
ಗವಾಂ ದೃಷ್ಟ್ವಾ ನಮಸ್ಕೃತ್ಯ ಕುರ್ಯಾಚ್ಚೈವ ಪ್ರದಕ್ಷಿಣಮ್ |
ಪ್ರದಕ್ಷಿಣೀಕೃತಾ ತೇನ ಸಪ್ತದ್ವೀಪಾ ವಸುನ್ಧರಾ ||
– ಗೋಸಾವಿತ್ರೀಸ್ತೋತ್ರ, ಶ್ಲೋಕ ೧೩;
ಅರ್ಥ : ಗೋಮಾತೆಯ ದರ್ಶನದ ನಂತರ ಅವಳಿಗೆ ನಮಸ್ಕಾರ ಮಾಡಬೇಕು ಹಾಗೂ ಪ್ರದಕ್ಷಿಣೆ ಹಾಕಬೇಕು. ಅದರಿಂದ ಸಪ್ತದ್ವೀಪ (ಟಿಪ್ಪಣಿ)ವಿರುವ ಪೃಥ್ವಿ ಪ್ರದಕ್ಷಿಣೆಯ ಫಲ ಸಿಗುತ್ತದೆ.
ಟಿಪ್ಪಣಿ : ಪೃಥ್ವಿಯು ಜಂಬೂ, ಕುಶ, ಪ್ಲಕ್ಷ, ಕ್ರೌಂಚ, ಶಾಲ್ಮಲಿ, ಶಾಕ ಮತ್ತು ಪುಷ್ಕರ ಈ ಏಳು ದ್ವೀಪಗಳಲ್ಲಿ ವಿಭಜಿಸಲ್ಪಟ್ಟಿದೆ, ಎಂಬ ವರ್ಣನೆಯು ಪುರಾಣಗಳಲ್ಲಿ ಸಿಗುತ್ತದೆ. (ಈಗಿನ ಪೃಥ್ವಿಯ ಖಂಡ ಏಷಿಯಾ, ಆಫ್ರಿಕಾ, ಯುರೋಪ, ಅಮೇರಿಕ, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ ಹಾಗೂ ಆರ್ಕ್ಟಿಕ್) (ಕೃಪೆ : ಮಾಸಿಕ ಕಲ್ಯಾಣ)
ಈ ಜ್ಞಾನವಿಲ್ಲದ ಹಾಗೂ ಗೋವುಗಳನ್ನು ಕಸಾಯಿಖಾನೆಗೆ ಕಳುಹಿಸುವ ಸ್ವಾತಂತ್ರ್ಯದಿಂದ ಈವರೆಗಿನ ಹಿಂದೂ ಆಡಳಿತಗಾರರು ಕೇವಲ ಜನ್ಮಹಿಂದೂಗಳಾಗಿದ್ದಾರೆ, ಕರ್ಮಹಿಂದೂಗಳಲ್ಲ. ಅವರು ಅದರ ಫಲವನ್ನು ಭೋಗಿಸಬೇಕಾಗುವುದು. – ಸಂಪಾದಕರು
ಎದುರಿಗೆ ‘ಖರ’ ಮತ್ತು ‘ದೂಷಣ’ರಂತಹ ಅಸುರರಿದ್ದರೆ, ಶಸ್ತ್ರ ಎತ್ತಲೇಬೇಕಾಗುತ್ತದೆ !
ರಾಷ್ಟ್ರವ್ಯಾಪಿ ಗೋಹತ್ಯೆ ನಿಷೇಧಿಸುವ ಯಾವುದೇ ಪ್ರಸ್ತಾವನೆಗಳು ಪರಿಗಣನೆಯಲ್ಲಿಲ್ಲ ! – ಕೇಂದ್ರ ಸರಕಾರ
ಗೋವನ್ನು ರಾಷ್ಟ್ರೀಯ ಪರಂಪರೆ ಎಂದು ಘೋಷಿಸಿ!
ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ !
ಶುಭೇಂದು ಅಧಿಕಾರಿ ಅವರು ಬಕ್ರೀದ್ ದಿನದಂದು ‘ಇಸ್ಕಾನ್’ನ ಜಾಗತಿಕ ಪ್ರಧಾನ ಕಚೇರಿಯ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿದರು!
ಕಸಾಯಿಖಾನೆಗೆ ತೆಗೆದುಕೊಂಡು ಹೋಗಲು ಕೊಟ್ಟಿಗೆಯಲ್ಲಿ ಕೂಡಿಹಾಕಿದ್ದ ೫೦ ಕ್ಕೂ ಹೆಚ್ಚು ಹಸುಗಳ ರಕ್ಷಣೆ!