ಬಿಬಿಸಿಯ ಸಾಕ್ಷ್ಯಚಿತ್ರವನ್ನು ಏಕೆ ನಿಷೇಧಿಸಲಾಯಿತು ?, ಉತ್ತರ ನೀಡಿ !

ಸರ್ವೋಚ್ಚ ನ್ಯಾಯಾಲಯದಿಂದ ಕೇಂದ್ರ ಸರಕಾರಕ್ಕೆ ಆದೇಶ

ಲಂಡನಲ್ಲಿನ ಬಿಬಿಸಿಯ ಕಾರ್ಯಾಲಯದ ಹೊರಗೆ ಭಾರತೀಯ ಮೂಲದ ಹಿಂದುಗಳಿಂದ ಪ್ರತಿಭಟನೆ !

ಗುಜರಾತ ಗಲಭೆಯ ಪ್ರಕರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಹಿಂದೂ ಇವರನ್ನು ದ್ವೇಷಿಸುವ ಬಿಬಿಸಿ ನ್ಯೂಸ್ ನ ಸಾಕ್ಷ್ಯಚಿತ್ರದ ಹಿನ್ನೆಲೆಯಲ್ಲಿ ದೇಶ ವಿದೇಶದಲ್ಲಿ ವಿವಾದ

ದೇಶಾದ್ಯಂತ ಗಣರಾಜ್ಯೋತ್ಸವದ ಉತ್ಸಾಹದಲ್ಲಿ ಆಚರಣೆ

ಭಾರತದ ೭೪ ನೇ ಗಣರಾಜ್ಯೋತ್ಸವ ಪ್ರತಿ ವರ್ಷದಂತೆ ದೇಶಾದ್ಯಂತ ಸಂಭ್ರಮದಲ್ಲಿ ಆಚರಿಸಿದೆ. ರಾಜಧಾನಿ ದೆಹಲಿಯಲ್ಲಿನ ಕರ್ತವ್ಯ ಪಥ (ಮೊದಲಿನ ಹೆಸರು ರಾಜಪಥ) ಇಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮೂ ಇವರು ರಾಷ್ಟ್ರಧ್ವಜ ಹಾರಿಸಿದರು

‘ಪ್ರಜಾಪ್ರಭುತ್ವದ ಸಬಲೀಕರಣಕ್ಕೆ ಮಾಧ್ಯಮ ಸ್ವಾತಂತ್ರ್ಯ ಅಗತ್ಯ !’ (ಅಂತೆ) – ಅಮೇರಿಕಾ

ಅಮೇರಿಕಾದಿಂದ ‘ಬಿಬಿಸಿ ನ್ಯೂಸ್’ ಸಾಕ್ಷ್ಯಚಿತ್ರದ ನಿಲುವಿನಲ್ಲಿ ಬದಲಾವಣೆ !

ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ.ಆಂಟನಿ ಇವರ ಪುತ್ರನಿಂದ ಕಾಂಗ್ರೆಸ್‌ಗೆ ತ್ಯಾಗಪತ್ರ !

ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ.ಆಂಟನಿ ಇವರ ಪುತ್ರ ಅನಿಲ್ ಆಂಟನಿ ಇವರು ಕಾಂಗ್ರೆಸ್ ಪಕ್ಷಕ್ಕೆ ತ್ಯಾಗಪತ್ರ ಸಲ್ಲಿಸಿದ್ದಾರೆ. ಅನಿಲ್ ಆಂಟನಿ ಇವರು ಪ್ರಧಾನಿ ಮೋದಿ ಮತ್ತು ಗುಜರಾತ ದಂಗೆಗೆ ಸಂಬಂಧಿಸಿದ ‘ಬಿ.ಬಿ.ಸಿ. ನ್ಯೂಸ್’ನ ಸಾಕ್ಷ್ಯಚಿತ್ರವನ್ನು ವಿರೋಧಿಸಿದ್ದರು.

ಪ್ರಧಾನಿ ವಿರೋಧದ ಸಾಕ್ಷ್ಯಚಿತ್ರವನ್ನು ನಿಷೇಧಿಸಲಾಗುತ್ತದೆ; ಆದರೆ ಗೋಡ್ಸೆಯ ಕುರಿತಾದ ಚಲನಚಿತ್ರಕ್ಕೆ ಇಲ್ಲ ! – ಅಸದುದ್ದೀನ್ ಓವೈಸಿ

‘ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರಕ್ಕೆ ಕೂಡ ಓವೈಸಿ ವಿರೋಧಿಸಿದ್ದರು; ಏಕೆಂದರೆ ಅದು ಹಿಂದೂಗಳ ಸತ್ಯದ ಪರ ವಹಿಸಿತ್ತು, ಇದು ಅರ್ಥಮಾಡಿಕೊಳ್ಳಬೇಕು !

ಅಂಡಮಾನ್ – ನಿಕೋಬಾರ್ ನ 21ದ್ವೀಪಗಳಿಗೆ ‘ಪರಮವೀರ ಚಕ್ರ’ ಪಡೆದಿರುವ ಸೈನಿಕರ ಹೆಸರು !

ಕೇಂದ್ರ ಸರಕಾರದಿಂದ ಅಂಡಮಾನ್ – ನಿಕೋಬಾರ್ ನಲ್ಲಿರುವ 21 ದ್ವೀಪಗಳಿಗೆ ‘ಪರಮ ವೀರ ಚಕ್ರ’ ಪಡೆದಿರುವ ಸೈನಿಕರು ಮತ್ತು ಸೈನ್ಯಾಧಿಕಾರಿಗಳ ಹೆಸರನ್ನು ಇಡಲಾಗಿದೆ.

‘ಬಿಬಿಸಿ ನ್ಯೂಸ್’ ನಿಂದ ಪ್ರಧಾನಮಂತ್ರಿ ಮೋದಿ ಇವರನ್ನು ದ್ವೇಷಿಸುವ ಸಾಕ್ಷ್ಯಚಿತ್ರ ನಿರ್ಮಾಣ

ಪಾಕಿಸ್ತಾನಿ ಮೂಲದ ಮುಸಲ್ಮಾನ ಸಂಸದನ ಪ್ರಶ್ನೆಯ ಬಗ್ಗೆ ಬ್ರಿಟನ್ನಿನ ಪ್ರಧಾನಮಂತ್ರಿಯಿಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಂಬಲ !