ರೈಲ್ವೇ ನಿಲ್ದಾಣದ ನಾಮಫಲಕದಲ್ಲಿ ‘ಸಮುದ್ರಮಟ್ಟದ ಎತ್ತರ ಎಂದು ಸೂಚಿಸಿರುವುದರ ಹಿಂದಿನ ಕಾರಣ

ರೈಲ್ವೆ ನಿಲ್ದಾಣದಲ್ಲಿ ದೊಡ್ಡ ಹಳದಿ ಫಲಕದ ಮೇಲೆ ಆಯಾ ಸ್ಥಳದ ಹೆಸರನ್ನು ಬರೆಯಲಾಗಿರುತ್ತದೆ. ಅದರ ಮೇಲೆ ನಿಲ್ದಾಣದ ಹೆಸರನ್ನು ಮಾತ್ರ ಬರೆದಿರುವುದಿಲ್ಲ, ಆದರೆ ಅದರ ಕೆಳಗೆ ಫಲಕದಲ್ಲಿ ಸಮುದ್ರ ಮಟ್ಟಕ್ಕಿಂತ ಇರುವ ಎತ್ತರವನ್ನು ಸಹ ಬರೆದಿರುತ್ತದೆ, ಉದಾ. MSL (ಸರಾಸರಿ ಸಮುದ್ರ ಮಟ್ಟ) ೨೧೪-೪೨ ಒಣs. ವಿವಿಧ ರೈಲು ನಿಲ್ದಾಣಗಳಲ್ಲಿ ಈ ಸಂಖ್ಯೆ ಬದಲಾಗುತ್ತದೆ.

ಮಂಗಳೂರಿನ ಯುವ ಸಾಧಕ ಕು. ಪಾರ್ಥ ಪೈ ಇವರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸುಯಶಸ್ಸು

ಕು. ಪಾರ್ಥ ಇವರು ‘ತನ್ನ ವ್ಯಾಸಂಗದ ಜೊತೆಗೆ ಗುರುಸೇವೆಯನ್ನು ನಿಯಮಿತವಾಗಿ ಮಾಡಿದ್ದರಿಂದಲೇ ತನಗೆ ಶಿಕ್ಷಣದಲ್ಲಿ ಯಶಸ್ಸು ಪ್ರಾಪ್ತವಾಗಿದೆ’, ಎಂದು ಹೇಳಿ ಶ್ರೀಗುರು ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ರೋಗಗಳನ್ನು ಗುಣಪಡಿಸಲು ಆವಶ್ಯಕವಾದ ದೇವತಾತತ್ತ್ವಗಳ ನಾಮಜಪಗಳು

‘ಯಾವುದಾದರೊಂದು ರೋಗವನ್ನು ಗುಣಪಡಿಸಲು ದುರ್ಗಾದೇವಿ, ರಾಮ, ಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ ೭ ಮುಖ್ಯ ದೇವತೆಗಳ ಪೈಕಿ ಯಾವ ದೇವತೆಗಳ ತತ್ತ್ವವು ಎಷ್ಟು ಪ್ರಮಾಣದಲ್ಲಿ ಆವಶ್ಯಕವಾಗಿದೆ ?’, ಎಂದು ಧ್ಯಾನದಲ್ಲಿ ಕಂಡು ಹಿಡಿದು ನಾನು ಕೆಲವು ರೋಗ ನಿವಾರಣೆಗಾಗಿ ಜಪವನ್ನು ತಯಾರಿಸಿದೆನು.

ದೇಶದ ಭದ್ರತೆಗೆ ನಿರ್ಮಾಣವಾಗಿರುವ ಅಪಾಯವನ್ನು ತಿಳಿಯಿರಿ !

ಗಾಯಕಿ ಫರಮಾನಿ ನಾಝ ಇವರು, ಕಾವಡ ಯಾತ್ರೆಗಾಗಿ ಭಗವಾನ ಶಿವನ ‘ಹರ ಹರ ಶಂಭೊ’ ಎಂಬ ಭಜನೆ ಹಾಡಿದ್ದರಿಂದ ದೇವಬಂದನ ಉಲೇಮಾ ಅವರು ಟೀಕಿಸುತ್ತಾ, ‘ಅದು ಶರಿಯಾದ ವಿರುದ್ಧವಿದೆ. ಆದ್ದರಿಂದ ಫರಮಾನಿಯವರು ಅಂತಹ ವಿಷಯಗಳನ್ನು ತ್ಯಜಿಸಬೇಕು’, ಎಂದು ಹೇಳಿದ್ದಾರೆ.

ಮಳೆಗಾಲ ಮತ್ತು ಹಾಲು

‘ಹಾಲು’ ಇದು ಪೃಥ್ವಿ ಮತ್ತು ಆಪ ಈ ತತ್ತ್ವಪ್ರಧಾನ ಒಂದು ಪೌಷ್ಟಿಕ ಆಹಾರವಾಗಿದೆ. ಇವೆರಡೂ ಅಗ್ನಿಯ ವಿರುದ್ಧ ಗುಣಧರ್ಮದಾಗಿದ್ದು ಅಗ್ನಿಯನ್ನು ಮಂದ ಮಾಡುತ್ತವೆ. ಮಳೆಗಾಲದಲ್ಲಿ ಶರೀರದಲ್ಲಿನ ಅಗ್ನಿಯು (ಪಚನಶಕ್ತಿ) ಮಂದವಾಗಿರುತ್ತದೆ. ಇಂತಹ ಅಗ್ನಿಯು ಕೆಲವೊಮ್ಮೆ ಹಾಲನ್ನು ಅರಗಿಸಲು ಅಸಮರ್ಥವಾಗಿರುತ್ತದೆ.

ಜನರ ರೌದ್ರರೂಪ : ಶ್ರೀಲಂಕಾ ಸುಡುತ್ತಿದೆ ! 

ಜನರು ಇಷ್ಟು ಆಕ್ರಮಣಕಾರಿಯಾದರು ? ಪ್ರಧಾನಮಂತ್ರಿಗಳ ನಿವಾಸಸ್ಥಾನವನ್ನು ವಶಪಡಿಸಿಕೊಂಡು ಆಂದೋಲನಕಾರರು, ಅಲ್ಲಿ ‘ಪ್ರಧಾನಮಂತ್ರಿಗಳ ನಿವಾಸಸ್ಥಾನ ಸಾಮಾನ್ಯ ಜನರಿಗಾಗಿ ತೆರೆಯಲಾಗಿದೆ’ ಎಂಬ ಫಲಕವನ್ನು ಹಾಕಿದ್ದಾರೆ, ಜನರ ಹಣದಿಂದ ಮೋಜು-ಮಜಾ ಮಾಡುತ್ತಾ ಅವರನ್ನು ಭಿಕ್ಷಾಟನೆಗೆ ತಳ್ಳಿದ ಸರಕಾರ ಮತ್ತು ಅದರ ಆಡಳಿಗಾರರು ಸದಾ ಕಾಲ ಜನರನ್ನು ಮೋಸಗೊಳಿಸಲು ಸಾಧ್ಯವಿಲ್ಲ,

ರಕ್ತಪಿಪಾಸು ಮತಾಂಧತೆಯು ಗೃಹಯುದ್ಧಕ್ಕೆ ಸವಾಲೆಸಗುತ್ತದೆ ! 

ನಮ್ಮ ಧಾರ್ಮಿಕ ಭಾವನೆಗಳನ್ನು ನೋಯಿಸುವ ಹಾಗೂ ಅವಮಾನಿಸುವುದರ ವಿರುದ್ಧ ಮುಕ್ತವಾಗಿ ಕೆಲವು ಅಭಿಪ್ರಾಯವನ್ನು ಮಂಡಿಸಿದರೆಂದು, ನೇರವಾಗಿ ಕತ್ತನ್ನು ಸೀಳುವ ರಕ್ತಪಿಪಾಸು ಮತಾಂಧರ ಜೊತೆಗೆ ಇನ್ನು ಮುಂದೆ ಭಾರತದ ಹಿಂದೂಗಳು ಹೇಗೆ ಸುರಕ್ಷಿತರಾಗಿರಬಲ್ಲರು ? ಎಂಬ ಪ್ರಶ್ನೆಯೂ ಭವಿಷ್ಯದಲ್ಲಿ ಕಾಡಬಹುದು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಎಲ್ಲಿ ಪೃಥ್ವಿಯಲ್ಲಿರುವ ಮನುಷ್ಯರಷ್ಟೇ ಅಲ್ಲ, ಮರ, ಬೆಟ್ಟ, ನದಿಗಳು ಸಹ ಸಮಾನವಾಗಿ ಕಾಣಿಸುವುದಿಲ್ಲವೋ ಅಲ್ಲಿ ಸಾಮ್ಯವಾದ ಶಬ್ದವೇ ಹಾಸ್ಯಾಸ್ಪದ ಅನಿಸುವುದಿಲ್ಲವೇ ? – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಲಿಂಗಾಯತ ಸಮುದಾಯದ ದೀಕ್ಷೆಯನ್ನು ಪಡೆದ ರಾಹುಲ್ ಗಾಂಧಿ !

ಚುನಾವಣೆ ಬಂದಾಗ ರಾಹುಲ್ ಗಾಂಧಿಗೆ ಧಾರ್ಮಿಕತೆಯು ನೆನಪಾಗುವುದು ಈ ಹಿಂದೆ ಹಲವು ಬಾರಿ ಕಂಡು ಬಂದಿದೆ ! ಆದರೆ, ಕಾಂಗ್ರೆಸ್‌ನವರು ಎಷ್ಟೇ ಧಾರ್ಮಿಕತೆಯನ್ನು ಬಿಂಬಿಸಿಕೊಂಡರೂ ಕಾಂಗ್ರೆಸ್ಸಿನ ನಿಜಸ್ವರೂಪ ಜನರಿಗೆ ಗೊತ್ತಿದ್ದರಿಂದ ಜನರು ಕಾಂಗ್ರೆಸ್ಸನ್ನು ಆರಿಸುವುದಿಲ್ಲ ಎಂಬುದೂ ಅಷ್ಟೇ ಸತ್ಯ !

ದೈವಿ ಬಾಲಕರು ಮನುಕುಲವನ್ನು ಸುರಾಜ್ಯದತ್ತ ಕೊಂಡೊಯ್ಯುತ್ತಾರೆ !

‘ಸಂಪತ್ಕಾಲದಲ್ಲಿ ದೈವಿ ಬಾಲಕರು ಪೃಥ್ವಿಯ ಮೇಲೆ ಜನಿಸುತ್ತಾರೆ ಮತ್ತು ಇವರೇ ಮನುಕುಲವನ್ನು ಸುರಾಜ್ಯದ ಕಡೆ ಕೊಂಡೊಯ್ಯುವರು’ ಎಂದು ಶ್ರೀಲಂಕಾದಲ್ಲಿ ನಡೆದ `ದ ಫೋರ್ಥ ಇಂಟರನ್ಯಾಶನಲ್ ಕಾನ್ಫರೆನ್ಸ್ ಅನ್ ಚಿಲ್ದೆರ್ನ್ ಆಂಡ್ ಯೂಥ ೨೦೨೨’  ಈ ಅಂತರಾಷ್ಟ್ರೀಯ ವೈಜ್ಞಾನಿಕ ಪರಿಷತ್ತಿನಲ್ಲಿ ಸೌ. ಶ್ವೇತಾ ಕ್ಲಾರ್ಕ್ ಇವರು ಹೇಳಿದರು.