`ದ ಕೇರಳ ಸ್ಟೋರಿ’ ಚಲನಚಿತ್ರದಿಂದಾಗಿ ಅಕೋಲಾದಲ್ಲಿ ನಡೆದ ಹಿಂಸಾಚಾರದಿಂದ ಓರ್ವ ಹುಡುಗನ ಸಾವು, ಮಹಿಳಾ ಹವಾಲದಾರರೊಂದಿಗೆ 9 ಜನರು ಗಾಯಗೊಂಡಿದ್ದಾರೆ !
`ದ ಕೇರಳ ಸ್ಟೋರಿ’ ಚಲನಚಿತ್ರವು ಮೇ 5 ರಂದು ಪ್ರದರ್ಶಿತವಾದ ನಂತರ ಅಲ್ಲಿ ಹಿಂಸಾಚಾರ ನಡೆದು ಓರ್ವ ಹುಡುಗನು ಸಾವನ್ನಪ್ಪಿದ್ದಾನೆ.
`ದ ಕೇರಳ ಸ್ಟೋರಿ’ ಚಲನಚಿತ್ರವು ಮೇ 5 ರಂದು ಪ್ರದರ್ಶಿತವಾದ ನಂತರ ಅಲ್ಲಿ ಹಿಂಸಾಚಾರ ನಡೆದು ಓರ್ವ ಹುಡುಗನು ಸಾವನ್ನಪ್ಪಿದ್ದಾನೆ.
ಲವ್ ಜಿಹಾದ್ ಅನ್ನು ವಿರೋಧಿಸುತ್ತಿರುವ ಹಿಂದೂಗಳನ್ನು ಸರ್ವಧರ್ಮಸಮಭಾವದ ಉಪದೇಶ ಹೇಳುವವರು ಈಗ ಏಕೆ ಮೌನ ?
ರಾಯಲ್ ಗಾರ್ಡನ’ ಉಪಹಾರಗೃಹದಲ್ಲಿ ರಾತ್ರಿ ಸ್ನೇಹಿತರೊಂದಿಗೆ ಊಟಕ್ಕೆ ಹೋಗಿದ್ದ ಶ್ರೀನಿವಾಸ ಹೆಸರಿನ ಭಾಜಪ ಕಾರ್ಯಕರ್ತನನ್ನು ಉಪಹಾರಗೃಹದ ಮುಸಲ್ಮಾನ ನೌಕರ ಮತ್ತು ಇತರೆ ಕೆಲವು ಜನರು ಸೇರಿ ಬರ್ಬರವಾಗಿ ಹತ್ಯೆ ಮಾಡಿದರು.
೨೦೦೫ ರಲ್ಲಿ ಭಾಜಪದ ಅಂದಿನ ಶಾಸಕ ಕೃಷ್ಣಾನಂದ ರಾಯ ಸಹಿತ ೭ ಜನರ ಹತ್ಯೆಯನ್ನು ಮಾಡಿದ ಪ್ರಕರಣದಲ್ಲಿ ಕುಖ್ಯಾತ ಗೂಂಡಾ ಮುಖ್ತರ ಅನ್ಸಾರಿ ಇವನಿಗೆ ನ್ಯಾಯಾಲಯವು ೧೮ ವರ್ಷಗಳ ನಂತರ ೧೦ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಮೇ ೧೪ ರಂದು ಪಟಿಯಾಲಾ ಗುರುದ್ವಾರದಲ್ಲಿ ನಿರ್ಮಲಜಿತ್ ಸಿಂಗ್ ಎಂಬ ವ್ಯಕ್ತಿಯೊಬ್ಬ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದಾನೆ. ‘ಗುರುದ್ವಾರ ದುಖ್ ನಿವರನ್ ಸಾಹಿಬ್’ನ ಪ್ರದೇಶದ ಸರೋವರದ ಬಳಿ ಮಹಿಳೆ ಕುಳಿತು ಮದ್ಯ ಸೇವಿಸುತ್ತಿದ್ದಳು ಎಂದು ಆರೋಪಿಸಲಾಗಿದೆ.
ಯೋಗೀಶ್ ಗೌಡ ಹತ್ಯೆ ಆರೋಪದಲ್ಲಿ ರಾಜ್ಯದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶಿಸದಂತೆ ನ್ಯಾಯಾಲಯ ನಿಷೇಧ ಹೇರಿದೆ. ವಿಧಾನಸಭಾ ಚುನಾವಣೆಯಲ್ಲಿ ವಿನಯ ಕುಲಕರ್ಣಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿತ್ತು.
ಭಯೋತ್ಪಾದಕರಾದ ನೌಶಾದ್ ಮತ್ತು ಜಗಜಿತ್ ಸಿಂಗ್ ಜಸ್ಸಾ ಅಲಿಯಾಸ್ ಯಾಕೂಬ್ ಇವರು ಸಾಧುಗಳು ಮತ್ತು ಹಿಂದೂಗಳ ಹತ್ಯೆಯ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ದೆಹಲಿ ಪೊಲೀಸರು ಈ ಇಬ್ಬರು ಭಯೋತ್ಪಾದಕರ ವಿರುದ್ಧ ದಾಖಲಿಸಿರುವ ದೋಷಾರೋಪ ಪತ್ರದಲ್ಲಿ ನೀಡಿದ್ದಾರೆ.
ಪಾಕಿಸ್ತಾನದ ಒಂದು ವಾರ್ತಾವಾಹಿನಿಯು ನೀಡಿರುವ ಮಾಹಿತಿಯನುಸಾರ ಸಿಂಧ್ ಪ್ರಾಂತ್ಯದ ಶಾಹದಾದಪುರದಲ್ಲಿ ಈ ಘಟನೆ ನಡೆದಿದ್ದು, ಕೆಲವು ಮುಸಲ್ಮಾನ ಯುವಕರು ಅಲಮಾಖ ಭೀಲನ ಮಗಳ ಮಾನಭಂಗ ಮಾಡಿದ್ದರು.
ಪಾಕಿಸ್ತಾನದ ಖೈಬರ ಪಖ್ತೂನಖ್ವಾ ಪ್ರಾಂತ್ಯದ ಖುರ್ರಮ್ ಜಿಲ್ಲೆಯಲ್ಲಿ ಭಯೋತ್ಪಾದಕರು ಒಂದು ಶಾಲೆಯ ಶಿಕ್ಷಕರ ಕೋಣೆಗೆ ನುಗ್ಗಿ ನಡೆಸಿದ ಗುಂಡಿನ ದಾಳಿಯಲ್ಲಿ 7 ಜನ ಶಿಕ್ಷಕರು ಮರಣ ಹೊಂದಿದರು.
ಹಿಂದುತ್ವನಿಷ್ಠರಲ್ಲದೆ ಅವರ ಬೆಂಬಲಿಗರೂ ಸಹ ಈಗ ಅಸುರಕ್ಷಿತವಾಗಿ ಬದುಕುತ್ತಿದ್ದಾರೆ, ಅದೇ ಈ ಘಟನೆಯಿಂದ ಗಮನಕ್ಕೆ ಬರುತ್ತದೆ !