ವಾರಣಾಸಿಯಲ್ಲಿ ಬನಾರಸ ಹಿಂದೂ ವಿದ್ಯಾಪೀಠದಲ್ಲಿ ಕಮ್ಯುನಿಸ್ಟ್ ರಿಂದ ಹಿಂದೂ ವಿರೋಧಿ ಘೋಷಣೆ

ಮೋದಿ ಯೋಗಿ ಮುರ್ದಾಬಾದ್ ಎಂಬ ಘೋಷಣೆ
ಕಮ್ಯುನಿಸ್ಟರ ಹಿಂದೂದ್ವೇಷ ತಿಳಿದುಕೊಳ್ಳಿ !

ಜನವರಿ 22 ರಂದು ಅಯೋಧ್ಯೆಯ ಶ್ರೀ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಚಂಪತ ರಾಯ, ನೃಪೇಂದ್ರ ಮಿಶ್ರಾ ಮುಂತಾದವರು ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿ ಈ ಸಮಾರಂಭದಲ್ಲಿ ಭಾಗವಹಿಸುವಂತೆ ಆಮಂತ್ರಿಸಿದರು.

ಮೈತೇಯಿ ಜನರು ಮಣಿಪುರದಲ್ಲಿ ಚರ್ಚ್ ಅನ್ನು ಸುಟ್ಟಿದ್ದರಿಂದ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಮಿಝೋರಾಮ ಮುಖ್ಯಮಂತ್ರಿಗಳ ಕೂಗಾಟ !

ಮಣಿಪುರದಲ್ಲಿ ಕುಕಿ ಕ್ರೈಸ್ತರು ಹಿಂದೂಗಳ ಹತ್ಯೆ ಮಾಡಿದರು, ಅವರ ಮೇಲೆ ದಾಳಿ ಮಾಡಿದರು, ಈ ವಿಷಯದ ಬಗ್ಗೆ ಜೋರಾಮಥಾಂಗಾ ಏಕೆ ಮಾತನಾಡುವುದಿಲ್ಲ ?

Namo Bharat : ದೇಶದ ಮೊದಲ ಹೈಸ್ಪೀಡ್ ರೈಲ್ವೇ ‘ನಮೋ ಭಾರತ್’ ಪ್ರಧಾನಿಯವರಿಂದ ಉದ್ಘಾಟನೆ !

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಸಾಹಿಬಾಬಾದ್‌ನಿಂದ ದೇಶದ ಮೊದಲ ಹೈಸ್ಪೀಡ್ ರೈಲು ‘ನಮೋ ಭಾರತ್’ ಅನ್ನು ಉದ್ಘಾಟಿಸಿದರು. ಆರ್.ಆರ್.ಟಿ.ಎಸ್.  ‘ಕನೆಕ್ಟ್’ ಎಂಬ ಆ್ಯಪ್‌ನಲ್ಲಿ ಈ ರೈಲ್ವೆಯ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ವಿಜ್ಞಾನಿಗಳು ೨೦೪೦ ರ ವರೆಗೆ ಚಂದ್ರನ ಮೇಲೆ ಮೊದಲ ಭಾರತೀಯರನ್ನು ಕಳೆಸುವ ಧ್ಯೇಯ ಇಡಬೇಕು ! – ಪ್ರಧಾನಿ ಮೋದಿ

ಭಾರತೀಯ ವಿಜ್ಞಾನಿಗಳು ೨೦೪೦ ರ ವರೆಗೆ ಚಂದ್ರನ ಮೇಲೆ ಮೊದಲ ಭಾರತೀಯನನ್ನು ಕಳಿಸುವ ಧ್ಯೇಯ ಇಡಬೇಕು. ಹಾಗೂ ೨೦೩೫ ರ ವರೆಗೆ ಮೊದಲು ‘ಸ್ಪೇಸ್ ಸ್ಟೇಷನ್’ (ಬಾಹ್ಯಾಕಾಶ ಕೇಂದ್ರ) ಸ್ಥಾಪಿತಗೊಳಿಸುವುದಕ್ಕಾಗಿ ಕೂಡ ಪ್ರಯತ್ನ ಮಾಡಬೇಕು

ಭಾರತ-ಶ್ರೀಲಂಕಾ ಸಂಬಂಧಗಳನ್ನು ಬಲಪಡಿಸಲು ಮಹತ್ವದ ಹೆಜ್ಜೆ ! – ಪ್ರಧಾನಿ ಮೋದಿ

ತಮಿಳುನಾಡಿನ ನಾಗಪಟ್ಟಣಂ ಮತ್ತು ಶ್ರೀಲಂಕಾದ ಕಾಂಕೆಸಂತುರೈ ನಡುವೆ ಫೆರಿ (ಬೋಟ್) ಸೇವೆ ಆರಂಭಿಸಲಾಗಿದೆ. ಈ ಸೇವೆಯಡಿ ಪ್ರತಿ ವ್ಯಕ್ತಿಗೆ 7 ಸಾವಿರದ 670 ರೂಪಾಯಿ ದರ ನಿಗದಿಪಡಿಸಲಾಗಿದೆ.

ಆಪ್ ನ ಜಿಲ್ಲೆಯ ಉಪಾಧ್ಯಕ್ಷ ಯಾಮೀನ ಉಲ್ ಇಸ್ಲಾಂನಿಂದ ಪ್ರಧಾನಮಂತ್ರಿಯವರ ಆಕ್ಷೇಪಾರ್ಹ ಛಾಯಾಚಿತ್ರ ಪ್ರಸಾರ !

ಇಲ್ಲಿಯ ಆಮ್ ಆದ್ಮಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಯಾಮೀನ ಉಲ್ ಇಸ್ಲಾಂ ಉರ್ಫ ಅಜೀಮ ಪ್ರಧಾನ ಇವನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಕ್ಷೇಪಾರ್ಹ ಛಾಯಾಚಿತ್ರವನ್ನು ಪ್ರಸಾರ ಮಾಡಿದ್ದಾನೆ. ಆದ್ದರಿಂದ ಇಸ್ಲಾಂ ನ ವಿರುದ್ಧ ದೂರು ದಾಖಲಿಸಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ (Narendra Modi) ಮುಖಂಡತ್ವದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ!

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅತ್ಯಂತ ಬುದ್ಧಿವಂತ ವ್ಯಕ್ತಿಯಾಗಿದ್ದಾರೆ. ಅವರೊಂದಿಗೆ ನಾವು ಉತ್ತಮ ರಾಜಕೀಯ ಸಂಬಂಧವನ್ನು ಹೊಂದಿದ್ದೇವೆ. ಅವರ ನಾಯಕತ್ವದಲ್ಲಿ ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ.

ಹೊಲಿಗೆ ಕೆಲಸ ಮಾಡುವವರ ಮೋಸದಿಂದ ಶಿರಚ್ಛೇದ, ಇದು ರಾಜಸ್ಥಾನದಲ್ಲಿ ದೊಡ್ಡ ಪಾಪ ! – ಪ್ರಧಾನಿ ಮೋದಿ

ಕಾಂಗ್ರೆಸ್ ಸರಕಾರವು ಜನರ ಪ್ರಾಣ ಮತ್ತು ಆಸ್ತಿಯನ್ನು ರಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಇಂತಹ ಸರಕಾರವನ್ನು ಕಿತ್ತುಗೆಯುವುದು ಅವಶ್ಯಕವಿದೆ. ಉದಯಪುರದಲ್ಲಿ ಕೆಲವು ತಿಂಗಳ ಹಿಂದೆ ಏನಾಯಿತು ಎಂದು ಯಾರೂ ಊಹಿಸಲಿಲ್ಲ.

ದೆಹಲಿಯಲ್ಲಿನ ಜೆ.ಎನ್.ಯು. ವಿಶ್ವವಿದ್ಯಾಲಯದಲ್ಲಿ ಕೇಸರಿ ಧ್ವಜ ಮತ್ತು ಪ್ರಧಾನಮಂತ್ರಿ ಮೋದಿ ಇವರ ವಿರುದ್ಧ ಬರಹ !

ಜೆ.ಎನ್.ಯು. ವಿಶ್ವವಿದ್ಯಾಲಯದಲ್ಲಿ ಹಿಂದೂದ್ವೇಷಿ ವಿದ್ಯಾರ್ಥಿಗಳನ್ನು ಹುಡುಕಿ ಅವರ ಮೇಲೆ ಕಠಿಣ ಕ್ರಮ ಕೈಗೊಂಡು ಈ ವಿಶ್ವವಿದ್ಯಾಲಯದ ಶುದ್ದಿ ಮಾಡಬೇಕೆಂದು ಪ್ರತಿಯೊಂದು ಧರ್ಮಪ್ರೇಮಿ ಮತ್ತು ರಾಷ್ಟ್ರ ಪ್ರೇಮಿಗಳಿಗೆ ಅನಿಸಿರುವುದರಿಂದ ಕೇಂದ್ರ ಸರಕಾರ ಇದಕ್ಕಾಗಿ ಹೆಜ್ಜೆ ಇಡಬೇಕು !