‘ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಶಿಕ್ಷಣ ನೀಡಬೇಕು !(ಅಂತೆ)

‘ಜಮಿಯತ್ ಉಲೇಮಾ-ಎ-ಹಿಂದನ ಅಧ್ಯಕ್ಷ ಅರಶದ ಮದನೀಯವರ ಕರೆ !

  • ಮಹಿಳೆಯರು ಬುರಖಾ ಹಾಕುವುದನ್ನು ಸಮರ್ಥಿಸುತ್ತಾ, ‘ಪುರುಷರ ಕೆಟ್ಟ ದೃಷ್ಟಿಯಿಂದ ತಪ್ಪಿಸಲು ಮಹಿಳೆಯರು ಬುರಖಾ ಧರಿಸಬೇಕೆಂದು ಹೇಳಲಾಗುತ್ತದೆ, ಎಂದು ಇಸ್ಲಾಮಿ ಅಭ್ಯಾಸಕರು ಹೇಳುತ್ತಾರೆ. ಹಾಗಿದ್ದರೆ, ಆಗ ‘ಮುಸಲ್ಮಾನ ಮಹಿಳೆಯರ ಮೇಲೆ ತಮ್ಮದೇ ಸಮಾಜದ ಜನರಿಂದ ಲೈಂಗಿಕ ಅತ್ಯಾಚಾರ ಏಕೆ ಆಗುತ್ತದೆ? ಎಂಬ ಪ್ರಶ್ನೆಗೆ ಉತ್ತರ ಅವರ ಬಳಿ ಇಲ್ಲ ! ಅದೇ ರೀತಿ ೫ ಜನ ಹೆಂಡತಿಯರನ್ನು ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ, ಎಂಬುದನ್ನು ಸಹ ಇಲ್ಲಿ ಗಮನಕ್ಕೆ ತಂದುಕೊಳ್ಳಬೇಕು !
  • ಆದ್ದರಿಂದ ಅನೈತಿಕತೆಯನ್ನು ದೂರಗೊಳಿಸಲು ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಶಿಕ್ಷಣವನ್ನು ನೀಡುವುದು ಅದಕ್ಕೆ ಪರ್ಯಾಯವಲ್ಲ; ಮೂಲದಲ್ಲಿರುವ ವಾಸನಾಂಧ ವೃತ್ತಿಯಲ್ಲಿ ಬದಲಾವಣೆಯಾಗುವುದು ಆವಶ್ಯಕವಾಗಿದೆ. ಅದನ್ನು ತೊಡೆದುಹಾಕಲು ಮದನಿಯವರು ತಮ್ಮ ಮತದವರಿಗೆ ಕರೆ ನೀಡಬೇಕು !

ನವ ದೆಹಲಿ – ಅನೈತಿಕ ಆಚರಣೆಯಿಂದ ದೂರವಿರಲು ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕವಾಗಿ ಶಿಕ್ಷಣವನ್ನು ನೀಡಲಾಗಬೇಕು ಎಂದು ‘ಜಮಿಯತ್ ಉಲೆಮಾ-ಎ-ಹಿಂದ್ನ ಅಧ್ಯಕ್ಷ ಅರಶದ ಮದನೀಯವರು ಕರೆ ನೀಡಿದ್ದಾರೆ. ಮದನೀಯವರು ತಮ್ಮ ಸಂಘಟನೆಯ ಸಭೆಯಲ್ಲಿ ಮಾತನಾಡುವಾಗ ಮುಸಲ್ಮಾನೇತರರಿಗೂ ಕೂಡ ಈ ಕರೆಯನ್ನು ನೀಡಿದ್ದಾರೆ.