೧. ಜ್ವರ
ಅ. ‘ಬಯೋಕೆಮಿಕ್ ಕಾಂಬಿನೇಶನ್’ ನಂಬರ್ ೧೧ ರ ೪ ಮಾತ್ರೆಗಳನ್ನು ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು.
ಆ. ‘ಯುಪಾಟೋರಿಯಮ್’ ೩೦ ಈ ಔಷಧಿಯನ್ನು ಜ್ವರ ಬಹಳ ಹೆಚ್ಚಾಗಿದ್ದರೆ, ಪ್ರತಿ ೧ ಗಂಟೆಗೊಮ್ಮೆ ೨ ಹನಿಗಳನ್ನು ತೆಗೆದುಕೊಳ್ಳಬೇಕು ಮತ್ತು ಜ್ವರ ಕಡಿಮೆಯಾದ ಬಳಿಕ ೨ ಹನಿ ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು. ಎರಡೂ ಔಷಧಿಗಳನ್ನು ತೆಗೆದುಕೊಳ್ಳಬೇಕು.
೨. ಒಣ ಕೆಮ್ಮು ಅಥವಾ ಗಂಟಲಿನಲ್ಲಿ ಏನೋ ಸಿಕ್ಕಿರುವಂತೆ ಅನಿಸುವುದು ಮತ್ತು ಪ್ರಯತ್ನಿಸಿದರೂ ಕೂಡ ಕಫ ಹೊರ ಬೀಳದಿರುವುದು
‘ಬ್ರಾಯೊನಿಯಾ ೩೦ ಮತ್ತು ಎಂಟಿಮನಿ ಟಾರ್ಟ ೩೦’ ಇವುಗಳ ಪ್ರತಿಯೊಂದು ೨ ಹನಿ ಪ್ರತಿ ೨ ಗಂಟೆಗೊಮ್ಮೆ ಒಂದರ ನಂತರ ಒಂದರಂತೆ ಕೊಡಬೇಕು.
೩. ಬಾಯಿಗೆ ರುಚಿಯಿಲ್ಲದಿರುವುದು
‘ಪಲ್ಸೇಟಿಲಾ ೩೦’ ರ ೩ ಗುಳಿಗೆಗಳನ್ನು ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು.
೪. ತುಂಬಾ ಆಯಾಸ, ಚಿಂತೆ ಅಥವಾ ಸತತವಾಗಿ ಒಂದೊಂದು ಗುಟುಕು ನೀರು ಕುಡಿಯುವುದು
‘ಅರ್ಸನಿಕ್ ಅಲ್ಬಾ ೩೦’ ರ ೨ ಹನಿಗಳನ್ನು ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು.
೫. ಆಯಾಸ, ನಿದ್ದೆ ಬಂದಂತೆ ಆಗುವುದು, ಅಮಲೇರಿದಂತೆ ಆಗುವುದು, ಕಾಲುಗಳಲ್ಲಿ ಗಂಟುಗಳು ಬಂದಂತೆ ತೀವ್ರ ವೇದನೆಗಳಾಗುವುದು
‘ಜಲಸೆಮಿಯಮ್ ೨೦೦’ ನ ೨ ಹನಿ ದಿನದಲ್ಲಿ ೨ ಸಲ ತೆಗೆದುಕೊಳ್ಳಬೇಕು.
೬. ‘ಆಕ್ಸಿಜನ್’ ಪ್ರಮಾಣ ಕಡಿಮೆಯಾದರೆ
ಅ. ‘ಕಾರ್ಬಾವೆಜ್ ೨೦’ ಅನ್ನು ಪ್ರಾರಂಭದಲ್ಲಿ ೨ ಹನಿ ಪ್ರತಿ ೨ ಗಂಟೆಗೊಮ್ಮೆ ಮತ್ತು ಬಳಿಕ ೨ ಹನಿ ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು.
ಆ. ‘ಎಸ್ಪಿಡೋಸ್ಪರ್ಮಾ Q’ ರ ಪ್ರಾರಂಭದಲ್ಲಿ ೧೦ ಹನಿ ೧/೪ ಕಪ್ ನೀರಿನಲ್ಲಿ ಪ್ರತಿ ೨ ಗಂಟೆಗೊಮ್ಮೆ ಮತ್ತು ಬಳಿಕ ದಿನದಲ್ಲಿ ೧೦ ಹನಿ ೩ ಸಲ ತೆಗೆದುಕೊಳ್ಳಬೇಕು.
ಈ ಎರಡೂ ಔಷಧಿಗಳನ್ನು ತೆಗೆದುಕೊಳ್ಳಬೇಕು.
೭. ಕೊರೊನಾ ನಂತರ ಬರುವ ಆಯಾಸ
‘ಸೆಲೆನಿಯಮ್ ೩೦’ರ ೨ ಹನಿ ದಿನದಲ್ಲಿ ೩ ಸಲ ತೆಗೆದುಕೊಳ್ಳಬೇಕು.
೮. ಬಾಯಿಗೆ ರುಚಿ ಮತ್ತು ವಾಸನೆ ಇಲ್ಲದಿರುವುದು
ಅ. ‘ಓಪಿಯಮ್ ೩೦’ ರ ೨ ಹನಿ ದಿನದಲ್ಲಿ ೨ ಸಲ
ಆ. ‘ಹೈಪೆರಿಕಮ್ ೨೦೦’ ರ ೨ ಹನಿ ದಿನದಲ್ಲಿ ೩ ಸಲ
ಇ. ‘ಕ್ಯಾಲಿ ಫಾಸ್’ ೬ x ನ ೪ ಮಾತ್ರೆಗಳನ್ನು ದಿನದಲ್ಲಿ ೩ ಸಲ ಮೇಲಿನ ಮೂರು ಔಷಧಿಗಳನ್ನು ೭-೮ ದಿನಗಳ ವರೆಗೆ ತೆಗೆದುಕೊಳ್ಳಬೇಕು.
೯. ಕೊರೊನಾ ರೋಗವನ್ನು ತಡೆಯಲು
ಅ. ‘ಅರ್ಸನಿಕ್ ಅಲ್ಬಾ ೩೦’ ರ ೨ ಹನಿ ದಿನದಲ್ಲಿ ೧ ಸಲ ೩ ದಿನ ತಿಂಗಳಿಗೊಮ್ಮೆ ತೆಗೆದುಕೊಳ್ಳಬೇಕು
ಆ. ‘ಇನ್‌ಫ್ಯುಎಂಝಿನಮ್ ೨೦೦’ ರ ೨ ಹನಿ ೧೬ ದಿನಗಳಲ್ಲಿ ೧ ಸಲ.
ಈ ಎರಡೂ ಔಷಧಿಗಳನ್ನು ತೆಗೆದುಕೊಳ್ಳಬೇಕು
೧೦. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೋಮಿಯೋಪತಿ ಔಷಧಿಗಳು
೧. ‘Ocimum scan (ತುಳಸಿ) Q + Tinospora cardifolia (ಅಮೃತ ಬಳ್ಳಿ) Q + Azadirachita Q‘ ಈ ಮೂರು ಔಷಧಿಗಳನ್ನು ಒಂದುಗೂಡಿಸಿ ೨೦ ಹನಿಗಳನ್ನು ದಿನದಲ್ಲಿ ೨ ಬಾರಿ ೧/೪ ಕಪ್ ನೀರಿನಲ್ಲಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಅನೇಕ ರೋಗಗಳಿಂದ ರಕ್ಷಣೆಯಾಗುತ್ತದೆ.
ಆ. ‘Nigella satvia Q’ (ಕಪ್ಪು ಜೀರಿಗೆ/ಶಹಾಜೀರಿಗೆ) ಇವು ಬಹುತೇಕ ಎಲ್ಲ ರೋಗಗಳಿಗೆ ಉಪಯುಕ್ತವಾಗಿವೆ. ೨೦ ಹನಿ ೧/೪ ಕಪ್ ನೀರಿನಲ್ಲಿ ೩ ಸಲ ತೆಗೆದುಕೊಳ್ಳಬೇಕು. ‘ಟಾನಿಕ್’ ಎಂದು ಪ್ರತಿದಿನ ೧ ಸಲ ೨೦ ಹನಿ ನೀರಿನಲ್ಲಿ ಬೆರೆಸಿ ತೆಗೆದುಕೊಳ್ಳಬೇಕು.
೧೧. ಇಳಿವಯಸ್ಸಿನಲ್ಲಿ ಶಕ್ತಿ ಹೆಚ್ಚಾಗಲು ಉಪಯುಕ್ತ ಔಷಧಿ
ಅ. ‘ಕಾರ್ಬೋವೆಜ್ (Carboveg) ೧M’ ೨ ಹನಿ ಪ್ರತಿದಿನ ಬೆಳಗ್ಗೆ ತೆಗೆದುಕೊಳ್ಳಬೇಕು.
ಆ. ‘ಜೆಲ್ಸೇಮಿಯಮ್ (Gelsemium) ೧M’ ೨ ಹನಿಗಳನ್ನು ಪ್ರತಿ ದಿನ ರಾತ್ರಿ ತೆಗೆದುಕೊಳ್ಳಬೇಕು.
ಇ. ಅಶ್ವಗಂಧ (Ashwgandha) Q ಯ ೨೦ ಹನಿಗಳನ್ನು ೨ ಸಲ ಅರ್ಧ ಕಪ್ ನೀರಿನಲ್ಲಿ ತೆಗೆದುಕೊಳ್ಳಬೇಕು.
ಈ ಮೂರು ಔಷಧಿಗಳನ್ನು ತೆಗೆದುಕೊಳ್ಳಬೇಕು.
ಮೇಲಿನ ಎಲ್ಲ ಔಷಧಿಗಳನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಊಟ ಮಾಡುವ ಅರ್ಧ ಗಂಟೆ ಮೊದಲು ಅಥವಾ ಊಟದ ಅರ್ಧ ಗಂಟೆಯ ಬಳಿಕ ತೆಗೆದುಕೊಳ್ಳಬೇಕು.
– ಪ್ರವೀಣ ಮೆಹತಾ, ಹೋಮಿಯೋಪಥಿ ವೈದ್ಯರು, ಪುಣೆ (೨೯.೪.೨೦೨೧)