`ದ ಕೇರಳ ಸ್ಟೋರಿ’ ಚಲನಚಿತ್ರದಿಂದಾಗಿ ಅಕೋಲಾದಲ್ಲಿ ನಡೆದ ಹಿಂಸಾಚಾರದಿಂದ ಓರ್ವ ಹುಡುಗನ ಸಾವು, ಮಹಿಳಾ ಹವಾಲದಾರರೊಂದಿಗೆ 9 ಜನರು ಗಾಯಗೊಂಡಿದ್ದಾರೆ !

ಅಕೋಲಾ – `ದ ಕೇರಳ ಸ್ಟೋರಿ’ ಚಲನಚಿತ್ರವು ಮೇ 5 ರಂದು ಪ್ರದರ್ಶಿತವಾದ ನಂತರ ಅಲ್ಲಿ ಹಿಂಸಾಚಾರ ನಡೆದು ಓರ್ವ ಹುಡುಗನು ಸಾವನ್ನಪ್ಪಿದ್ದಾನೆ. ಈ ಸಮಯದಲ್ಲಿ ಅನೇಕ ವಾಹನಗಳನ್ನು ಸುಡಲಾಗಿದ್ದು ಓರ್ವ ಮಹಿಳಾ ಹವಾಲದಾರರೊಂದಿಗೆ 9 ಜನರು ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಅಕೋಲಾದಲ್ಲಿರುವ ಹರಿಹರಪೆಠ ಪರಿಸರದಲ್ಲಿ ಕಲಂ 144ನ್ನು ಜ್ಯಾರಿಗೊಳಿಸಿದ್ದು 26 ಜನರನ್ನು ವಶಕ್ಕೆ ಪಡೆದಿದ್ದಾರೆ.