HJS WAQF Amendment Bill : ವಕ್ಫ್ ತಿದ್ದುಪಡಿ ಮಸೂದೆ ಅಪೂರ್ಣ; ಸರ್ಕಾರ ಹಿಂದೂ ಸಮುದಾಯಕ್ಕಾದ ಅನ್ಯಾಯಕ್ಕೂ ಪರಿಹಾರ ನೀಡಲಿ ! – ಹಿಂದೂ ಜನಜಾಗೃತಿ ಸಮಿತಿ

ಕೇಂದ್ರ ಸರ್ಕಾರ ಮಂಡಿಸಿದ ವಕ್ಫ್ ಮಸೂದೆಯಲ್ಲಿ ವಕ್ಫ್ ಮಂಡಳಿಗೆ ನೀಡಲಾದ ಅಪರಿಮಿತ ಅಧಿಕಾರಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಾಗಿದ್ದರೂ, ಮಸೂದೆಯು ಹಿಂದೂ ಸಮುದಾಯದ ಭೂಮಿಯ ರಕ್ಷಣೆಯನ್ನು ಸಂಪೂರ್ಣವಾಗಿ ಖಾತರಿಪಡಿಸುವುದಿಲ್ಲ.

Shivamogga WAQF Property Issue : ಶಿವಮೊಗ್ಗದಲ್ಲಿ ವಕ್ಫ್ ಆಸ್ತಿ ಎಂದು ಹೇಳಿಕೊಂಡು ಮೈದಾನಕ್ಕೆ ಬೇಲಿ !

ಯಾವುದೇ ಭೂಮಿ ತನ್ನದು ಎಂದು ದಾವೆ ಮಾಡಿ ಅದನ್ನು ಕಬಳಿಸುವ ವಕ್ಫ್ ಬೋರ್ಡ್ ಗೆ ಸರಿಯಾದ ಪಾಠ ಕಲಿಸಲು ವಕ್ಫ ಕಾನೂನು ರದ್ದುಪಡಿಸುವುದು ಅವಶ್ಯಕವಾಗಿದೆ ಇದೇ ಇದರಿಂದ ಕಂಡು ಬರುತ್ತಿದೆ!

Archaeologist Muhammad Explanation : ಭಾರತವು ಮುಸ್ಲಿಂ ಬಹುಸಂಖ್ಯಾತ ದೇಶವಾಗಿದ್ದರೆ, ಅದು ಎಂದಿಗೂ ಜಾತ್ಯತೀತವಾಗುತ್ತಿರಲಿಲ್ಲ!

ಭಾರತವು ಕೇವಲ ಹಿಂದೂ ಬಹುಸಂಖ್ಯಾತ ದೇಶವಾಗಿರುವುದರಿಂದ ಅದು ಜಾತ್ಯತೀತವಾಗಿದೆ. ಮುಸ್ಲಿಮರು ಬಹುಸಂಖ್ಯಾತರಾಗಿದ್ದರೆ, ಭಾರತವು ಎಂದಿಗೂ ಜಾತ್ಯತೀತವಾಗುತ್ತಿರಲಿಲ್ಲ, ಎಂದು ಶ್ರೀರಾಮ ಜನ್ಮಭೂಮಿ ದೇವಾಲಯದ ಭೂ ಸಮೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಪುರಾತತ್ವಶಾಸ್ತ್ರಜ್ಞ ಕೆ.ಕೆ. ಮುಹಮ್ಮದ್ ಹೇಳಿದ್ದಾರೆ.

ಅಮೇರಿಕದಲ್ಲಿ ಶೇ. 20 ರಷ್ಟು ಜನರು ಇಸ್ಲಾಂ ಸ್ವೀಕರಿಸಿದ್ದಾರೆ!

ಅಮೇರಿಕಾದಲ್ಲಿನ ಪ್ಯೂ ಸಂಶೋಧನಾ ಕೇಂದ್ರವು 36 ದೇಶಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಅಮೇರಿಕದಲ್ಲಿ ಶೇ. 20 ರಷ್ಟು ಮತ್ತು ಕೀನ್ಯಾದಲ್ಲಿ ಶೇ. 11 ರಷ್ಟು ಜನರು ಇಸ್ಲಾಂಗೆ ಮತಾಂತರಗೊಂಡಿದ್ದಾರೆ.