
ಪಾರ್ಸಿ ಬಾಂಧವರ ಪರ್ಶಿಯಾ ದೇಶವು ಇರಾನ್ ಆಯಿತು. ಇದೇ ಇರಾನ್‌ನಲ್ಲಿ ಮುಸಲ್ಮಾನ ಮಹಿಳೆಯರು ಹಿಜಾಬನ್ನು ಬಲವಾಗಿ ವಿರೋಧಿಸಿದ್ದಾರೆ. ಕೆಲವು ತಥಾಕಥಿತ ಉದಾರವಾದಿಗಳು ಷಡ್ಯಂತ್ರದ ಮೂಲಕ ಹಿಜಾಬಕ್ಕೆ ಬೆಂಬಲ ನೀಡುತ್ತಿದ್ದಾರೆ. ನಾರೀ ಶಕ್ತಿಯು ಒಟ್ಟಿಗೆ ಬಂದ ನಂತರ, ಏನಾಗುತ್ತದೆ, ಎಂಬುದನ್ನು ಜಗತ್ತಿನಾದ್ಯಂತ ಮಹಿಳೆಯರಿಂದ ಹಿಜಾಬ್‌ಗೆ ಆಗುತ್ತಿರುವ ವಿರೋಧದಿಂದ ಗಮನಕ್ಕೆ ಬರುತ್ತಿದೆ. ಇರಾನ್‌ನಂತಹ ಅನೇಕ ಇಸ್ಲಾಮಿ ದೇಶಗಳಲ್ಲಿ ಯಾವ ದಬ್ಬಾಳಿಕೆಯ ಕಾನೂನುಗಳಿಂದ ಮುಸಲ್ಮಾನ ಮಹಿಳೆಯರ ಮೇಲೆಯೇ ಅತ್ಯಾಚಾರವಾಗುತ್ತಿದೆಯೋ ಈಗ ಅದಕ್ಕೆ ವಿರೋಧವಾಗುತ್ತಿದೆ. ‘ಹಿಂದೂ ಧರ್ಮವು ಮಹಿಳೆಯರನ್ನು ದೇವಿಯ ಸಮಾನವೆಂದು ನಂಬುತ್ತದೆ’, ಈ ಧರ್ಮದ ಆಧಾರದ ಮೇಲೆ ಹಿಂದೂ ರಾಷ್ಟ್ರವು ಸ್ಥಾಪನೆಯಾದಾಗ ಅಗತ್ಯವಾಗಿ ಮಹಿಳೆಯರು ಸುರಕ್ಷಿತರಾಗಿರುವರು.
ಸಪ್ತರ್ಷಿ ಮಹಾತ್ಮೆ ವಿಶೇಷಾಂಕದ ನಿಮಿತ್ತ…
ನ್ಯಾಯಶಾಸ್ತ್ರದ ಪ್ರವರ್ತಕ ಮಹರ್ಷಿ ಗೌತಮ !
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!