ಪ್ರಧಾನಿ ಮೋದಿಯವರು ತೆಗೆದುಕೊಂಡ ಕ್ರಮಗಳಿಂದ ಖಲಿಸ್ತಾನಿ ಚಳುವಳಿ ಕುಂಠಿತ !

ಸಿಖ್ಕ ಸಮುದಾಯದ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ಕ್ರಮಗಳು ಖಲಿಸ್ತಾನಿ ಚಳವಳಿಯನ್ನು ಕುಂಠಿತಗೊಂಡಿದೆ ಎಂದು ಸಿಖ್ಕ ಅಮೆರಿಕಾದ ಜನರ ನಿಯೋಗವು ಹೇಳಿದೆ.

ಪ್ರಧಾನಿ ಮೋದಿಯವರಿಂದ ಕರ್ನಾಟಕದ ಬಂಡೀಪುರ ಅರಣ್ಯಕ್ಕೆ ಭೇಟಿ

ಪ್ರಧಾನಮಂತ್ರಿ ಮೋದಿಯವರು ಬಳಿಕ ತಮಿಳುನಾಡಿನ ಗಡಿಯಂಚಿನಲ್ಲಿರುವ ಮುದುಮಲೈ ನ್ಯಾಶನಲ್ ಪಾರ್ಕಿಗೆ ಭೇಟಿ ನೀಡಿದರು. ಮತ್ತು ಇಲ್ಲಿಯ ತೆಪ್ಪಕಾಡು ಎಲಿಫೆಂಟ್ ಕ್ಯಾಂಪಿಗೂ ಅವರು ಭೇಟಿ ನೀಡಿದರು.

ತೇಲಂಗಾಣ ಸರಕಾರದ ಅಡಚಣೆಯಿಂದ ಜನತೆಗೆ ಸಂಕಷ್ಟ ! – ಪ್ರಧಾನಿ ಮೋದಿ

ಕೇಂದ್ರ ಸರಕಾರದ ನೇರ ಪ್ರಯೋಜನ ದೊರಕುವ ಯೋಜನೆಯನ್ನು ಅಭಿವೃದ್ಧಿ ಪಡಿಸಿದ್ದೇವೆ. ಇದರಿಂದ ರೈತರು, ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಕಳುಹಿಸಲಾಗುತ್ತಿದೆ ಎಂದೂ ಪ್ರಧಾನಮಂತ್ರಿಗಳು ಹೇಳಿದರು.

ಪ್ರಧಾನಿ ಮೋದಿಯವರು ಎಂದಿಗೂ ಸೇಡಿನ ರಾಜಕೀಯವನ್ನು ಮಾಡಿಲ್ಲ ! – ಗುಲಾಮ ನಬಿ ಆಝಾದ

ಗುಲಾಮ ನಬಿ ಆಝಾದರು ತಮ್ಮ ಆತ್ಮಚರಿತ್ರೆಯಲ್ಲಿ 50 ವರ್ಷಗಳ ರಾಜಕೀಯ ಅನುಭವ ಮತ್ತು ಅನೇಕ ಘಟನೆಗಳ ಉಲ್ಲೇಖಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಲ್ಲೇಖಿಸಿದ ಪರಿಚ್ಛೇದ ೩೫೬ ರಲ್ಲಿ (ರಾಷ್ಟ್ರಪತಿ ಆಡಳಿತ) ಏನಿದೆ ?

ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳನ್ನು ಯೋಗ್ಯ ಸಮಯದಲ್ಲಿ ಆರಿಸದಿದ್ದರೆ ಅಥವಾ ನಿರ್ಧರಿಸಿದ ಸಮಯದಲ್ಲಿ ಮುಖ್ಯಮಂತ್ರಿಗಳ ಆಯ್ಕೆಯನ್ನು ಮಾಡಲು ಅಡಚಣೆಗಳು ಬರುತ್ತಿವೆ ಎಂದು ನಿರ್ಣಯವನ್ನು ನೀಡಿದರೆ, ಇಂತಹ ಸಮಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರಬಹುದು.

ಸುಳ್ಳು ಚಕಮಕಿಯಲ್ಲಿ ಪ್ರಧಾನಿ ಮೋದಿ ಇವರನ್ನು ಸಿಲುಕಿಸುವುದಕ್ಕಾಗಿ ನನ್ನ ಮೇಲೆ ಸಿಬಿಐನ ಒತ್ತಡ ಇತ್ತು !

ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿ ಸರಕಾರ ಇರುವಾಗ ಗುಜರಾತ್ ನ ತತ್ಕಾಲಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇವರನ್ನು ಸುಳ್ಳು ಚಕಮಕಿಯ ಪ್ರಕರಣದಲ್ಲಿ ಸಿಲುಕಿಸಲು ಸಿಬಿಐ ವಿಚಾರಣೆಯ ಸಮಯದಲ್ಲಿ ನನ್ನ ಮೇಲೆ ಒತ್ತಡ ಹೇರಿತ್ತು, ಎಂದು ಕೇಂದ್ರ ಸಚಿವ ಅಮಿತ ಶಹಾ ಇವರು ಒಂದು ವಾರ್ತಾವಾಹಿನಿಯ ಕಾರ್ಯಕ್ರಮದಲ್ಲಿ ದಾವೆ ಮಾಡಿದರು.

‘ನಾನು ಸುಮ್ಮನೆ ಕೂರುವುದಿಲ್ಲ, ನಾನು ಮೋದಿಗೆ ಹೆದರುವುದಿಲ್ಲ !’ (ಅಂತೆ) – ರಾಹುಲ ಗಾಂಧಿ

ದೇಶದಲ್ಲಿ ಇಂದು ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ. ಇದರ ಉದಾಹರಣೆಗಳು ಪ್ರತಿದಿನ ನೋಡುತ್ತಿದ್ದೇವೆ. ನಾನು ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉದ್ಯಮಿ ಅದಾನಿ ಇವರ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಿದೆ. ಅದರ ಸಾಕ್ಷಿಗಳು ಕೂಡ ಪ್ರಸ್ತುತಪಡಿಸಿದ್ದೆ.

ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹ !

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯವು 2 ವರ್ಷಗಳ ಶಿಕ್ಷೆ ವಿಧಿಸಿದ ನಂತರ ಅವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ.

ಮಾನನಷ್ಟ ಪ್ರಕರಣದಲ್ಲಿ ರಾಹುಲ ಗಾಂಧಿಯವರಿಗೆ ೨ ವರ್ಷದ ಶಿಕ್ಷೆ

‘ಮೋದಿ’ ಈ ಮನೆತನದ ಹೆಸರಿನಿಂದ ಮಾಡಿರುವ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್ಸಿನ ಮುಖಂಡರು ರಾಹುಲ ಗಾಂಧಿ ಇವರಿಗೆ ಸೂರತ ಜಿಲ್ಲಾ ನ್ಯಾಯಾಲಯವು ೨ ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ೨೦೧೯ ರಲ್ಲಿ ಕರ್ನಾಟಕದಲ್ಲಿನ ಒಂದು ಸಾರ್ವಜನಿಕ ಸಭೆಯಲ್ಲಿ ಗಾಂಧೀಜಿಯವರು ‘ಎಲ್ಲಾ ಕಳ್ಳರ ಹೆಸರು ‘ಮೋದಿ’ ಹೇಗೆ ?’ ಎಂದು ಪ್ರಶ್ನೆ ಕೇಳಿದ್ದರು.

ಭಾರತದ ಆಕ್ರಮಕ ವಿದೇಶಾಂಗ ನೀತಿ ಮತ್ತು ಬದಲಾಗುತ್ತಿರುವ ಮುತ್ಸದ್ದಿತನ !

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಡಾ. ಎಸ್. ಜಯಶಂಕರ ಇವರನ್ನು ಗುರುತಿಸಿ ನಿವೃತ್ತರಾದ ತಕ್ಷಣ ನೇರವಾಗಿ ಭಾರತದ ವಿದೇಶಾಂಗ ಸಚಿವ ಹಾಗೂ ರಾಜ್ಯಸಭೆಯಲ್ಲಿ ಸಂಸದರನ್ನಾಗಿ ಮಾಡಿದರು