ಸಂತರನ್ನು ಬಹಿರ್ಮುಖ ದೃಷ್ಟಿಯಿಂದ ಅಲ್ಲ, ಆದರೆ ಅಂತರ್ಮುಖ ದೃಷ್ಟಿಯಿಂದ ನೋಡಿರಿ !
‘ಸಂತರ ಸಹವಾಸ ಪಡೆಯಲು ತುಂಬಾ ಭಾಗ್ಯ ಬೇಕಾಗುತ್ತದೆ. ಸಾಧಕರು ಸಂತರನ್ನು ಅಂತರ್ಮುಖ ದೃಷ್ಟಿಯಿಂದ ನೋಡಿದಾಗ ಮಾತ್ರ ಅವರಿಗೆ ಸಂತರಲ್ಲಿನ ದೇವತ್ವದ ನಿಜವಾದ ಲಾಭ ಆಗುತ್ತದೆ.
‘ಸಂತರ ಸಹವಾಸ ಪಡೆಯಲು ತುಂಬಾ ಭಾಗ್ಯ ಬೇಕಾಗುತ್ತದೆ. ಸಾಧಕರು ಸಂತರನ್ನು ಅಂತರ್ಮುಖ ದೃಷ್ಟಿಯಿಂದ ನೋಡಿದಾಗ ಮಾತ್ರ ಅವರಿಗೆ ಸಂತರಲ್ಲಿನ ದೇವತ್ವದ ನಿಜವಾದ ಲಾಭ ಆಗುತ್ತದೆ.
ಯಾರಾದರೂ ಹಿಂದೂ ಧರ್ಮವನ್ನು ಮಾತ್ರವಲ್ಲದೇ ಯಾವುದೇ ಧರ್ಮ, ಧರ್ಮಗ್ರಂಥಗಳ, ದೇವತೆಗಳನ್ನು ಅವಮಾನಿಸುತ್ತಿದ್ದರೆ, ಅವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ. ಸರಕಾರವು ಈ ಬಗ್ಗೆ ಗಮನ ಹರಿಸಬೇಕು.
ವಕ್ತಾರನ ಸಾಧನೆಯಾದಷ್ಟು, ಅವರ ವಾಣಿಯಲ್ಲಿ ಚೈತನ್ಯ ಉಂಟಾಗಿ, ಅವರ ಭಾಷಣ ಪ್ರಭಾವಶಾಲಿಯಾಗುತ್ತದೆ. ಸಾಧನೆಯಿಂದ ವಾಣಿ ಚೈತನ್ಯಮಯವಾಗಿ, ವಕ್ತಾರನು ಹೇಳಿದ ಅಂಶಗಳು ಕೇಳುವವರ ಮನಸ್ಸಿನಲ್ಲಿ ಆಳವಾಗಿ ಮೂಡುತ್ತದೆ.
ಮನುಸ್ಮೃತಿಯನ್ನು ಟೀಕಿಸಿದ ರಾಹುಲ್ ಗಾಂಧಿಯನ್ನು ಹಿಂದೂ ಧರ್ಮದಿಂದ ಬಹಿಷ್ಕರಿಸುವ ಪ್ರಸ್ತಾಪವನ್ನು ಪ್ರಯಾಗರಾಜನ ಧರ್ಮಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಈ ಪ್ರಸ್ತಾಪವನ್ನು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಮಂಡಿಸಿದರು.
ಇತಿಹಾಸದಿಂದ ಗಮನಕ್ಕೆ ಬರುವುದೇನೆಂದರೆ, ಸತಿ ಸಹಗಮನದ ಪದ್ಧತಿಯು ಕೇವಲ ಕ್ಷತ್ರಿಯರಲ್ಲಿ ನಡೆಯುತ್ತಿತ್ತು. ಕ್ಷತ್ರಿಯರೆಂದರೆ ಅವರಿಗೆ ಯುದ್ಧಕ್ಕೆ ಹೋಗಬೇಕಾಗುತ್ತಿತ್ತು. ಈ ಪದ್ಧತಿಯು ಇಸ್ಲಾಂ ಆಕ್ರಮಣದ ನಂತರ ಪ್ರಾರಂಭವಾಯಿತು. ಜನರು, ಬ್ರಿಟಿಷರು ಈ ಪದ್ಧತಿಯನ್ನು ನಿಲ್ಲಿಸಿದರು ಮತ್ತು ಕೂಡಲೇ ಅದು ನಿಂತಿತು ಎಂದು ಹೇಳುತ್ತಾರೆ.
‘ಕಾಂಗ್ರೆಸ್’ ಈ ಆಂಗ್ಲ ಹೆಸರಿನ ಪಕ್ಷವು ಸ್ವಾತಂತ್ರ್ಯ ದಿಂದ ಇಲ್ಲಿಯ ತನಕ ದೇಶಕ್ಕೆ ಒಳಿತನ್ನುಂಟು ಮಾಡುವಲ್ಲಿ ಸಫಲವಾಗಿಲ್ಲ ಎಂಬುದರಲ್ಲಿ ಆಶ್ಚರ್ಯವೇನು !
ಭಾರತದಂತಹ ಉಷ್ಣ ಕಟಿಪ್ರದೇಶ ದೇಶದಲ್ಲಿ ‘ಪ್ರೋಟೀನ್’ ಜೀರ್ಣಿಸಿಕೊಳ್ಳಲು ಹವಾನಿಯಂತ್ರಿತ ಕೋಣೆಯಲ್ಲಿ ವ್ಯಾಯಾಮ ಮಾಡುವುದು ಮತ್ತು ನಂತರ ಆ ವ್ಯಾಯಾಮದಿಂದ ಚೇತರಿಸಿ ಕೊಳ್ಳಲು ಪುನಃ ‘ಪ್ರೋಟೀನ್’ ಸೇವಿಸುತ್ತಿರುವುದು, ಇದರಲ್ಲಿ ನಮ್ಮ ಋತು ಮತ್ತು ಉಷ್ಣ ಹವಾಮಾನದಿಂದಾಗುವ ಅಗ್ನಿಯ ಮೇಲಿನ ಪರಿಣಾಮಗಳ ವಿಚಾರವನ್ನೇ ಮಾಡುವುದಿಲ್ಲ.
ಆಧ್ಯಾತ್ಮಿಕ ಮಟ್ಟ ಶೇ. ೩೦ ರಷ್ಟು ಇದ್ದಾಗ, ಅವನು ಈಶ್ವರನ ಅಸ್ತಿತ್ವವನ್ನು ಸ್ವಲ್ಪಮಟ್ಟಿಗೆ ಒಪ್ಪಿಕೊಳ್ಳಲು ಆರಂಭಿಸುತ್ತಾನೆ, ಹಾಗೆಯೇ ಸಾಧನೆ ಮತ್ತು ಸೇವೆ ಮಾಡುತ್ತಾನೆ. ಮಾಯೆಯ ಮತ್ತು ಈಶ್ವರಪ್ರಾಪ್ತಿಯ ಸೆಳೆತ ಸಮಾನವಾದಾಗ, ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೫೦ ರಷ್ಟು ಆಗುತ್ತದೆ. ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಇದ್ದಾಗ, ಆ ವ್ಯಕ್ತಿ ಮಾಯೆಯಿಂದ ದೂರವಾಗಲು ಆರಂಭಿಸುತ್ತಾನೆ.
ಹಿಂದೂ ರಾಷ್ಟ್ರವು ಕೆಲವು ಸಾವಿರ ವರ್ಷಗಳ ವರೆಗೆ ಉಳಿಯಬಹುದು; ಆದರೆ ಗ್ರಂಥಗಳಲ್ಲಿನ ಜ್ಞಾನವು ಅನಂತ ಕಾಲ ಉಳಿಯುವುದರಿಂದ ಹಿಂದೂ ರಾಷ್ಟ್ರವು ಹೇಗೆ ಬೇಗನೆ ಬರುವುದು ಆವಶ್ಯಕವಿದೆಯೋ, ಅಷ್ಟೇ ಅವಸರದಿಂದ ಭೀಕರ ಆಪತ್ಕಾಲವು ಆರಂಭವಾಗುವ ಮೊದಲು ಈ ಗ್ರಂಥಗಳನ್ನು ಪ್ರಕಟಿಸಬೇಕಾಗಿದೆ.