ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಅನೇಕರ ಸಾವು !
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕಳೆದ ೨೪ ಗಂಟೆಗಳಲ್ಲಿ ಚಂಬಾ ಜಿಲ್ಲೆಯ ಭಟಿಯಾದಲ್ಲಿ ೩ ಮತ್ತು ಮಂಡಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕಳೆದ ೨೪ ಗಂಟೆಗಳಲ್ಲಿ ಚಂಬಾ ಜಿಲ್ಲೆಯ ಭಟಿಯಾದಲ್ಲಿ ೩ ಮತ್ತು ಮಂಡಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಕರ್ನಾಟಕದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ತಮಗೆ ಕೊಲೆ ಬೆದರಿಕೆ ನೀಡಲಾಗಿದೆ ಎಂದು ದಾವೆ ಮಾಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ಈ ಜನರು (ಹಿಂದುತ್ವನಿಷ್ಠರು) ಮ. ಗಾಂಧೀಜಿಯವರ ಕೊಲೆ ಮಾಡಿದವರು ನನ್ನನ್ನು ಬಿಡುವರೆ ? ಗಾಂಧಿಯನ್ನು ಗೋಡಸೆಯವರು ಗುಂಡು ಹಾರಿಸಿದ್ದರು.
ಭಾರತದಲ್ಲಿನ ಹಿಂದೂಗಳಿಗೆ ಸಹಾಯ ಮಾಡದಿರುವ ಸರಕಾರಿ ವ್ಯವಸ್ಥೆ ಪಾಕಿಸ್ತಾನದ ನಿರಾಶ್ರಿತ ಹಿಂದೂಗಳಿಗೆ ಎಂದಾದರು ಸಹಾಯ ಮಾಡುವರೇ ?
ಧರ್ಮಾಚರಣೆಯ ಕೊರತೆಯಿಂದಾಗಿ ಭಾರತದಲ್ಲಿ ಪಾಶ್ಚಿಮಾತ್ಯ ದೇಶಗಳಂತೆ ಶೀಘ್ರವಾಗಿ ಆಗುತ್ತಿರುವ ನೈತಿಕ ಅಧಃಪತನ !
ಬಿಹಾರನ ಬಾಂಕಾ ಜಿಲ್ಲೆಯಲ್ಲಿ ‘ಅನುರಾಗ ಗೇಸ್ಟ ಹೌಸ’ ನಲ್ಲಿ ನಕಲಿ ಪೊಲೀಸ ಠಾಣೆ ನಡೆಸಲಾಗುತ್ತಿತ್ತು. ಇಲ್ಲಿ ಕೆಲವು ಜನರನ್ನು ಪೊಲೀಸರೆಂದು ೫೦೦ ರೂಪಾಯಿ ದಿನಗೂಲಿಯ ಮೇಲೆ ಕೆಲಸಕ್ಕೆ ಇಡಲಾಗಿತ್ತು.
ಇದು ಸ್ವಾತಂತ್ರ್ಯದ ನಂತರ ಇಲ್ಲಿಯವರೆಗಿನ ಸರಕಾರಗಳು ಅಲ್ಪಸಂಖ್ಯಾತರನ್ನು ಓಲೈಸುತ್ತಿರುವುದರ ಪರಿಣಾಮವಾಗಿದೆ !
ಆನ್‌ಲೈನ್ ಸಾಹಿತ್ಯ ಮಾರಾಟ ಸಂಸ್ಥೆ ‘ಅಮೆಜಾನ್’ ಈ ಹಿಂದುದ್ವೇಷಿ ಜಾಲತಾಣದಿಂದ ‘ಇಕೊಲಾಜಿ ಹಿಂದೂ ಗಾಡ್ಸ್ ಫೈನ್ ಆರ್ಟ್’ ಈ ಚಿತ್ರಗಳಲ್ಲಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಭಗವಾನ ಶ್ರೀಕೃಷ್ಣನ ಅತ್ಯಂತ ಅಶ್ಲೀಲ ಚಿತ್ರವನ್ನು ಮಾರಾಟ ಮಾಡುತ್ತಿದೆ.
ಇದು ಸಮಾಜದ ನೈತಿಕತೆಯ ಅಧಃಪತನವಾಗಿರುವುದರ ದ್ಯೋತಕವಾಗಿದೆ. ಯುವ ಪೀಳಿಗೆ ಸುಸಂಸ್ಕಾರಿತ ಮಾಡುವುದಕ್ಕಾಗಿ ಧೋರಣೆಯುಕ್ತ ಯೋಜನೆಗಳು ಮಾಡದೇ ಇರುವುದರಿಂದ ಎಲ್ಲಾ ಪಕ್ಷದ ಸರಕಾರಗಳಿಗೆ ಇದು ಲಜ್ಜಾಸ್ಪದವಾಗಿದೆ !
ಮುಸಲ್ಮಾನ ಸಂಘಟನೆಯಿಂದ ವಿರೋಧ
ಈ ರೀತಿಯ ವಿರೋಧವು ಶಾಶ್ವತವಾಗಿ ನಿಲ್ಲಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದೇ ಪರ್ಯಾಯವಿಲ್ಲ !
ಇಲ್ಲಿಯ ಜ್ಞಾನವಾಪಿ ಮತ್ತು ಶೃಂಗಾರ ಗೌರಿ ದರ್ಶನ ಇದರ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವು ಮುಸಲ್ಮಾನ ಕಕ್ಷಿದಾರ ಇರುವ ಅಂಜುಮನ್ ಇಂತಿಜಾಮಿಯಾ ಮಸೀದಿ ಕಮಿಟಿಗೆ ೫೦೦ ರೂಪಾಯಿ ದಂಡ ವಿಧಿಸಿದೆ.