ಸಂಪಾದಕೀಯ : ರಾಮರಾಜ್ಯ ಉತ್ಸಾಹದಿಂದ ಆರಂಭ !

ಕೋಟ್ಯಾಂತರ ಭಾರತೀಯರ ಶ್ರದ್ಧಾಸ್ಥಾನ, ಜೊತೆಗೆ ರಾಷ್ಟ್ರೀಯ ಗುರುತು, ಆದರ್ಶ, ಸ್ವಾಭಿಮಾನ ಮತ್ತು ನಿಷ್ಠೆಯ ವಿಷಯವಾಗಿರುವ ಅಯೋಧ್ಯೆಯಲ್ಲಿ ರಾಮಲಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭವು ಜನವರಿ ೨೨ ರಂದು ಭಾವಪೂರ್ಣ ಮತ್ತು ಉತ್ಸಾಹಭರಿತ ವಾತಾವರಣದಲ್ಲಿ ಜರುಗಿತು.

ಶ್ರೀ ರಾಮಲಲ್ಲಾ ಆರೂಢ !

ಯಾವ ಕ್ಷಣಕ್ಕಾಗಿ ರಾಮಭಕ್ತರು ಕಳೆದ 500 ವರ್ಷಗಳಿಂದ ದಾರಿ ಕಾಯುತ್ತಿದ್ದರೋ, ಆ ಕ್ಷಣವನ್ನು ಜನವರಿ 22 ರಂದು ಮಧ್ಯಾಹ್ನ 12 ಗಂಟೆ 29 ನಿಮಿಷಗಳಲ್ಲಿ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಕೋಟ್ಯಾಂತರ ಜನರು ಅನುಭವಿಸಿದ್ದಾರೆ.

ಅಯೋಧ್ಯೆಯ ಶ್ರೀರಾಮ ಮಂದಿರದ ನಿರ್ಮಾಣದಲ್ಲಿ ಸನಾತನ ಸಂಸ್ಥೆಯ ಆಧ್ಯಾತ್ಮಿಕ ಸಹಭಾಗಿತ್ವ!

ಶ್ರೀರಾಮ ಮಂದಿರದ ನಿರ್ಮಾಣಕ್ಕಾಗಿ ಪ್ರತ್ಯಕ್ಷ ಕಾರಸೇವೆ, ಕಾನೂನು ಹೋರಾಟ, ರಾಜಕೀಯ ಹೋರಾಟ, ಪ್ರಚಾರ, ಜಾಗೃತಿ, ನಿಧಿ ದೇಣಿಗೆ ಮುಂತಾದ ವಿವಿಧ ಮಾರ್ಗಗಳಿಂದ ಕಾರ್ಯಗಳು ನಡೆದಿವೆ. ಈ ರಾಮಕಾರ್ಯದಲ್ಲಿ ಸನಾತನ ಸಂಸ್ಥೆಯ ಕೊಡುಗೆಯೂ ಆಧ್ಯಾತ್ಮಿಕ ಸ್ವರೂಪದ್ದಾಗಿತ್ತು.