ಕೇರಳದ ಮದರಸಾದಲ್ಲಿ ಲೈಂಗಿಕ ದೌರ್ಜನ್ಯ ಮಾಡಿದ ಪ್ರಕರಣದಲ್ಲಿ 3 ಮೌಲ್ವಿಗಳ ಬಂಧನ
ಕೇರಳದಲ್ಲಿ ಮದರಸಾಗಳಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಬಲಾತ್ಕಾರ ನಡೆಸಿರುವ ಎರಡು ಆಘಾತಕಾರಿ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪ್ರಕರಣದಲ್ಲಿ 3 ಮೌಲ್ವಿಗಳನ್ನು ಬಂಧಿಸಲಾಗಿದೆ.
ಕೇರಳದಲ್ಲಿ ಮದರಸಾಗಳಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಬಲಾತ್ಕಾರ ನಡೆಸಿರುವ ಎರಡು ಆಘಾತಕಾರಿ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪ್ರಕರಣದಲ್ಲಿ 3 ಮೌಲ್ವಿಗಳನ್ನು ಬಂಧಿಸಲಾಗಿದೆ.
ಅಪ್ರಾಪ್ತ ಬಾಲಕಿಯ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ ಮದರಸಾದ ಹಫೀಜ ನನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಈ ಹಫೀಜನ ಹೆಸರು ಗುಲ್ಫಾಮ ಎಂದಿದ್ದು ಮತ್ತು ಅವನು ಸ್ಥಳೀಯ ಮದರಸಾದಲ್ಲಿ ಕುರಾನ್ ಕಲಿಸುತ್ತಾನೆ.
ರಾಜ್ಯದಲ್ಲಿನ ೩೦ ಮದರಸಾಗಳಲ್ಲಿ ಮುಸಲ್ಮಾನೇತರ ವಿದ್ಯಾರ್ಥಿಗಳು ಇಸ್ಲಾಂ ಶಿಕ್ಷಣ ಪಡೆಯುತ್ತಿರುವ ಮಾಹಿತಿ ಬಹಿರಂಗವಾಗಿದೆ. ಇಲ್ಲಿಯವರೆಗೆ ಇಂತಹ ೭೪೯ ವಿದ್ಯಾರ್ಥಿಗಳ ಮಾಹಿತಿ ದೊರೆತಿದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚು ಹಿಂದೂ ವಿದ್ಯಾರ್ಥಿಗಳು ಇದ್ದಾರೆ.
ಮದರಸಾಗಳಲ್ಲಿ ಇನ್ನು ಏನು ಕಲಿಸಲಾಗುತ್ತದೆ, ಇದು ಬೇರೆ ಹೇಳುವುದು ಬೇಕಿಲ್ಲ ! ಸರಕಾರದಿಂದ ದೇಶದಲ್ಲಿನ ಮದರಸಗಳ ಮೇಲೆ ನಿಷೇಧ ಹೇರಬೇಕು, ಇದೇ ಇದರಿಂದ ಸ್ಪಷ್ಟವಾಗುತ್ತಿದೆ. ಭಾರತದಲ್ಲಿ ಇಸ್ರೇಲ್ ರೀತಿ ವ್ಯವಸ್ಥೆ ಇದ್ದಿದ್ದರೆ, ಇದು ಯಾವಾಗಲೋ ಆಗುತ್ತಿತ್ತು !
ಈ ರೀತಿಯ ಕಾನೂನುಬಾಹಿರ ಮದರಸಾಗಳು ಆರಂಭವಾಗುವವರೆಗೆ ಮತ್ತು ಅವರಿಗೆ ವಿದೇಶದಿಂದ ಧನಸಹಾಯ ಬರುವವರೆಗೆ ಸರಕಾರ ನಿದ್ರಿಸುತ್ತಿತ್ತೆ ?
ಪ್ರತಿಯೊಂದು ರಾಜ್ಯಗಳಿಗೆ ಈ ರೀತಿಯ ಸ್ವತಂತ್ರವಾಗಿ ಆದೇಶ ನೀಡುವ ಬದಲು ಕೇಂದ್ರ ಸರಕಾರದಿಂದ ಸಂಪೂರ್ಣ ದೇಶಕ್ಕಾಗಿ ಈ ರೀತಿಯ ಆದೇಶ ನೀಡಿ ಪರಿಶೀಲನೆ ನಡೆಸಬೇಕು !
ನೇಪಾಳದಲ್ಲಿ ಕಳೆದ ಕೆಲವು ವಾರಗಳಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ಗಲಭೆಗಳು ನಡೆಯುತ್ತಿವೆ. ನೇಪಾಳದ ಬಾಂಕೆ ಜಿಲ್ಲೆಯ ನೇಪಾಳಗಂಜ ಪ್ರದೇಶದಲ್ಲಿ ಕೆಲವು ಜನರು ಗೋಮಾಂಸ ತಿನ್ನುತ್ತಿರುವ ವಿಡಿಯೋ ಸೆಪ್ಟೆಂಬರ್ 25 ರಂದು ಪ್ರಸಾರವಾದ ಬಳಿಕ ಅಕ್ಟೋಬರ್ 3 ರಂದು ಗಲಭೆಗಳು ನಡೆದವು.
ಇದು ಕಾಂಗ್ರೆಸ್‌ನ ಜಾತ್ಯತೀತತೆ ? ಮುಸಲ್ಮಾನರನ್ನು ಓಲೈಸುವ ಕಾಂಗ್ರೆಸ್ ಸರಕಾರವನ್ನು ರಾಜಸ್ಥಾನದ ಜನರು ಮರೆಯುವುದಿಲ್ಲ ಎಂಬುದನ್ನು ಕಾಂಗ್ರೆಸ್ ಗಮನದಲ್ಲಿಟ್ಟು ಕೊಳ್ಳಬೇಕು !
ಉತ್ತರಪ್ರದೇಶದಲ್ಲಿನ ೧೬ ಸಾವಿರದ ೫೧೩ ಮದರಸಾಗಳಲ್ಲಿ ಕಲಿಯುತ್ತಿರುವ ೧೩ ಲಕ್ಷ ೯೨ ಸಾವಿರ ವಿದ್ಯಾರ್ಥಿಗಳಿಗೆ AI ನ(ಆರ್ಟಿಫಿಶಿಯಲ್ ಇಂಟಿಲಿಜನ್ಸ್) ವಿಷಯದ ಶಿಕ್ಷಣ ನೀಡಲಾಗುವುದು.
ಮದರಸಗಳಲ್ಲಿ ಭಯೋತ್ಪಾದಕರ ವಾಸ್ತವ್ಯದಿಂದ ಹಿಡಿದು ಬಲಾತ್ಕಾರದವರೆಗೆನ ಘಟನೆ ಯಾವಾಗಲೂ ಬಹಿರಂಗವಾಗುತ್ತಿರುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿನ ಮದರಸಾಗಳ ಮೇಲೆ ನಿಷೇಧ ಹೇರಬೇಕು !