ಬಿಹಾರದ ಮದರಸಾದಲ್ಲಿ ಮೌಲ್ವಿಯಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ, ಮಹಿಳೆಯರ ಮೇಲೆ ಅತ್ಯಾಚಾರ !

(ಮೌಲ್ವಿ ಎಂದರೆ ಇಸ್ಲಾಮಿನ ಧಾರ್ಮಿಕ ನಾಯಕ)

ಪಾಟ್ಲಿಪುತ್ರ (ಬಿಹಾರ) – ರಾಜ್ಯದ ಪೂರ್ಣಿಯಾದಲ್ಲಿರುವ ಮದರಸಾದಲ್ಲಿ ಮುಹಮ್ಮದ್ ತಹ್ಸಿನ್ ಎಂಬ ಮೌಲ್ವಿಯು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಮತ್ತು ಅದೇ ಮೌಲ್ವಿ ಆ ಪ್ರದೇಶದಲ್ಲಿ ಓರ್ವ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವರದಿಯಾಗಿದೆ. ಇದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

೧. ಪುರ್ಣಿಯಾದ ಶ್ರೀನಗರ ಪ್ರದೇಶದ ’ರಾಹಿಕ್‌ಪುರ್ ಮಿಫ್ತಾಲ್ ಉಲೂಮ್’ ಎಂಬ ಮದರಸಾದಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಮೌಲ್ವಿಗಳು ಮದರಸಾದ ತನ್ನ ವಯಸ್ಸಿಗಿಂತ ದೊಡ್ಡವರಿರುವ ವಿದ್ಯಾರ್ಥಿನಿಗಳಿಗೆ ಕೋಣೆಗೆ ಕರೆದುಕೊಂಡು ಹೋಗಿ ಅವರಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದ. ಈ ವೇಳೆ ಬಾಲಕಿಯರನ್ನು ಕಿರುಕುಳ ನೀಡುತ್ತಿದ್ದು, ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಗ್ರಾಮಸ್ಥರು ದಾವೆ ಮಾಡಿದ್ದಾರೆ.

೨. ಈ ಕುರಿತು ಗ್ರಾಮಸ್ಥರು ಜಿಲ್ಲಾ ಶಿಕ್ಷಣಾಧಿಕಾರಿ ಹಾಗೂ ಮದರಸಾ ಬೋರ್ಡ್‌ಗೆ ದೂರು ಸಲ್ಲಿಸಿದ್ದಾರೆ. ಶಿಕ್ಷಕ ಮೊಹಮ್ಮದ್ ತಹಸಿನ್ ಅವರನ್ನು ಮದರಸಾದಿಂದ ತೆಗೆದುಹಾಕುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

೩. ಈ ಪ್ರಕರಣದಲ್ಲಿ ಮುಖ್ಯ ಮೌಲ್ವಿ ಕೂಡ ಆರೋಪಿ ಮೌಲ್ವಿಗೆ ಬೆಂಬಲ ನೀಡುತ್ತಿದ್ದಾನೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಇಬ್ಬರೂ ಸಂಬಂಧಿಕರು ಎನ್ನಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಮೌಲ್ವಿಗಳನ್ನು ಶರಿಯತ್‌ ಕಾನೂನಿನ ಪ್ರಕಾರ ನೆಲದಲ್ಲಿ ಹೂಳಿ ಕಲ್ಲಿನಿಂದ ಹೊಡೆದು ಸಾಯಿಸುವ ಶಿಕ್ಷೆ ನೀಡಬೇಕು ಎಂದು ಯಾರಾದರೂ ಒತ್ತಾಯಿಸಿದರೆ ಆಶ್ಚರ್ಯಪಡಬೇಡಿ !