ಮಣಿಪುರದಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಕಾಯಿದೆ ಅನ್ವಯಿಸಿ ! – ‘ಕೊಕೊಮಿ’ಯವರಿಂದ ಪ್ರಧಾನಮಂತ್ರಿಯವರಲ್ಲಿ ಆಗ್ರಹ

ಮಣಿಪುರದಲ್ಲಿನ ಹಿಂಸಾಚಾರದಲ್ಲಿ ಮ್ಯಾನಮಾರ್‌ನಿಂದ ವಲಸೆ ಬಂದವರ ಕೈವಾಡ ಇದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಈ ಆಗ್ರಹವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು !

ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ‘ಅಮೃತ್ ಭಾರತ್ ರೈಲು ನಿಲ್ದಾಣ’ ಯೋಜನೆ ಉದ್ಘಾಟನೆ !

ಆಗಸ್ಟ್ 6 ರಂದು ಪ್ರಧಾನಿ ನರೇಂದ್ರ ಮೋದಿಯವರು ‘ಅಮೃತ್ ಭಾರತ್ ರೈಲು ನಿಲ್ದಾಣ’ ಯೋಜನೆಯನ್ನು ಉದ್ಘಾಟಿಸಿದರು. ಈ ಯೋಜನೆಯಡಿ ದೇಶಾದ್ಯಂತ ಸುಮಾರು 1 ಸಾವಿರದ 309 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುವುದು.

ರಕ್ಷಾಬಂಧನ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರನ್ನು ಭೇಟಿಯಾಗಿ ! – ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ ೧ ರಂದು ಭಾಜಪ ಮೈತ್ರಿಕೂಟದ ಸಂಸದರನ್ನು ಭೇಟಿ ಮಾಡಿದರು. ಆಗ ಮುಂಬರುವ ರಕ್ಷಾಬಂಧನದ ವೇಳೆ ಮುಸ್ಲಿಂ ಮಹಿಳೆಯರನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದರು ಎಂದು ವಾರ್ತಾ ಸಂಸ್ಥೆ ʼಪಿಟಿಐ’ ವರದಿ ಮಾಡಿದೆ.

ಆಗಸ್ಟ್ 8 ರಿಂದ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ

ಮಣಿಪುರದಲ್ಲಿನ ಹಿಂಸಾಚಾರದ ಬಗ್ಗೆ ಆಗಸ್ಟ್‌ ೧ ರಂದು ಸಹ ವಿರೋಧಿ ಪಕ್ಷಗಳು ಗದ್ದಲ ಮಾಡಿದ್ದರಿಂದ ರಾಜ್ಯಸಭೆ ಮತ್ತು ಲೋಕಸಭೆಯನ್ನು ಮಧ್ಯಾಹ್ನ ೨ ಗಂಟೆಯ ವರೆಗೆ ಮುಂದೂಡಲಾಯಿತು.

`ಇಂಡಿಯಾ’ ಹೆಸರನ್ನು ಉಪಯೋಗಿಸಿ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ ! – ಪ್ರಧಾನ ಮಂತ್ರಿ

`ಈಸ್ಟ ಇಂಡಿಯಾ ಕಂಪನಿ ಮತ್ತು ಪಾಪ್ಯುಲರ್ ಫ್ರಂಟ ಆಫ್ ಇಂಡಿಯಾ’ ಹೆಸರುಗಳನ್ನು ಉಲ್ಲೇಖಿಸುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರು `ಇಂಡಿಯಾ’ ಹೆಸರನ್ನು ಬಳಸಿಕೊಂಡು ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಮಣಿಪುರದಲ್ಲಿ ಖೇದಕರ ಘಟನೆ : ಸಮೂಹದಿಂದ 2 ಮಹಿಳೆಯರ ಬೆತ್ತಲೆ ಮೆರವಣಿಗೆ !

೨ ತಿಂಗಳ ಹಿಂದಿನ ಘಟನೆಯ ವಿಡಿಯೋ ಪ್ರಸಾರವಾದ ನಂತರ ಒಬ್ಬನ ಬಂಧನ

ಭಾಜಪವಿರೋಧಿ ಪಕ್ಷಗಳಿಂದ `ಇಂಡಿಯಾ’ ಹೆಸರಿನಲ್ಲಿ ಮೈತ್ರಿಕೂಟ !

ಜುಲೈ 18 ರಂದು ಭಾಜಪ ವಿರೋಧಿ ಪಕ್ಷಗಳ ಸಭೆ ನಡೆಯಿತು. ಈ ಸಭೆಯಲ್ಲಿ 26 ರಾಜಕೀಯ ಪಕ್ಷಗಳ ಮುಖಂಡರು, ನಾಯಕರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬ್ರಂಪ್ಟನ್ (ಕೆನಡಾ)ನಲ್ಲಿ ಖಲೀಸ್ತಾನಿಗಗಳು ಪ್ರಧಾನಮಂತ್ರಿ ಮೋದಿಯ ಮೇಲೆ ದಾಳಿ ನಡೆಸುತ್ತಿರುವಂತೆ ಫಲಕ ಪ್ರದರ್ಶನ !

ಈಗ ಕೆನಡಾ ‘ಖಲೀಸ್ತಾನಿ ದೇಶ’ವಾಗಿದ್ದು ಅಲ್ಲಿಯ ಹಿಂದುಗಳು ಮತ್ತು ಅವರ ಧಾರ್ಮಿಕ ಸ್ಥಳಗಳು ಅಸುರಕ್ಷಿತವಾಗಿವೆ. ಇದರ ಬಗ್ಗೆ ಈಗ ಭಾರತ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕವಾಗಿದೆ !

ಭಾರತೀಯ ನೌಕಾದಳಕ್ಕೆ ಸೇರಲಿದೆ ಫ್ರಾನ್ಸ್ ನ ೨೬ ರಾಫೆಲ್ ವಿಮಾನ !

ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ನ ರಾಷ್ಟ್ರಾಧ್ಯಕ್ಷ ಇಮಾನ್ಯಯೇಲ್ ಮಾಕ್ರಾನ್ ಇವರ ಭೇಟಿಯಲ್ಲಿ ಈ ಒಪ್ಪಂದ ನಡೆದಿದೆ.

ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗ ! – ಅಮೇರಿಕಾ

ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ, ಎಂದು ಅಮೇರಿಕಾದ ಸಂಸದೀಯ ಸಮಿತಿಯು ಅಂಗೀಕರಿಸಿದ ನಿರ್ಣಯದಲ್ಲಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕಾ ಭೇಟಿಯ ಒಂದು ತಿಂಗಳ ನಂತರ ಸಂಸದೀಯ ಸಮಿತಿಯು ಈ ನಿರ್ಣಯವನ್ನು ಅಂಗೀಕರಿಸಿದೆ.