ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಪ್ರಧಾನಮಂತ್ರಿ ಮೋದಿ ಇವರ ವಿರೋಧದಲ್ಲಿನ ವಿವಾದಿತ ಸಾಕ್ಷ್ಯಚಿತ್ರ ಪ್ರಸಾರ !

ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಆಸ್ಟ್ರೇಲಿಯಾದ ಪ್ರವಾಸ ಮುಗಿದ ನಂತರ ಸ್ಥಳೀಯ ಸಂಘಟನೆಗಳು ಗುಜರಾತ್ ನಲ್ಲಿನ ಗಲಭೆಯ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರ ವಿರೋಧದಲ್ಲಿ ನಿರ್ಮಿಸಲಾದ ಸಾಕ್ಷ್ಯಚಿತ್ರ ‘ಇಂಡಿಯಾ : ದ ಮೋದಿ ಕನ್ವೆಶ್ಚನ್’ ಇದನ್ನು ಸಂಸತ್ತಿನಲ್ಲಿ ತೋರಿಸಲಾಯಿತು. ಬಿಬಿಸಿಯು ಈ ಸಾಕ್ಷ್ಯಚಿತ್ರ ನಿರ್ಮಿಸಿದೆ.

ಹೊಸ ಸಂಸತ್ ಭವನದ ಉದ್ಘಾಟನೆಯ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ಉದ್ಘಾಟನೆಯು ರಾಷ್ಟ್ರಪತಿಗಳ ಹಸ್ತದಿಂದ ನಡೆಯಲು ಲೋಕಸಭೆಯ ಸಚಿವಾಲಯಕ್ಕೆ ಮಾರ್ಗದರ್ಶನ, ನಿರೀಕ್ಷಣೆ ಅಥವಾ ಸೂಚನೆಯನ್ನು ನೀಡುವಂತೆ ಈ ಅರ್ಜಿಯಲ್ಲಿ ಕೋರಲಾಗಿದೆ.

ಆಸ್ಟ್ರೇಲಿಯಾದಲ್ಲಿ ದೇವಸ್ಥಾನಗಳ ಮೇಲಿನ ದಾಳಿಯನ್ನು ಸಹಿಸಲಾಗದು ! – ಆಸ್ಟ್ರೇಲಿಯ ಪ್ರಧಾನಿ ಆಂಥನೀ ಅಲ್ಬನೀಸ್

ಆಸ್ಟ್ರೇಲಿಯದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಯನ್ನು ನಿಲ್ಲಿಸುವುದಾಗಿ ಆಸ್ಟ್ರೇಲಿಯಾ ಹಿಂದೆ ಭರವಸೆ ನೀಡಿತ್ತು; ಆದರೆ ಅದರ ನಂತರವೂ ದಾಳಿಗಳು ಮುಂದುವರಿದಿವೆ. ಆದ್ದರಿಂದ, ಅಂತಹ ಆಶ್ವಾಸನೆಗಳ ಮೇಲೆ ಎಷ್ಟು ನಂಬಿಕೆ ಇಡಬೇಕು ? ಎಂಬ ಪ್ರಶ್ನೇ ಹಿಂದೂಗಳ ಮನದಲ್ಲಿ ಮೂಡುತ್ತದೆ !

ಹೊಸ ಸಂಸತ್ ಭವನದ ಉದ್ಘಾಟನೆ, 19 ರಾಜಕೀಯ ಪಕ್ಷಗಳ ಬಹಿಷ್ಕಾರ

ಪ್ರಧಾನಮಂತ್ರಿಯ ಬದಲಾಗಿ ರಾಷ್ಟ್ರಪತಿಯವರ ಹಸ್ತದಿಂದ ಉದ್ಘಾಟಿಸುವಂತೆ ಆಗ್ರಹ

`ಸಮಾನ ನಾಗರಿಕ ಕಾನೂನು’ ಮುಸಲ್ಮಾನರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆಯಂತೆ !’ – `ಜಮಿಯತ ಉಲೇಮಾ ಹಿಂದ’ನ ಅಧ್ಯಕ್ಷ ಮೌಲಾನಾ ಅರ್ಶದ ಮದನಿ

ಸಮಾನ ನಾಗರಿಕ ಕಾನೂನು ಜಾರಿಗೊಂಡರೆ ಮುಸಲ್ಮಾನರಿಗೆ 4 ವಿವಾಹವಾಗಲು ಸಾಧ್ಯವಾಗುವುದಿಲ್ಲ. ಅಲ್ಪಸಂಖ್ಯಾತರು ಎಂದು ಹೇಳುತ್ತಾ ಪ್ರತ್ಯೇಕ ಸೌಲಭ್ಯಗಳನ್ನು ಲಪಟಾಯಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಮದನಿ ಕೂಗಾಡುತ್ತಿದ್ದಾರೆ ಎನ್ನುವುದನ್ನು ಅರಿಯಿರಿ !

ಮೂಲಸ್ಥಿತಿಯನ್ನು ಬಲವಂತವಾಗಿ ಬದಲಾಯಿಸಲು ಪ್ರಯತ್ನಿಸುವ ಏಕಪಕ್ಷೀಯ ಕೃತಿಗಳನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ!

ಭಾರತ, ಜಪಾನ, ಅಮೇರಿಕಾ ಮತ್ತು ಆಸ್ಟ್ರೇಲಿಯಾ ಈ ೪ ದೇಶಗಳ ಸಹಭಾಗವಿರುವ ‘ಕ್ವಾಡ್’ ಸಂಘಟನೆಯ ಪರಿಷತ್ತನ್ನು ನಡೆಸಲಾಯಿತು, ಈ ಪರಿಷತ್ತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ, ಜಪಾನಿನ ಪ್ರಧಾನಿ ಫೂಮಿಯೊ ಕಿಶಿದಾ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಎಂಥನಿ ಅಲ್ಬನೀಜರವರು ಭಾಗವಹಿಸಿದ್ದರು.

ಯುದ್ಧದ ಮೇಲೆ ಉಪಾಯಗಳನ್ನು ಕಂಡು ಹಿಡಿಯಲು ಭಾರತ ಕೈಲಾದಷ್ಟು ಪ್ರಯತ್ನ ಮಾಡಲಿದೆ ! – ಪ್ರಧಾನಮಂತ್ರಿ ಮೋದಿ

ಜಪಾನ್ ನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉಕ್ರೇನ ರಾಷ್ಟ್ರಾಧ್ಯಕ್ಷ ಝೆಲೆಂಕ್ಸಿಯವರ ಭೇಟಿ

ಮೇ 28 ರಂದು ಪ್ರಧಾನಮಂತ್ರಿ ಮೋದಿಯವರಿಂದ ನೂತನ ಸಂಸತ್ತು ಭವನದ ಉದ್ಘಾಟನೆ

ಪ್ರಧಾನಮಂತ್ರಿ ನರೇಂದ್ರಮೋದಿಯವರ ಶುಭಹಸ್ತದಿಂದ ಮೇ 28 ರಂದು ಹೊಸ ಸಂಸತ್ತು ಭವನದ ಉದ್ಘಾಟನೆ ಮಾಡಲಾಗುವುದು. `ಸೆಂಟ್ರಲ್ ವ್ಹಿಸ್ಟಾ ಯೋಜನೆ’ ಅಡಿಯಲ್ಲಿ ಈ ಕಟ್ಟಡ ಕಟ್ಟಲಾಗಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರಂತೆ !’ – ಪಾಕಿಸ್ತಾನಿ ನಟಿ ಸಹರ್ ಶಿನವಾರಿ

ನರನಾಡಿಗಳಲ್ಲಿ ಭಾರತದ್ವೇಷ ತುಂಬಿದ ಪಾಕಿಸ್ತಾನಿ ನಟಿ ಸಹರ್ ಶಿನವಾರಿ !

ಫ್ರಾನ್ಸ್ ನ ರಾಷ್ಟ್ರೀಯ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಶೇಷ ಅತಿಥಿ !

ಪ್ರತಿ ವರ್ಷ ಜುಲೈ ೧೪ ರಂದು ಫ್ರಾನ್ಸ್‌ನಲ್ಲಿ ‘ಬಾಸ್ಟಿಲ್ ಡೇ ಪರೇಡ್’ ಅನ್ನು ಆಯೋಜಿಸಲಾಗುತ್ತದೆ. ಈ ಪರೇಡ್‌ನಲ್ಲಿ ಫ್ರೆಂಚ್ ಸೇನೆಯೊಂದಿಗೆ ಭಾರತೀಯ ಸಶಸ್ತ್ರ ಪಡೆಗಳ ಒಂದು ಗುಂಪು ಭಾಗವಹಿಸಲಿದೆ.