
ವೈದಿಕ ವಿಧಾನದಿಂದ ಮಾಡಿದ ಯೋಗ್ಯ ನಿಷ್ಕಾಮ ಕರ್ಮಗಳಿಂದ ಬುದ್ಧಿಯ ಕಲ್ಮಶವು ದೂರವಾಗುತ್ತದೆ. ಅದು ದೂರವಾದ ಬಳಿಕ ಆತ್ಮಜಿಜ್ಞಾಸೆಯು ಉತ್ಪನ್ನವಾಗುತ್ತದೆ ಮತ್ತು ಸದ್ಗುರುಗಳ ಬಾಯಿಯಿಂದ ಕೇಳಿದ ಶಾಸ್ತ್ರದ ಅರ್ಥವು ಕನ್ನಡಿಯೊಳಗೆ ಪ್ರತಿಬಿಂಬ ನುಸುಳುವಂತೆ ಮನುಷ್ಯನ ಹೃದಯದಲ್ಲಿ ನುಸುಳುತ್ತದೆ. – ಮಹರ್ಷಿ ವಸಿಷ್ಠರು.
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !