‘ಪಾಶ್ಚಾತ್ಯ ವೈದ್ಯಕೀಯ ಶಾಸ್ತ್ರದ, ಹಾಗೂ ವಿವಿಧ ಜಾಹೀರಾತುಗಳ ಪ್ರಭಾವದಿಂದಾಗಿ ಇಂದು ಸ್ವಲ್ಪ ಅನಾರೋಗ್ಯವಾದರೂ ತಕ್ಷಣ ತಮ್ಮಗೆನಿಸಿದಂತೆ ನೇರವಾಗಿ ಅಲೋಪಥಿ ಔಷಧಿಗಳನ್ನು ಸೇವಿಸುತ್ತಾರೆ. ಯುದ್ಧಕಾಲದಲ್ಲಿ ಅಲೋಪಥಿಯ ಔಷಧಿಗಳನ್ನು ಹೆಚ್ಚು ಪ್ರಮಾಣದಲ್ಲಿ ಸೈನ್ಯಕ್ಕಾಗಿ ಮೀಸಲಿಡಲಾಗುತ್ತದೆ. ಅದರಿಂದಾಗಿ ಔಷಧಿಗಳ ಕೊರತೆಯುಂಟಾಗುತ್ತದೆ. ಆಪತ್ಕಾಲದಲ್ಲಿ ಇಂತಹ ಸ್ಥಿತಿಯಲ್ಲಿ ಅಡಚಣೆಗಳು ಬರಬಾರದೆಂದು ಇಂದಿನಿಂದಲೆ ತಮ್ಮ ಚಿಕ್ಕಪುಟ್ಟ ತೊಂದರೆಗಳಿಗಾಗಿ ಆಯುರ್ವೇದದ ಔಷಧಗಳನ್ನು ಉಪಯೋಗಿಸಿರಿ. ಅದಕ್ಕಾಗಿ ಕೆಲವನ್ನು ಇಲ್ಲಿ ನೀಡುತ್ತಿದ್ದೇವೆ.
ಅಲೋಪಥಿಯ ಔಷಧಿಗಳನ್ನು ಉಪಯೋಗಿಸುವ ಬದಲು ಈ ಮುಂದೆ ನೀಡಿರುವ ಕೋಷ್ಟಕಕ್ಕನುಸಾರ ಆಯಾ ರೋಗಗಳಿಗೆ ಉಪಯುಕ್ತವಿರುವ ಆಯುರ್ವೇದದ ಔಷಧಗಳನ್ನು ಉಪಯೋಗಿಸಿರಿ !
ಸನಾತನದ ಈ ಮೇಲಿನ ಎಲ್ಲ ಔಷಧಗಳು ಈಗ ದೊರೆಯುತ್ತವೆ. ಇಲ್ಲಿ ಕೊಟ್ಟಿರುವ ಪ್ರಮಾಣವು ಸಾಮಾನ್ಯ ಮಾಹಿತಿಗಾಗಿ ಇದೆ. ಚೂರ್ಣದ ಪ್ರಮಾಣವು ಚಹಾದ ಚಮಚಕ್ಕನುಸಾರ ಕೊಡಲಾಗಿದೆ. ಔಷಧಿಗಳ ಉಪಯೋಗದ ಬಗ್ಗೆ ಔಷಧಿಯ ಡಬ್ಬಿಯ ಜೊತೆಗಿರುವ ಪತ್ರದಲ್ಲಿ ಸವಿಸ್ತಾರವಾಗಿ ಕೊಡಲಾಗಿದೆ. ಪತ್ರವನ್ನು ಜೋಪಾನವಾಗಿಡಬೇಕು. ಔಷಧಿಗಳನ್ನು ವೈದ್ಯರ ಸಲಹೆಗನುಸಾರ ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೫.೭.೨೦೨೨)