ಯಂತ್ರ ಬೆಳಕಿಗೆ ಬಂದಿದೆ.

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನು ಪೈಗಂಬರ್‌ರವರ ವಿರೋಧದಲ್ಲಿ ತಥಾಕಥಿತ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಪ್ರಕರಣ

`ಹಿಂದೂ ಧರ್ಮ ಮತ್ತು ಹಿಂದುಗಳನ್ನು ಮುಗಿಸುವ’, ಈ ದ್ವೇಷದಿಂದ ಕೂಡಿರುವ ಮತಾಂಧರು ! ಹಿಂದೂಗಳು ಈಗ ಸಂಘಟಿತರಾಗಬೇಕು !!

ಪರಿಶೀಲನೆಯನ್ನು ಮಾಡದೇ ಕಾನೂನುಗಳನ್ನು ಮಾಡಲಾಗುತ್ತಿದೆ ! – ಮುಖ್ಯ ನ್ಯಾಯಾಧೀಶರು

ಪ್ರಜಾಪ್ರಭುತ್ವದ ಒಂದು ಸ್ಥಂಭವು ಇನ್ನೊಂದು ಸ್ಥಂಭದ ಮೇಲೆ ಬಹಿರಂಗವಾಗಿ ಟೀಕೆ ಮಾಡುತ್ತಿದ್ದರೆ, ಅದೂ ಕೂಡ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ, ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು !

ಅಸ್ಸಾಮಿನ ಸೋನಾರಿ ನಗರಪಾಲಿಕೆ ಕ್ಷೇತ್ರದಲ್ಲಿ ಗೋಮಾಂಸ ಮಾರಾಟ ನಿಷೇಧದ ಮೇಲೆ ಗುವಾಹಾಟಿ ಉಚ್ಚ ನ್ಯಾಯಾಲಯದಿಂದ ನೋಟಿಸ್

ಅಸ್ಸಾಮಿನ ಸೋನಾರಿ ನಗರಪಾಲಿಕೆ ಕ್ಷೇತ್ರದಲ್ಲಿ ಗೋಮಾಂಸ ಮಾರಾಟದ ಮೇಲೆ ಹೇರಲಾದ ಸಂಪೂರ್ಣ ನಿಷೇಧವನ್ನು ಆಕ್ಷೇಪಿಸುವ ಮನವಿಯ ಮೇಲೆ ಗುವಾಹಾಟಿ ಉಚ್ಚ ನ್ಯಾಯಾಲಯವು ನಗರ ಪಾಲಿಕೆಗೆ ನೋಟಿಸ್ ಜಾರಿ ಮಾಡಿದೆ.

ಪಾಲಿಕೆಯ ದಳದ ಮೇಲೆ ಮತಾಂಧರಿಂದ ಪ್ರಾಣಘಾತಕ ದಾಳಿ : ಗಾಯಗೊಂಡ ಭಾಜಪ ನಾಯಕ

ಕಾವಡ ಯಾತ್ರೆಯ ಮಾರ್ಗದಲ್ಲಿ ಮಾಂಸ ಅಂಗಡಿಗಳು ಮುಚ್ಚುವ ಬರೇಲಿ ಪಾಲಿಕೆಯ ಆದೇಶದ ಉಲ್ಲಂಘನೆ !

ಗುಜರಾತ ಗಲಭೆಯ ನಂತರ ಕಾಂಗ್ರೆಸ್ಸಿನ ದಿವಂಗತ ನಾಯಕ ಅಹ್ಮದ ಪಟೇಲ ಬಿಜೆಪಿ ಸರಕಾರವನ್ನು ಉರುಳಿಸಲು ಸಂಚು ರೂಪಿಸಿದ್ದರು!

ಸತ್ರ ನ್ಯಾಯಾಲಯದಲ್ಲಿ ವಿಶೇಷ ತನಿಖಾ ದಳದಿಂದ ಪ್ರಮಾಣಪತ್ರ
ತೀಸ್ತಾ ಸೆಟಲವಾಡ ಕೂಡಾ ಭಾಗಿಯಾಗಿದ್ದರು!