ಹಿಂದೂ ಸಮಾಜ ಧರ್ಮಗ್ಲಾನಿ ಕಾಲದ ಹಿಂದಿನ ಗೌರವಶಾಲಿ ಇತಿಹಾಸದಿಂದ ಪ್ರೇರಣೆಯನ್ನು ಏಕೆ ತೆಗೆದುಕೊಳ್ಳುವುದಿಲ್ಲ ? ಪ್ರಭು ಶ್ರೀರಾಮನು ಋಷಿಮುನಿಗಳನ್ನು ದುಷ್ಟರಿಂದ ರಕ್ಷಣೆ ಮಾಡಿ ತಮ್ಮ ಧರ್ಮದ ಪಾಲನೆಯನ್ನು ಮಾಡಲಿಲ್ಲವೇ ? ಮಹಾಜ್ಞಾನಿ ರಾವಣನ ವಧೆ ಮಾಡಿ ಶ್ರೀರಾಮನು ನೀಡಿದ ಪ್ರೇರಣಾದಾಯಿ ಸಂದೇಶವನ್ನು ಮರೆತು ನಾವು ವಿರೋಧ ಮಾಡುವವರಿಗೆ ಯಾವುದೇ ಪ್ರಹಾರವನ್ನು ಮಾಡುವುದಿಲ್ಲವೇ ? ಇದೇ ರೀತಿ ಭಗವಾನ ಶ್ರೀಕೃಷ್ಣನು ಧರ್ಮರಕ್ಷಣೆಗಾಗಿ ಮಹಾಭಾರತ ಯುದ್ಧವನ್ನು ನಿರ್ಮಿಸಿದ್ದನು, ಇದನ್ನು ಅರಿತುಕೊಳ್ಳದೆ ಎಲ್ಲಿಯವರೆಗೆ ಅಜ್ಞಾನದ ಹೊದಿಕೆಯನ್ನು ಎಲ್ಲಿಯವರೆಗೆ ಕಾಪಾಡುವರು ? ಅಜ್ಞಾನದ ಸ್ಥಿತಿಯಲ್ಲಿ ಎಷ್ಟು ಸಮಯ ಶತ್ರುಗಳ ಷಡ್ಯಂತ್ರಗಳಿಗೆ ಬಲಿಬೀಳುತ್ತಿರುವರು ? ಯಾವುದನ್ನು ಎಲ್ಲಿಯವರೆಗೆ ಆಚರಣೆಯಲ್ಲಿ ತರಲಾಗುವುದಿಲ್ಲ ಅಂತಹ ಶ್ರದ್ಧೆಯ ಬೆಲೆಯು ಯಾವತ್ತಾದರೂ ಉಳಿಯುವುದೇ ?
– ಶ್ರೀ. ವಿನೋದಕುಮಾರ ಸರ್ವೋದಯ, ಉತ್ತರಪ್ರದೇಶ (ಕೃಪೆ – ಸಾಪ್ತಾಹಿಕ ಹಿಂದೂ ಸಭಾ ವಾರ್ತಾ, ೧೧ ರಿಂದ ೧೭ ಎಪ್ರಿಲ್ ೨೦೧೮)