ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪರಾತ್ಪರ ಗುರು ಡಾ. ಆಠವಲೆ

ಭಾರತದಲ್ಲಿ ಅಪರಾಧಗಳ ನೋಂದಣಿ ಕಡಿಮೆಯಾಗಲು ಕಾರಣ ಹೆಚ್ಚಿನವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲು ಹೋಗುವುದಿಲ್ಲ; ಏಕೆಂದರೆ ಅಲ್ಲಿಗೆ ಹೋದರೆ ಸಮಯ ವ್ಯರ್ಥವಾಗುತ್ತದೆ ಮತ್ತು ಕೆಲವೊಮ್ಮೆ ಪೊಲೀಸರ ಉದ್ಧಟತನದಿಂದ ಅಪಮಾನವನ್ನು ಸಹಿಸಿಕೊಳ್ಳಬೇಕಾಗುತ್ತದೆ ಹಾಗೂ ಕೊನೆಗೆ ಫಲನಿಷ್ಪತ್ತಿ ಏನೂ ಸಿಗುವುದಿಲ್ಲ, ಎಂಬುದು ಅವರಿಗೆ ತಿಳಿದಿದೆ.

– (ಪರಾತ್ಪರ ಗುರು) ಡಾ. ಆಠವಲೆ