‘ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಶಿಕ್ಷಣ ನೀಡಬೇಕು !(ಅಂತೆ)

ಅನೈತಿಕ ಆಚರಣೆಯಿಂದ ದೂರವಿರಲು ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಶಿಕ್ಷಣವನ್ನು ನೀಡಲಾಗಬೇಕು ಎಂದು ‘ಜಮಿಯತ್ ಉಲೆಮಾ-ಎ-ಹಿಂದ್ನ ಅಧ್ಯಕ್ಷ ಅರಶದ ಮದನೀಯವರು ಕರೆ ನೀಡಿದ್ದಾರೆ.

ಕಾಶ್ಮೀರವನ್ನು ಇಸ್ಲಾಂನ ಶತ್ರುಗಳಿಂದ ಮುಕ್ತಗೊಳಿಸಿ ! – ಆಲ್ ಕಾಯದಾದಿಂದ ತಾಲಿಬಾನಿಗೆ ಕರೆ

ಅಫಘಾನಿಸ್ತಾನದಿಂದ ಅಮೇರಿಕಾದ ಸೈನ್ಯವು ಪೂರ್ಣ ರೀತಿಯಲ್ಲಿ ಹಿಂತಿರುಗಿದ ನಂತರ ಜಿಹಾದಿ ಭಯೋತ್ಪಾದಕ ಸಂಘಟನೆಯಾದ ಆಲ್ ಕಾಯದಾವು ತಾಲಿಬಾನಿಗೆ ಶುಭಾಶಯ ನೀಡಿದೆ. ಹಾಗೆಯೇ ಕಾಶ್ಮೀರದೊಂದಿಗೆ ಇತರ ಇಸ್ಲಾಮೀ ಭೂಮಿಯನ್ನು ಇಸ್ಲಾಂನ ಶತ್ರುಗಳಿಂದ ಮುಕ್ತಗೊಳಿಸಲು ಕರೆ ನೀಡಿದೆ.

ಪಾಕಿಸ್ತಾನದಲ್ಲಿ ಕೃಷ್ಣ ಜಯಂತಿಯನ್ನು ಆಚರಿಸುತ್ತಿದ್ದ ಹಿಂದೂಗಳ ಮೇಲೆ ಮತಾಂಧರಿಂದ ಆಕ್ರಮಣ !

ಪಾಕಿಸ್ತಾನದ ಸಿಂಧನಲ್ಲಿರುವ ಸಂಘರ ಜಿಲ್ಲೆಯಲ್ಲಿನ ಖಿಪ್ರೋ ಈ ಪ್ರದೇಶದಲ್ಲಿ ಮತಾಂಧರು ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣನ ಮಂದಿರದಲ್ಲಿ ಪೂಜೆ ಮಾಡುತ್ತಿದ್ದ ಹಿಂದೂಗಳ ಮೇಲೆ ಆಕ್ರಮಣ ಮಾಡುತ್ತಾ ಅವರನ್ನು ಥಳಿಸಿದರು. ಹಾಗೆಯೇ ಅಲ್ಲಿನ ಭಗವಾನ ಶ್ರೀಕೃಷ್ಣನ ಮೂರ್ತಿಯನ್ನು ಒಡೆದುಹಾಕಿದರು.

Exclusive: ಪಾಕಿಸ್ತಾನದಲ್ಲಿ ತಾಲಿಬಾನ್ ವಿರುದ್ಧ ಮಾತನಾಡುವುದೂ ಈಶನಿಂದೆಯೇ ಆಗಿದೆ ! – ರಾಹತ ಆಸ್ಟಿನ್, ಮಾನವಾಧಿಕಾರ ಕಾರ್ಯಕರ್ತ, ಪಾಕಿಸ್ತಾನ

ಪಾಕಿಸ್ತಾನದಲ್ಲಿನ ಈಶನಿಂದೆಯ ಕಾನೂನಿನ ವಿರುದ್ಧ ಚಕಾರವೆತ್ತದವರು ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಾದಾಗ ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹಾಲುಣಿಸುತ್ತಾರೆ.

ಕಾಬುಲ್ ಬಾಂಬ ಸ್ಫೋಟದ ಪ್ರಕರಣದಲ್ಲಿ ಕೇರಳದ 14 ಮತಾಂಧರು ಭಾಗಿಯಾಗಿರುವ ಸಾಧ್ಯತೆ

ಭಾರತದಲ್ಲಿನ ಜಾತ್ಯಾತೀತವಾದಿ ಮತ್ತು ಪ್ರಗತಿ (ಅಧೋ)ಪರರು ಈ ವಿಷಯದ ಬಗ್ಗೆ ಏನಾದರೂ ಮಾತಾಡುವರೇ ?

ಕೊರೊನಾದ ನಕಲಿ ನಕಾರಾತ್ಮಕ(ನೆಗೆಟಿವ್) ದಾಖಲೆಯನ್ನು ಸಲ್ಲಿಸಿದ 7 ಮತಾಂಧರ ಬಂಧನ

ಕೇರಳದಿಂದ ಕರ್ನಾಟಕದೊಳಗೆ ಪ್ರವೇಶಿಸಲು ಕೊರೊನಾದ ನಕಲಿ ನಕಾರಾತ್ಮಕ (ನೆಗೆಟಿವ್) ದಾಖಲೆಯನ್ನು ಸಲ್ಲಿಸಿದ ಆರೋಪದಲ್ಲಿ ಬಂಧನ

ಅಫಘಾನಿಸ್ತಾನದಲ್ಲಿನ ನಿರಾಶ್ರಿತ ಉಘೂರ ಮುಸಲ್ಮಾನರು ಭಯದ ಛಾಯೆಯಲ್ಲಿ !

ಚೀನಾದ ಶಿನಜಿಯಾಂಗ್ ಪ್ರಾಂತ್ಯದಿಂದ ಪಲಾಯನಗೊಂಡು ಅಫಘಾನಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿರುವ ಉಘೂರ ಮುಸಲ್ಮಾನರು ಈಗ ಮತ್ತೊಮ್ಮೆ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ.

ಕ್ರೂರ ಮೊಘಲ್ ಆಕ್ರಮಣಕಾರರು ‘ರಾಷ್ಟ್ರ ಕಟ್ಟಿದವರು’; ಎಂದಾದರೆ ಪ್ರಭು ಶ್ರೀರಾಮನಿಂದ ಹಿಡಿದು ಛತ್ರಪತಿ ಶಿವಾಜಿಯ ವರೆಗಿನ ಹಿಂದೂ ರಾಜರು ಏನಾಗಿದ್ದರು ? – ಹಿಂದೂ ಜನಜಾಗೃತಿ ಸಮಿತಿಯಿಂದ ಕಬೀರ್ ಖಾನ್‌ಗೆ ಪ್ರಶ್ನೆ

ಈಗ ಕಬೀರ್ ಖಾನ್ ಇಸ್ಲಾಮಿ ಅಫ್ಘಾನಿಸ್ತಾನಕ್ಕೆ ಹೋಗಿ ರಾಷ್ಟ್ರ ಕಟ್ಟುವ ಆವಶ್ಯಕತೆ ಇದೆ !

ಮೇವಾತ (ಹರಿಯಾಣ) ಜಿಲ್ಲೆಯಲ್ಲಿ ಮೌಲಾನಾರಿಂದ ಹಿಂದೂ ಯುವಕನ ಮತಾಂತರ

ರಾಜ್ಯದಲ್ಲಿ ಮತಾಂಧರಿಂದ ಆಯೋಜನಾಬದ್ಧವಾಗಿ ಬಡ ಹಿಂದುಗಳ ಮತಾಂತರವಾಗುತ್ತಿರುವ ಘಟನೆಯು ಇತ್ತೀಚೆಗೆ ಬೆಳಕಿಗೆ ಬಂದಿದೆ. ಹರಿಯಾಣ ರಾಜ್ಯದಲ್ಲಿನ ಮೇವಾತ ಜಿಲ್ಲೆಯಲ್ಲಿರುವ ಬರೋಟನಲ್ಲಿ ಮೌಲಾನರು ಹಣದ ಆಮಿಷ ಒಡ್ಡಿ ಮನೋಜ್ ಕುಮಾರ ಎಂಬ ಹೆಸರಿನ ಓರ್ವ ಹಿಂದೂ ಯುವಕನನ್ನು ಮತಾಂತರಿಸಿದ್ದಾರೆ.

‘ಯೇಸು : ನಾಟ್ ಫ್ರಾಮ್ ದ ಬಾಯಬಲ್ ಚಲನಚಿತ್ರದ ವಿರುದ್ಧ ‘ಮಹಂಮದ್ : ದ ಪೋಕ್‌ಸೋ ಕ್ರಿಮಿನಲ್ ಕಿರುಚಿತ್ರವನ್ನು ತಯಾರಿಸುವೆವು !

ಕೇರಳದಲ್ಲಿನ ಚಲನಚಿತ್ರ ನಿರ್ದೇಶಕರಾದ ನಾದಿರ ಶಾಹರವರು ‘ಯೇಸೂ : ನಾಟ್ ಫ್ರಾಮ್ ದ ಬಾಯಬಲ್ (ಯೇಸು – ಬಾಯಬಲ್‌ನಲ್ಲಿಲ್ಲದ) ಎಂಬ ಚಲನಚಿತ್ರವನ್ನು ತಯಾರಿಸಲು ಪ್ರಾರಂಭಿಸಿದ್ದಾರೆ.