ಹಿಂದೂ ಟ್ಯಾಕ್ಸಿ ಚಾಲಕನ ಹತ್ಯೆ ಮಾಡಿದ ಮೂವರು ಮುಸಲ್ಮಾನರ ಬಂಧನ

ಅಲವರ (ರಾಜಸ್ಥಾನ) – ಇಲ್ಲಿಯ ಹಿಂದೂ ಟ್ಯಾಕ್ಸಿ ಚಾಲಕ ವಿಶಾಲ ಇವನ ಹತ್ಯೆಯ ಪ್ರಕರಣದಲ್ಲಿ ಪೊಲೀಸರು ತಸಲೀಮ್, ಶಾಹರುಖ ಮತ್ತು ಆಬಿದನ್ನು ಬಂಧಿಸಿದ್ದಾರೆ. ಈ ಮೂವರು ಸಪ್ಟೆಂಬರ್ ೧೯ ರಂದು ವಿಶಾಲ ಇವನ ಹತ್ಯೆ ಮಾಡಿ ಅವನ ಶವವನ್ನು ಮುಂಬಯಿ ದೆಹಲಿ ಎಕ್ಸ್ಪ್ರೆಸ್ ಮಾರ್ಗದಲ್ಲಿ ಎಸೆಯಲಾಗಿತ್ತು. ೬ ದಿನಗಳ ನಂತರ ಪೊಲೀಸರಿಗೆ ಶವ ದೊರೆತಿತ್ತು. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ ನಂತರ ಅವರಿಗೆ ತಸಲಿಮನ ಹೆಸರು ತಿಳಿದ ನಂತರ ಅಲವರನನ್ನು ಫಿರೋಜಪುರದ ರವಾ ಗ್ರಾಮದಿಂದ ಬಂದಿಸಲಾಯಿತು. ಅವನ ವಿಚಾರಣೆಯ ವೇಳೆಯಲ್ಲಿ ಹತ್ಯೆಯ ಅಪರಾಧ ಒಪ್ಪಿಕೊಂಡನು. ಹಾಗೂ ಅವನು ಇದರಲ್ಲಿ ಶಾಹಾರುಖ ಮತ್ತು ಆಬಿದ ಇವರು ಕೂಡ ಸಹಭಾಗಿ ಇರುವುದು ಹೇಳಿದ ನಂತರ ಅವರಿಬ್ಬರನ್ನು ಕೂಡ ಬಂಧಿಸಲಾಯಿತು. ಅವರು ವಿಶಾಲ ಇವನ ಟ್ಯಾಕ್ಸಿಯಲ್ಲಿ ಪ್ರಯಾಣಿಕರೆಂದು ಕುಳಿತಿದ್ದರು. ಅವರು ಫಿರೋಜಪುರಕ್ಕೆ ತಲುಪಿದ ನಂತರ ಅವರು ಟ್ಯಾಕ್ಸಿ ನಿಲ್ಲಿಸಿದರು ಮತ್ತು ವಿಶಾಲ ಮೇಲೆ ಕಬ್ಬಿಣದ ಸರಪಳಿಯಿಂದ ದಾಳಿ ನಡೆಸಿ ಅವನನ್ನು ಪ್ರಜ್ಞೆ ತಪ್ಪಿಸಿದರು, ನಂತರ ಅವರು ಟ್ಯಾಕ್ಸಿಯಲ್ಲಿ ಹಾಕಿಕೊಂಡು ಮುಂಬಯಿ ದೆಹಲಿ ಎಕ್ಸ್ಪ್ರೆಸ್ ಮಾರ್ಗದಲ್ಲಿ ಕರೆದೊಯ್ದು ಅವನನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದರು ಮತ್ತು ಮೃತ ದೇಹ ಅಲ್ಲೇ ಎಸೆದರು. ದರೋಡೆಯ ಉದ್ದೇಶದಿಂದ ಈ ಹತ್ಯೆ ಮಾಡಲಾಗಿದೆ.

ಸಂಪಾದಕೀಯ ನಿಲುವು

ಅಲ್ಪಸಂಖ್ಯಾತ ಮುಸಲ್ಮಾನರಿಂದ ಅಪರಾಧಿ ಕೃತ್ಯಗಳು ಮಾತ್ರ ಎಲ್ಲಕ್ಕಿಂತ ಹೆಚ್ಚು !