
| ಇದರಲ್ಲಿನ ಎಷ್ಟು ಕುಟುಂಬಗಳಿಗೆ ಕಾಶ್ಮೀರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ಮತ್ತು ಎಷ್ಟು ಜನರ ಪುನರ್ವಸತಿ ಬಾಕಿ ಇದೆ ? ಇದರಲ್ಲಿ ಯಾವ ಅಡಚಣೆಗಳಿವೆ ಮತ್ತು ಸರಕಾರ ಅದರಲ್ಲಿ ಯಾವ ಉಪಾಯಯೋಜನೆ ಮಾಡುತ್ತಿದೆ ? ಇದರ ಮಾಹಿತಿ ಸರಕಾರ ನೀಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ. |
ನವ ದೆಹಲಿ – ಕೇಂದ್ರ ಸರಕಾರದ ಗೃಹ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಬೆಂಬಲಿತ ಉಗ್ರವಾದದಿಂದ ಕಾಶ್ಮೀರದ ೬೪ ಸಾವಿರ ೮೨೭ ಕಾಶ್ಮೀರಿ ಹಿಂದೂ ಕುಟುಂಬಗಳು ೧೯೯೦ ರ ದಶಕದಲ್ಲಿ ಕಾಶ್ಮೀರ ತೊರೆದು ಜಮ್ಮು, ದೆಹಲಿ ಮತ್ತು ದೇಶದ ಇತರೆಡೆ ಪಲಾಯನ ಮಾಡಬೇಕಾಯಿತು.
ಗೃಹ ಸಚಿವಾಲಯ ೨೦೨೦-೨೧ ಇಸವಿಯ ವಾರ್ಷಿಕ ವರದಿಯ ಪ್ರಕಾರ ೧೯೯೦ ರ ದಶಕ ಮತ್ತು ೨೦೨೦ ರ ಸಮಯದಲ್ಲಿ ಜಮ್ಮು-ಕಾಶ್ಮೀರದಲ್ಲಿ ಉಗ್ರವಾದದಿಂದ ೧೪ ಸಾವಿರ ೯೧ ನಾಗರಿಕರು ಮತ್ತು ೫ ಸಾವಿರ ೩೫೬ ಸೈನಿಕರು ಸಾವನ್ನಪ್ಪಿದರು. ಈ ವರದಿಯಲ್ಲಿ ಭಯೋತ್ಪಾದನೆಯಿಂದ ಹಿಂದೂಗಳೊಂದಿಗೆ ಕೆಲವು ಸಿಖ್ಖರು ಮತ್ತು ಮುಸಲ್ಮಾನ ಕುಟುಂಬಗಳೂ ಕಾಶ್ಮೀರದಿಂದ ಪಲಾಯನ ಮಾಡಬೇಕಾಯಿತು ಎನ್ನಲಾಗಿದೆ.
ಭಾರತವು ವಿಶ್ವಗುರುವಾಗಿ ಪುನರುತ್ಥಾನಗೊಳ್ಳುವುದು ಖಚಿತ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ
‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದವನ ಹತ್ಯೆಯ ಪ್ರಕರಣದ ಆರೋಪಿಗೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಜಾಮೀನು ಸಮ್ಮತ !
‘ಆಪರೇಷನ್ ಸಿಂದೂರ್’ ನಿಲ್ಲಿಸಿ ಪಾಕಿಸ್ತಾನದೊಂದಿಗೆ ಚರ್ಚೆ ನಡೆಸಿ !’ – cong. Manishankar ayyar
ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ಮಾಡುತ್ತಿದ್ದ ನ್ಯಾಯವಾದಿ ರಿಜ್ವಾನ್ ಬಂಧನ
‘ಭಾರತದಲ್ಲಿ ಆಂತರಿಕ ಮತ್ತು ಬಾಹ್ಯ ಎಂಬ ಎರಡು ರೀತಿಯ ಭಯೋತ್ಪಾದನೆಗಳಿವೆಯಂತೆ!’ : Congressi P. Chidambaram
ಪಾಕಿಸ್ತಾನಿ ‘ಇನ್ಫ್ಲುಯೆನ್ಸರ್’ ಜೊತೆಗೆ ಒಪ್ಪಂದ ಮಾಡಿಕೊಂಡ ‘ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್’ ಸಂಸ್ಥೆ