
ಅಧ್ಯಾತ್ಮಪ್ರಸಾರ ಮಾಡುವಾಗ ಮುಂದಿನ ಅಂಶಗಳನ್ನು ಗಮನದಲ್ಲಿಡಿ ‘ದೇವರ ಅಸ್ತಿತ್ವವನ್ನು ಒಪ್ಪದವರು ಎಂದಾದರೂ ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುವರು ಎಂಬ ವಿಚಾರ ಮಾಡಬಹುದೇ ? ಸಾಧಕರು ಅಧ್ಯಾತ್ಮಪ್ರಸಾರ ಮಾಡುವಾಗ ಇಂತಹವರೊಂದಿಗೆ ಮಾತನಾಡುವುದರಲ್ಲಿ ಸಮಯ ವ್ಯರ್ಥ ಮಾಡಬಾರದು.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !