ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಟ್ಯಾರಿಫ್ (ಆಮದು ತೆರಿಗೆ) ಮತ್ತು ಚಿನ್ನ !
ಟ್ರಂಪ್ ಅವರಿಂದ ‘ರೆಸಿಪ್ರೊಕಲ್ ಟ್ಯಾರಿಫ್’ ನೀತಿಯು ಏಪ್ರಿಲ್ ನಿಂದ ಜಾರಿಗೆ ಬರಲಿದೆ. ಇದರಲ್ಲಿ ವಿವಿಧ ದೇಶಗಳಿಂದ ಅಮೇರಿಕಕ್ಕೆ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ವಿಧಿಸಲಾಗುವುದು.