ಅಮೇರಿಕಾದಲ್ಲಿ ಒಂದೇ ದಶಕದಲ್ಲಿ ನಡೆದಿವೆ ೪೫೦ ರಾಜಕೀಯ ಹತ್ಯೆಗಳು
ಭಾರತಕ್ಕೆ ಹಾಗೂ ಇತರ ವಿಕಾಸಗೊಳ್ಳುತ್ತಿರುವ ದೇಶಗಳಿಗೆ ಉಪದೇಶಗಳ ಮಳೆಗರೆಯುವ ಅಮೇರಿಕಾದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯ ಸ್ಥಿತಿ ಹೇಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !
ಭಾರತಕ್ಕೆ ಹಾಗೂ ಇತರ ವಿಕಾಸಗೊಳ್ಳುತ್ತಿರುವ ದೇಶಗಳಿಗೆ ಉಪದೇಶಗಳ ಮಳೆಗರೆಯುವ ಅಮೇರಿಕಾದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯ ಸ್ಥಿತಿ ಹೇಗಿದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !
ಬಲಿಯಾ (ಉತ್ತರಪ್ರದೇಶ)ದ ಘಟನೆ
ಕೈಯ ನರವನ್ನು ಕತ್ತರಿಸಿದ್ದಾರೆ, ಹಾಗೂ ಕಾಲು ಕತ್ತರಿಸಲೂ ಪ್ರಯತ್ನ !
ನೌಶಾದನನ್ನು ಸಂತ್ರಸ್ಥೆಯ ತಂದೆ ಮಗನಂತೆ ಕಾಣುತ್ತಿದ್ದರು !
ಈ ಬಗ್ಗೆ ಸ್ವತಃ ಆತನ ಪತ್ನಿಯಾದ ಜಾವೇರಿಯಾ ಸಿದ್ದೀಕೀಯು ಮಾಹಿತಿ ನೀಡಿದ್ದಾರೆ.
ಇಲ್ಲಿಯ ಹರಮನ ಪರಿಸರದಲ್ಲಿ ಜಿಹಾದಿ ಭಯೋತ್ಪಾದಕರು ಎಸೆದ ಗ್ರೆನೆಡನ ಸ್ಫೋಟದಿಂದ ೨ ಹೊರರಾಜ್ಯದ ಹಿಂದೂ ಕಾರ್ಮಿಕರು ಸಾವನ್ನಪ್ಪಿದ್ದರೇ, ಇನ್ನುಳಿದ ೩ ಗಾಯಗೊಂಡಿದ್ದಾರೆ. ಮನೀಷ ಕುಮಾರ ಮತ್ತು ರಾಮ ಸಾಗರ ಎಂದು ಈ ಇಬ್ಬರು ಕಾರ್ಮಿಕರ ಹೆಸರಾಗಿದೆ.
ಕಾಶ್ಮೀರದಲ್ಲಿನ ಹಿಂದೂಗಳ ನರಸಂಹಾರ ಮಾಡುವುದು, ಇದು ಜಿಹಾದಿ ಭಯೋತ್ಪಾದಕರ ಮತ್ತು ಕಾಶ್ಮೀರದಲ್ಲಿನ ಜಿಹಾದಿಗಳ ಗುರಿಯಾಗಿದೆ. ಇದರಿಂದ ಅವರು ಹಿಂದೂಗಳಿಗೆ ಕಳೆದ ೩೦ ವರ್ಷದಿಂದ ಗುರಿ ಮಾಡುತ್ತಿದ್ದಾರೆ.
ಪಾಕಿಸ್ತಾನದ ಬಲೂಚಿಸ್ತಾನ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶರಾದ ಮಹಮ್ಮದ್ ನೂರ್ ಮೆಸ್ಕನಜಯಿ ಇವರನ್ನು ಮಸೀದಿಯ ಹೊರಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಇಲ್ಲಿ ಎರಡು ವರ್ಷದ ಹಿಂದೆ ನಡೆದಿರುವ ಗಲಭೆಯ ಸಮಯದಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿ ಅಂಕಿತ ಶರ್ಮಾ ಇವರ ಹತ್ಯೆಯ ಪ್ರಕರಣದಲ್ಲಿ ಮುಂತಜೀಮ್ ಅಲಿಯಾಸ್ ಮುಸ ಕುರೇಶಿ ಇವನನ್ನು ತೆಲಂಗಾಣ ರಾಜ್ಯದಿಂದ ಬಂದಿಸಲಾಗಿದೆ. ಅವನ ಮೇಲೆ ಈ ಮೊದಲೇ ಅಪಹರಣ ಮತ್ತು ಅತ್ಯಾಚಾರದ ಆರೋಪವಿದೆ.
‘ಅವರ’ ಮೇಲೆ ಸಂಪೂರ್ಣವಾಗಿ ಬಹಿಷ್ಕಾರ ಹಾಕಿ !
ಅಮೇರಿಕಾದಲ್ಲಿನ ಇಂಡಿಯಾನಾ ಭಾಗದಲ್ಲಿರುವ ಪಜ್ಯೂ ವಿದ್ಯಾಪೀಠದಲ್ಲಿನ ಕಲಿಯುತ್ತಿರುವ ಭಾರತೀಯ ವಂಶದ ವಿದ್ಯಾರ್ಥಿಯ ಅಕ್ಟೋಬರ್ ೪ರ ರಾತ್ರಿ ವಿದ್ಯಾಪೀಠದ ವಸತೀಗೃಹದಲ್ಲಿ ಹತ್ಯೆ ಮಾಡಲಾಗಿದೆ. ವರುಣ ಮನೀಷ ಛೆಡಾ ಎಂಬುದು ಈ ೨೦ ವರ್ಷದ ವಿದ್ಯಾರ್ಥಿಯ ಹೆಸರಾಗಿದ್ದು ಪೊಲೀಸರು ಆತನ ಕೋಣೆಯಲ್ಲಿರುವ ಕೋರಿಯನ್ ವಿದ್ಯಾರ್ಥಿಯನ್ನು ವಿಚಾರಣೆಗಾಗಿ ಬಂಧಿಸಿದ್ದಾರೆ.
ಇಲ್ಲಿಯ ಹಿಂದೂ ಟ್ಯಾಕ್ಸಿ ಚಾಲಕ ವಿಶಾಲ ಇವನ ಹತ್ಯೆಯ ಪ್ರಕರಣದಲ್ಲಿ ಪೊಲೀಸರು ತಸಲೀಮ್, ಶಾಹರುಖ ಮತ್ತು ಆಬಿದನ್ನು ಬಂಧಿಸಿದ್ದಾರೆ. ಈ ಮೂವರು ಸಪ್ಟೆಂಬರ್ ೧೯ ರಂದು ವಿಶಾಲ ಇವನ ಹತ್ಯೆ ಮಾಡಿ ಅವನ ಶವವನ್ನು ಮುಂಬಯಿ ದೆಹಲಿ ಎಕ್ಸ್ಪ್ರೆಸ್ ಮಾರ್ಗದಲ್ಲಿ ಎಸೆಯಲಾಗಿತ್ತು.