
ಸಾಮಾನ್ಯ ಭಾರತೀಯ ಹಿಂದೂವಿಗೆ ೧೯೯೦ ರಲ್ಲಿ ದೊಡ್ಡ ನರಮೇಧವಾಗಿತ್ತು ಎಂಬುದು ತಿಳಿದೇ ಇಲ್ಲ, ಕಾಶ್ಮೀರದೊಳಗೆ ಇಸ್ಲಾಮೀ ರಾಜ್ಯವಿರುವಂತಹ ವಾತಾವರಣವನ್ನು ಸೃಷ್ಟಿಸಲಾಯಿತು. ಕಳೆದ ೩೧ ವರ್ಷಗಳಲ್ಲಿ ಸುರಕ್ಷೆಯ ಮಾತನ್ನು ನೀಡುವ ಒಬ್ಬ ನೇತಾರರು ತಯಾರಾಗಿಲ್ಲ. ಯಾವ ಭೀತಿಯ ವಾತಾವರಣದಲ್ಲಿ ಕಾಶ್ಮೀರಿ ಹಿಂದೂಗಳು ನಿರಾಶ್ರಿತರಾದರೋ ಆ ವಾತಾವರಣದಲ್ಲಿ ಪುನಃ ಕಾಶ್ಮೀರಿ ಹಿಂದೂಗಳು ಹೋಗಿ ಇರುವುದು ಅಸಾಧ್ಯವಿದೆ. ಕಾಶ್ಮೀರಿ ಹಿಂದೂಗಳಿಗೆ ಪ್ರಮುಖವಾಗಿ ಸುರಕ್ಷೆಯ ಆವಶ್ಯಕತೆ ಇದೆ ಹಾಗೂ ಆ ಸುರಕ್ಷೆಯನ್ನು ಸರಕಾರವು ಪೂರೈಸಬೇಕು ಕಾಶ್ಮೀರಿ ಹಿಂದೂಗಳ ಪುನರ್ವಸತಿಯೆಂದರೆ ಭಾರತೀಯತ್ವದ ಪುನರ್ವಸತಿ.
– ಶ್ರೀ. ಚೇತನ ರಾಜಹಂಸ, ವಕ್ತಾರರು, ಸನಾತನ ಸಂಸ್ಥೆ
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’
ಕಾಂಗ್ರೆಸ್ ಸರಕಾರ ಬಂದಾಗಿನಿಂದ ಹಿಂದೂಗಳ ಮೇಲಿನ ದೌರ್ಜನ್ಯಗಳಲ್ಲಿ ಹೆಚ್ಚಳ ! – ಭಾಜಪ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಬಾಂಗ್ಲಾದೇಶದಲ್ಲಿ ಮುಸಲ್ಮಾನರಿಂದ ದೇವಸ್ಥಾನ ಧ್ವಂಸ : Bangladesh Temple Attack
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast