ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಅಭಿಮಾನಿಯಾದೆ ! – ಎಲನ್ ಮಸ್ಕ್

ಭಾರತ ಸರಕಾರದ ಮೇಲಿನ ಜಾಕ ಡಾರ್ಸಿ ಇವರ ಆರೋಪಗಳಿಗೆ ಎಲನ್ ಮಸ್ಕ್ ಇವರಿಂದ ಉತ್ತರ !

ನೂತನ ಸಂಸದ ಭವನದ ಉದ್ಘಾಟನೆಗೆ ತಮಿಳುನಾಡಿನಿಂದ ಬಂದ ವಿವಿಧ ಅಧಿನಮ್‌ಗಳ (ಮಠಗಳ) ಸ್ವಾಮೀಜಿಯವರಿಂದ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ಕೆ ಶುಭಾಶೀರ್ವಾದ !

೧ ಸಾವಿರದ ೩೦೦ ವರ್ಷಗಳಿಗಿಂತ ಹೆಚ್ಚು ಪ್ರಾಚೀನವಾದ ಮದುರೈ ಮಧೀನಮ್‌ನ ೨೯೩ ನೇ ಮಠಾಧಿಪತಿಗಳಾದ ಶ್ರೀ ಲಾ ಶ್ರೀ ಹರಿಹರ ಜ್ಞಾನ ಸಂಬಂಧ ದೆಸಿಕ ಸ್ವಾಮಿ ಇವರು ಸಮಿತಿಯ ಕಾರ್ಯಕ್ಕೆ ಆಶೀರ್ವಾದ ನೀಡಿದರು.

ಪ್ರಧಾನಿ ಮೋದಿಯವರಿಂದ ೩ ದಿನಗಳ ಅಮೆರಿಕ ಪ್ರವಾಸ !

ಈ ರೀತಿ ಭೇಟಿಗಾಗಿ ಅಮೆರಿಕದಿಂದ ಆಹ್ವಾನ ಪಡೆದ ಮೋದಿಯವರು ಮೂರನೇ ಭಾರತೀಯ ಪ್ರಧಾನಿಯಾಗಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತವು ಮಹತ್ವದ ಪಾತ್ರವನ್ನು ನಿಭಾಯಿಸುವ ಸಮಯ ಬಂದಿದೆ – ಪ್ರಧಾನಮಂತ್ರಿ ಮೋದಿ

ಭಾರತ ಮತ್ತು ಚೀನಾ ಇವುಗಳ ನಡುವಿನ ಸಂಬಂಧವನ್ನು ಸುಧಾರಿಸಲು ಗಡಿಯಲ್ಲಿ ಶಾಂತಿಯನ್ನು ಕಾಪಾಡುವುದು ಆವಶ್ಯಕವಾಗಿದೆ. ನಾವು ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಅಖಂಡತ್ವವನ್ನು ಗೌರವಿಸುತ್ತೇವೆ.

ಪ್ರಧಾನಮಂತ್ರಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಹೊಗಳಿದ್ದಕ್ಕೆ ಅಮ್ಜದನಿಂದ ಹಿಂದೂವಿನ ಹತ್ಯೆ

ರಾಜೇಶ ದುಬೆಯು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಹೊಗಳಿದ್ದರಿಂದ ಚಾಲಕ ಅಮ್ಜದ್ ನು ದುಬೆಯ ಮೇಲೆ ವಾಹನ ಹಾಯಿಸಿ ಕೊಲೆ ಮಾಡಿದನು.

ಭಾರತದ ಸಂಸತ್ತಿನಲ್ಲಿ ಹಾಕಲಾಗಿರುವ ಅಖಂಡ ಭಾರತದ ನಕಾಶೆ ರಾಜಕೀಯವಾಗಿರದೇ ಸಾಂಸ್ಕೃತಿಕವಾಗಿದೆ ! – ನೇಪಾಳ ಪ್ರಧಾನಮಂತ್ರಿ ‘ಪ್ರಚಂಡ’

ಭಾರತದ ಹೊಸ ಸಂಸತ್ತಿನಲ್ಲಿ ಹಾಕಲಾಗಿರುವ ಅಖಂಡ ಭಾರತದ ನಕಾಶೆ ರಾಜಕೀಯವಾಗಿರದೇ ಸಾಂಸ್ಕೃತಿಕವಾಗಿದೆಯೆಂದು ನೇಪಾಳ ಪ್ರಧಾನಮಂತ್ರಿ ಪುಷ್ಪ ಕಮಲ ದಹಲ ಪ್ರಚಂಡ ಇವರು ನೇಪಾಳ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ನೇಪಾಳದ ವಿರೋಧಿ ಪಕ್ಷಗಳು ಈ ನಕಾಶೆಯ ಕುರಿತು ಭಾರತವನ್ನು ಟೀಕಿಸಿದ್ದರು.

ಭಾರತ ಇದು ಜೀವಂತ ಪ್ರಜಾಪ್ರಭುತ್ವ : ದೆಹಲಿಗೆ ಹೋದರೆ ಇದರ ಅನುಭವವಾಗುತ್ತದೆ ! – ಅಮೇರಿಕಾ

ಭಾರತ ಇದು ಒಂದು ಜೀವಂತ ಪ್ರಜಾಪ್ರಭುತ್ವವಾಗಿದ್ದು ನವದೆಹಲಿಗೆ ಹೋದರೆ ಅದರ ಅನುಭವ ಬರುವುದು, ಎಂದು ಅಮೇರಿಕಾದ ರಾಷ್ಟ್ರೀಯ ಸುರಕ್ಷಾ ಪರಿಷತ್ತಿನ ‘ ಸ್ಟೇಟೆಜಿಕ್ ಕಮ್ಯುನಿಕೇಷನ್’ ನ ಸಮನ್ವಯಕ ಜಾನ ಕಿರ್ಬಿ ಇವರು ಹೇಳಿದರು.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರಿಗಿಂತಲೂ ಇಮ್ರಾನ್ ಖಾನ್ ಪಾಕಿಸ್ತಾನಕ್ಕಾಗಿ ಹೆಚ್ಚು ಅಪಾಯಕಾರಿ ! – ಪಾಕಿಸ್ತಾನದ ರಕ್ಷಣಾ ಸಚಿವ

ಇಮ್ರಾನ್ ಖಾನ್ ಪ್ರಸ್ತುತ ನಮ್ಮಲ್ಲಿ ಇದ್ದಾರೆ ಮತ್ತು ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇವರಿಗಿಂತಲೂ ಪಾಕಿಸ್ತಾನಕ್ಕೆ ಹೆಚ್ಚು ಅಪಾಯಕಾರಿ; ಆದರೆ ಜನರಿಗೆ ಇದು ಕಾಣುತ್ತಿಲ್ಲ, ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜ್ ಆಸೀಫ್ ಇವರು ಪಾಕಿಸ್ತಾನದ ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದರು

ಒಡಿಸ್ಸಾದಲ್ಲಿ ಭೀಕರ ರೈಲು ಅಪಘಾತದಲ್ಲಿ ಮೃತರ ಸಂಖ್ಯೆ ೨೯೦ ಕ್ಕೂ ಹೆಚ್ಚು !

೧ ಸಾವಿರಕ್ಕಿಂತಲೂ ಹೆಚ್ಚಿನ ಜನರಿಗೆ ಗಾಯ
ಪ್ರಧಾನಮಂತ್ರಿ ಮೋದಿ ಇವರಿಂದ ಘಟನಾಸ್ಥಳಕ್ಕೆ ಭೇಟಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹಸ್ತದಿಂದ ಅಯೋಧ್ಯೆಯಲ್ಲಿ ನಡೆಯುವ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ

ದೇಶಾದ್ಯಂತ ೭ ದಿನಗಳವರೆಗೆ ರಾಮಲಲ್ಲನ ಪ್ರಾಣಪ್ರತಿಷ್ಠಾಪನೆಯ ಸಮಾರಂಭವನ್ನು ಆಚರಿಸಲಾಗುವುದು, ಎಂದು ನ್ಯಾಸದ ಕಾರ್ಯದರ್ಶಿ ಚಂಪತರಾಯ ಇವರು ಮಾಹಿತಿ ನೀಡಿದರು.