ಭಾರತದಲ್ಲಿನ ಜಾತ್ಯಾತೀತವಾದಿ ಮತ್ತು ಪ್ರಗತಿ (ಅಧೋ)ಪರರು ಈ ವಿಷಯದ ಬಗ್ಗೆ ಏನಾದರೂ ಮಾತಾಡುವರೇ ? – ಸಂಪಾದಕರು
ಕಾಬುಲ್ (ಅಫಘಾನಿಸ್ತಾನ) – ಇಲ್ಲಿಯ ವಿಮಾನ ನಿಲ್ದಾಣದ ಹೊರಗೆ `ಇಸ್ಲಾಮಿಕ್ ಸ್ಟೇಟ್ ಖುರಾಸಾನ’ ಈ ಉಗ್ರರ ಸಂಘಟನೆಯಿಂದಾಗಿದ್ದ ಬಾಂಬ ಸ್ಫೋಟ ಪ್ರಕರಣದಲ್ಲಿ ಕೇರಳದ 14 ಮತಾಂಧರು ಒಳಗೊಂಡಿರುವ ಮಾಹಿತಿಯು ಬೆಳಕಿಗೆ ಬಂದಿದೆ. ಅದೇ ರೀತಿ ಇಬ್ಬರು ಪಾಕಿಸ್ತಾನಿಯರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ತಾಲಿಬಾನಿಗಳು ಇವರೆಲ್ಲರನ್ನೂ ಬಗರಾಮ ಕಾರಾಗೃಹದಿಂದ ಬಿಡುಗಡೆ ಮಾಡಿದ್ದರು. ಇವರು 14 ಜನ 2014 ರಲ್ಲಿ ಕೇರಳದ ಮಲಪ್ಪುರಂ, ಕಾಸರಗೋಡು, ಮತ್ತು ಕನ್ನೂರ ಜಿಲ್ಲೆಯಿಂದ ಸಿರಿಯಾಗೆ ಹೋಗಿದ್ದರು. ಅದರ ನಂತರ ಅವರು ಅಫಫಾನಿಸ್ತಾನಕ್ಕೆ ಹೋಗಿ ಇಸ್ಲಾಮಿಕ ಸ್ಟೇಟ ಖುರಾಸಾನದಲ್ಲಿ ಸೇರ್ಪಡೆಯಾಗಿದ್ದರು.
ಕಾಬೂಲ್ ಬಾಂಬ್ ದಾಳಿ ಹಿಂದಿನ ಸ್ಫೋಟಕ ವರದಿ; ಕೇರಳದಿಂದ ಐಸಿಸ್ K ಸೇರಿದ 14 ಮಂದಿಯ ಕೃತ್ಯ?#KabulAirportBlast #ISIS_K #Kerala #terrorattack #Report https://t.co/lLemBrHKJM
— Asianet Suvarna News (@AsianetNewsSN) August 28, 2021