ಫಲಕದ ಮೇಲೆ ಜೈ ಶ್ರೀ ರಾಮ ಬರೆಯುವ ವಿದ್ಯಾರ್ಥಿಯನ್ನು ಹಿಗ್ಗಾಮುಗ್ಗ ಥಳಿಸಿದ ಮುಖ್ಯೋಪಾಧ್ಯಾಯ ಅಬೂಲ ಕಲಾಂ !

ಮತಾಂಧರು ಯಾವುದೇ ಸ್ಥಾನದಲ್ಲಿದ್ದರೂ, ಅವರಲ್ಲಿರುವ ಮೂಲಭೂತವಾದಿ ವಿಚಾರಗಳಿಂದ ಅವರು ಸಣ್ಣ ಮಕ್ಕಳನ್ನೂ ಬಿಡುವುದಿಲ್ಲ ಎಂಬುವುದಕ್ಕೆ ಇದು ಒಂದು ಉದಾಹರಣೆ !

ಕಾವಡ ಯಾತ್ರಿಕರ ಮೇಲೆ ಜಿಹಾದಿಗಳಿಂದ ದಾಳಿಯಾಗುವ ಅಪಾಯ !

ಶಿವಸೇನೆಯ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಇಂದು ಬದುಕಿದ್ದರೆ, ‘ಕಾವಡ ಯಾತ್ರಿಕರ ಮೇಲೆ ದಾಳಿಯಾದರೆ, ದೇಶದಿಂದ ಒಬ್ಬ ಹಜ್ ಯಾತ್ರಿಕನಿಗೂ ಹಜ್‌ಗೆ ಹೋಗಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡುತ್ತಿದ್ದರು !

ನೂಪುರ ಶರ್ಮಾ ಅವರ ಶಿರಚ್ಛೇದ ಮಾಡುವಂತೆ ಪ್ರಚೋದನೆ ನೀಡಿದ ಗೌಹರ್ ಚಿಶ್ತಿಯ ಬಂಧನ !

ಅಜ್ಮೀರ್‌ನ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ದರ್ಗಾದ ಖಾದಿಮ್ (ಸೇವಕ) ಗೌಹರ್ ಚಿಶ್ತಿಯನ್ನು ಭಾಗ್ಯನಗರದಿಂದ ಬಂಧಿಸಲಾಗಿದೆ. ಭಾಜಪದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಬಗ್ಗೆ ನೀಡಿದ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಚಿಶ್ತಿಯು ಶರ್ಮಾ ಅವರ ಶಿರಚ್ಛೇದ ಮಾಡುವಂತೆ ಮುಸ್ಲಿಮರನ್ನು ಪ್ರಚೋದಿಸಿದ್ದ.

ಮತಾಂಧರಿಗೆ ಕಲ್ಲುತೂರಾಟ ಮಾಡಲು ೫೦೦ ರಿಂದ ೧ ಸಾವಿರ ರೂಪಾಯಿ, ಪೆಟ್ರೋಲ್‌ ಬಾಂಬ್‌ ಹಾಕುವವರಿಗೆ ೫ ಸಾವಿರ ರೂಪಾಯಿ ನೀಡಲಾಗಿತ್ತು.

ಮತಾಂಧರಿಗೆ ಯಾರು ಹಣ ನೀಡಿದರು, ಎಂಬುದರ ಬಗ್ಗೆಯೂ ತನಿಖೆಯಾಗಬೇಕು !

ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಿರಿ ! – ಪೂಜ್ಯ ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಜೀವನದಲ್ಲಿ ಸಂಸ್ಕಾರವು ತುಂಬ ಮಹತ್ವದ್ದಾಗಿದೆ. ಭಕ್ತ ಪ್ರಹ್ಲಾದನು ‘ಹಿರಣ್ಯಕಶ್ಯಪು’ ಎಂಬ ರಾಕ್ಷಸನ ಪುತ್ರನಾಗಿದ್ದರೂ ಧರ್ಮವು ಅವನ ಆದರ್ಶವನ್ನೇ ತೆಗೆದುಕೊಳ್ಳಲು ಹೇಳಿತು. ಆದ್ದರಿಂದ ಎಲ್ಲಿ ಜನಿಸಿದೆ ಎಂಬುದಕ್ಕಿಂತಲೂ ಯಾವ ಸಂಸ್ಕಾರವಾಗಿದೆ ಎಂಬುದು ಮುಖ್ಯವಾಗಿದ್ದು ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರು ಮಾರ್ಗದರ್ಶನ ಮಾಡಿದರು.

ಅಸ್ಲಂ ಖಾನ ಎಂಬವನು ಸಂಜಯ ಎಂಬ ಹೆಸರು ಹೇಳಿ ಹಿಂದೂ ಹುಡುಗಿಯ ಮೇಲೆ ಎರಡು ವರ್ಷ ಬಲತ್ಕಾರವೆಸಗಿದ

ದೇಶದಲ್ಲಿ ಪ್ರತಿದಿನ ಲವ್ ಜಿಹಾದ್ ನ ಅನೇಕ ಘಟನೆ ಘಟಿಸುತ್ತಿದ್ದರೂ ಸರಕಾರಿ ವ್ಯವಸ್ಥೆ ಇದರ ಬಗ್ಗೆ ಚಕಾರ ಎತ್ತುವುದಿಲ್ಲ ಎಂದು ಗಮನಿಸಿ ! ಧರ್ಮದ ಮೇಲೆ ಈ ಆಘಾತದ ವಿರುದ್ಧ ಈಗ ಹಿಂದೂಗಳು ಸಂಘಟಿತರಾಗುವುದು ಆವಶ್ಯಕವಾಗಿದೆ.

ಇಂದಿನಿಂದ ೭೫ ದಿನಗಳ ಕಾಲ ಉಚಿತ ಬೂಸ್ಟರ್ ಡೋಸ್! – ಕೇಂದ್ರ ಸರಕಾರದ ಘೋಷಣೆ

ಕೇಂದ್ರ ಸರಕಾರವು ೧೮ ರಿಂದ ೫೯ ವರ್ಷದ ವಯಸ್ಸಿನ ಎಲ್ಲಾ ನಾಗರಿಕರಿಗೆ ಜುಲೈ ೧೫ ರಿಂದ ಕೊರೋನಾ ಪ್ರತಿರೋಧಕ ಲಸಿಕೆಯ ಬೂಸ್ಟರ್ ಡೋಸ್ ಯಾವುದೇ ಶುಲ್ಕ ಇಲ್ಲದೆ ನೀಡುವುದಾಗಿ ಘೋಷಿಸಿದೆ. ಜುಲೈ ೧೫ ರಿಂದ ೭೫ ದಿನಗಳ ಕಾಲ ಇದನ್ನು ನೀಡಲಾಗುವುದು.

ಹಿಂದೂ ಹುಡುಗಿಯ ಮೇಲೆ ೩ ವರ್ಷ ಬಲತ್ಕಾರವೆಸಗಿದ ಪೊಲೀಸ ಅಧಿಕಾರಿ ವಸಿ ಅಹಮದ್

ಉತ್ತರ ಪ್ರದೇಶದ ಗೊಂಡ ಜಿಲ್ಲೆಯ ಪೊಲೀಸ್ ಅಧಿಕಾರಿ ವಸಿ ಅಹಮದ್ ಇವನು ರಿಂಕು ಶುಕ್ಲಾ ಎಂದು ಸುಳ್ಳು ಹೆಸರು ಹೇಳಿ ಒಬ್ಬ ಹಿಂದೂ ಹುಡುಗಿಯನ್ನು ಪ್ರೇಮದ ಜಾಲದಲ್ಲಿ ಸಿಲುಕಿಸಿ ಸತತ ೩ ವರ್ಷಗಳ ಕಾಲ ಆಕೆಯ ಮೇಲೆ ಬಲಾತ್ಕಾರವೆಸಗಿದನು.

ಔರಂಗಜೇಬನು ದೇವಸ್ಥಾನ ಕೆಡವುದಕ್ಕೆ ಆದೇಶ ನೀಡಿದ್ದ, ಮಸೀದಿ ಕಟ್ಟುವುದಕ್ಕಲ್ಲ ! – ನ್ಯಾಯವಾದಿ ವಿಜಯ ಶಂಕರ ರಸ್ತೋಗಿ

ಜ್ಞಾನವಾಪಿ ಪ್ರಕರಣದಲ್ಲಿ ಅಲಹಾಬಾದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಪ್ರಕಾಶ ಪಡಿಯಾ ಇವರ ಖಂಡಪೀಠದ ಮುಂದೆ ಅಂಜುಮನ್ ಏ ಇಂತಜಾಮಿಯಾ ಮಸೀದಿ ಸಮಿತಿ ಮತ್ತು ಸುನ್ನಿ ವಕ್ಫ್ ಬೋರ್ಡ್ ಇವರು ದಾಖಲಿಸಿರುವ ಮನವಿಯ ಮೇಲೆ ಜುಲೈ ೧೩ ರಂದು ವಿಚಾರಣೆ ನಡೆಯಿತು.

ಚೀನಾ ಉತ್ಪನ್ನಗಳನ್ನು ಖರೀದಿಸುವ ಭಾರತೀಯರೇ, ದೇಶಕ್ಕೆ ಚೀನಾದ ಅಪಾಯವನ್ನು ತಿಳಿಯಿರಿ !

ಕೋಟಿಗಟ್ಟಲೆ ತೆರಿಗೆ ವಂಚನೆಗೆ ಅವಕಾಶ ನೀಡುವ ಭಾರತದ ವ್ಯವಸ್ಥೆಯೂ ತಪ್ಪಿತಸ್ಥವೇ ಆಗಿದೆ !