ಶ್ರೀರಾಮ ಮಂದಿರದ ಉದ್ಘಾಟನೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ 11 ದಿನಗಳ ಧಾರ್ಮಿಕ ವಿಧಿ ವಿಧಾನ ಪ್ರಾರಂಭ !

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಉದ್ದೇಶಿಸಿ ಸಂದೇಶವೊಂದನ್ನು ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅವರು ಮುಂದಿನ 11 ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನ ನಡೆಸುವುದಾಗಿ ಘೋಷಿಸಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ಚಲನಚಿತ್ರಗಳ ಚಿತ್ರೀಕರಣ ಮಾಡದಿರಿ !

ಮಾಲ್ಡೀವ್ಸ್‌ನಲ್ಲಿ ಚಲನಚಿತ್ರಗಳ ಚಿತ್ರೀಕರಣವನ್ನು ಮಾಡದಿರಿ, ಎಂದು ‘ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್’ ಸಂಘಟನೆಯು ಕರೆ ನೀಡಿದೆ.

ಹಿಂದೂ ಮತ್ತು ಮುಸಲ್ಮಾನರು ಒಂದಾಗಬಾರದೇ ಕಾಂಗ್ರೆಸ್ಸಿನ ಉದ್ದೇಶ ! – ಭಾಜಪದ ನೇತಾರ ಈಶ್ವರಪ್ಪ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬಾರದು; ಎಂದು ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸಿದ ವ್ಯಕ್ತಿ ಈಗ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸಿದ್ದಾರೆ.

ಮುಖ್ಯಮಂತ್ರಿಯವರು ಎಲ್ಲ ಧರ್ಮವನ್ನು ಸಮಾನವಾಗಿ ಕಾಣಬೇಕು !’ – ಸಂಸದ ಅಸಾದುದ್ದೀನ್ ಓವೈಸಿ

ಇಷ್ಟು ವರ್ಷಗಳ ಕಾಲ ‘ಅಲ್ಪಸಂಖ್ಯಾತ’ರಾಗಿ ಸರಕಾರದಿಂದ ವಿಶೇಷ ರಿಯಾಯಿತಿಗಳನ್ನು ತೆಗೆದುಕೊಳ್ಳುವಾಗ ಓವೈಸಿಗೆ ಈ ತತ್ವ ಏಕೆ ನೆನಪಿಲ್ಲ ?

ಅಮೇರಿಕಾದಲ್ಲಿ ಪುನಃ ಖಲಿಸ್ತಾನಿಗಳಿಂದ ಹಿಂದೂ ದೇವಾಲಯಗಳ ಮೇಲೆ ದಾಳಿ !

ಹೇವಾರ್ಡ್ ಪ್ರದೇಶದ ವಿಜಯ ಶೆರಾವಲಿ ದೇವಸ್ಥಾನದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆಗಳನ್ನು ಬರೆಯಲಾಗಿದೆ. ಇದಲ್ಲದೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಷಯದಲ್ಲಿ ಅವಾಚ್ಯ ಶಬ್ದಗಳನ್ನು ಬರೆದು ` ಖಲಿಸ್ತಾನ ಜಿಂದಾಬಾದ’ ಎಂಬ ಘೋಷಣೆಯನ್ನು ಬರೆದಿದ್ದರು.

‘ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಗೋಧ್ರಾದಂತೆ ಘಟಿಸುವ ಸಾಧ್ಯತೆ ! (ಅಂತೆ) – ಕಾಂಗ್ರೆಸ್ಸಿನ ಮುಖಂಡ ಬಿ.ಕೆ .ಹರಿಪ್ರಸಾದ

ನಾನು ನಿಮಗೆ, ಕೆಲವು ಸಂಘಟನೆಗಳ ಮುಖ್ಯಸ್ಥರು ಕೆಲವು ರಾಜ್ಯಗಳಿಗೆ ಹೋಗಿದ್ದರು ಮತ್ತು ಅವರು ಅಲ್ಲಿಯ ಕೆಲವು ಭಾಜಪದ ಮುಖಂಡರನ್ನು ಪ್ರಚೋದಿಸಿದ್ದಾರೆ ಎಂಬ ಮಾಹಿತಿ ನಾನು ನಿಮಗೆ ತಿಳಿಸುತ್ತಿದ್ದೇನೆ.

ಪ್ರಧಾನಮಂತ್ರಿ ಮೋದಿಯವರ ಮುತ್ಸದ್ದಿತನದ ಯುಕ್ತಿ ಮತ್ತು ವಿರೋಧಿಗಳಿಗೆ ಆತಂಕ !

ಭಾರತ ಭಯೋತ್ಪಾದನೆಯ ವಿರುದ್ಧ ಇತ್ತು ಹಾಗೂ ಇದೆ. ಭಾರತ ಪ್ಯಾಲೆಸ್ಟಾಯಿನ್‌ನ ಜನರ ಪರವಾಗಿತ್ತು ಹಾಗೂ ಇಂದು ಕೂಡ ಇದೆ.

ದೇಶದ ಪ್ರತಿಯೊಂದು ದೇವಸ್ಥಾನದಲ್ಲಿ ಜನವರಿ ೧೪ ರಿಂದ ೨೨ ಈ ಸಮಯದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ! – ಪ್ರಧಾನಿ ಮೋದಿ

‘ದೇಶಾದ್ಯಂತ ಇರುವ ನಾಗರಿಕರಿಗೆ, ಭವ್ಯ ಶ್ರೀರಾಮ ಮಂದಿರದ ಉದ್ಘಾಟನೆಯ ಒಂದು ವಾರ ಮೊದಲನಿಂದಲೆ, ಎಂದರೆ ಮಕರ ಸಂಕ್ರಾಂತಿಯಿಂದ ದೇಶದಲ್ಲಿನ ಚಿಕ್ಕ ದೊಡ್ಡ ದೇವಸ್ಥಾನಗಳ ಸ್ವಚ್ಛತೆಯ ಅಭಿಯಾನ ನಡೆಸಬೇಕು ಎಂದು ನನ್ನ ಪ್ರಾರ್ಥನೆಯಾಗಿದೆ.

China Spy Ship : ಚೀನಾದ ಗೂಢಚಾರಿಕೆ ನೌಕೆ ತನ್ನ ಬಂದರಿಗೆ ಬರದಂತೆ ಒಂದು ವರ್ಷ ನಿಷೇಧ !

ಶ್ರೀಲಂಕಾವು ಚೀನಾದ ಸಂಶೋಧನೆಯ ನೌಕೆಯನ್ನು ತನ್ನ ಬಂದರುಗಳಿಗೆ ಬರದಂತೆ ೧ ವರ್ಷಗಳ ಕಾಲ ನಿಷೇಧಿಸಿದೆ. ಚೀನಾ ಸಂಶೋಧನೆಯ ಹೆಸರಿನಲ್ಲಿ ತನ್ನ ನೌಕೆಯನ್ನು ಶ್ರೀಲಂಕಾದ ಬಂದರಿನಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿತ್ತು.

ಗುಜರಾತ್ ನಲ್ಲಿ ಏಕಕಾಲಕ್ಕೆ 4 ಸಾವಿರಕ್ಕೂ ಹೆಚ್ಚು ನಾಗರಿಕರಿಂದ ಸೂರ್ಯ ನಮಸ್ಕಾರ : ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲೆ !

ಜನವರಿ 1 ರಂದು ಮೊಢೆರಾ ಸೂರ್ಯ ಮಂದಿರ ಸೇರಿದಂತೆ 108 ಸ್ಥಳಗಳಲ್ಲಿ 4 ಸಾವಿರಕ್ಕೂ ಹೆಚ್ಚು ನಾಗರಿಕರು ಏಕಕಾಲದಲ್ಲಿ ಸೂರ್ಯ ನಮಸ್ಕಾರ ಮಾಡಿ ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ಹೊಸ ದಾಖಲೆ ನಿರ್ಮಿಸಿದೆ.