
ಹೇಗೆ ಸೂರ್ಯೋದಯ ಆಗುತ್ತಲೇ, ಕತ್ತಲು ಮಾಯವಾಗುತ್ತದೆ, ಸಿಂಹದ ಘರ್ಜನೆ ಕೇಳುತ್ತಲೇ ಆನೆಗೆ ಭಯವಾಗುತ್ತದೆ, ಹಾಗೆಯೇ ಹರಿ ಭಕ್ತರ ಎದುರು ಕಷ್ಟಗಳು ನಿಲ್ಲುವುದಿಲ್ಲ. ಅವರ ದೃಷ್ಟಿಯ ಎದುರು ಬರುವುದೇ ಇಲ್ಲ. ಹೇಗೆ ಮಹಾಲಕ್ಷ್ಮಿ ಬರುತ್ತಲೇ ಬಡಮನುಷ್ಯನ ದಾರಿದ್ರ್ಯ ದೂರ ವಾಗುತ್ತದೆ, ಹಾಗೆಯೇ (ಸರ್ವವ್ಯಾಪಿ ಮತ್ತು ಸರ್ವಾಂತರ್ಯಾಮಿ) ಶ್ರೀಹರಿ ಸ್ಮರಣೆ ಯಿಂದ ಜನನ-ಮರಣದ ದುಃಖ ದೂರವಾಗುತ್ತದೆ.
– ಸಂತ ಶ್ರೀ ನಿಲೋಬಾ ಮಹಾರಾಜ (ಆಧಾರ : ಮಾಸಿಕ ಋಷಿ ಪ್ರಸಾದ, ಜೂನ್ ೨೦೨೦)
ಸೃಷ್ಟಿನಿರ್ಮಾಣಕರ್ತ ಮಹರ್ಷಿ ಕಶ್ಯಪ !
ಸದ್ಗುರುಗಳ ಮಹತ್ವ !
ಸಪ್ತರ್ಷಿಗಳ ನಕ್ಷತ್ರಪುಂಜ !
ಕಠಿಣ ತಪಸ್ವಿ ಬ್ರಹ್ಮರ್ಷಿ ವಿಶ್ವಾಮಿತ್ರ !
ವಿಮಾನಶಾಸ್ತ್ರದ ಪಿತಾಮಹ ಮಹರ್ಷಿ ಭರದ್ವಾಜ !
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !