ಸಾಧಕರನ್ನು ತಾಯಿಯಂತೆ ಪ್ರೀತಿಸುವ ಮತ್ತು ತಳಮಳದಿಂದ ಸೇವೆಯನ್ನು ಮಾಡಿ ಶ್ರೀಗುರುಗಳ ಮನಸ್ಸನ್ನು ಗೆದ್ದ ಪೂ. (ಕು.) ದೀಪಾಲಿ ಮತಕರ (೩೩ ವರ್ಷ) ಇವರು ಸನಾತನದ ೧೧೨ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನ !

೨೮ ಅಕ್ಟೋಬರ್ ಈ ದಿನದಂದು ಪೂ. (ಕು.) ದೀಪಾಲಿ ಮತಕರ ಇವರು ಸನಾತನ ಸಂಸ್ಥೆಯ ೧೧೨ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನರಾರದು ಎಂದು ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಒಂದು ಸಮಾರಂಭದಲ್ಲಿ ಘೋಷಿಸಿದರು.

ಸನಾತನದ ಓರ್ವ ಸಾಧಕರು ಜೀವನದ ಸಮಸ್ಯೆಗಳನ್ನು ನೋಡುವ ಸಕಾರಾತ್ಮಕ ಮತ್ತು ಕೃತಜ್ಞತೆಯಿಂದ ತುಂಬಿದ ದೃಷ್ಟಿಕೋನ !

‘ಜೀವನದಲ್ಲಿ ಅದೆಷ್ಟು ದೊಡ್ಡ ಸಮಸ್ಯೆಗಳು ಬಂದರೂ ಸಾಧಕರು ಸಕಾರಾತ್ಮಕವಾಗಿದ್ದು ಈಶ್ವರನ ಅನುಸಂಧಾನದಲ್ಲಿದ್ದು ಸಮಸ್ಯೆಗಳಿಂದ ಹೊರಬರಬಹುದು’

ಮನುಷ್ಯನ ಬುದ್ಧಿ ಮತ್ತು ಅದರ ನಿರ್ಣಯಗಳ ಯೋಗ್ಯಾಯೋಗ್ಯತೆ !

ಜನರು ಇತರರ ಬುದ್ಧಿಯ ಮೇಲೆ ವಿಶ್ವಾಸವನ್ನಿಡುವುದಿಲ್ಲ. ಆದುದರಿಂದಲೇ ಒಂದು ಕಂಪನಿಯು ತಯಾರಿಸಿದ ವಸ್ತುಗಳ ದುರುಸ್ತಿಯನ್ನು ಅದೇ ಕಂಪನಿಯ ಕೆಲಸಗಾರರಿಂದ ಮಾಡಿಸಿಕೊಳ್ಳಲು ಪ್ರೋತ್ಸಾಹವನ್ನು ನೀಡಲಾಗುತ್ತದೆ.

ದೇವರು ಕೇವಲ ಭಕ್ತರಿಗೆ ಸಹಾಯ ಮಾಡುತ್ತಾನೆ, ಹಾಗೆಯೇ ಸಂತರು ಅವರ ಕುಟುಂಬದವರಿಗಲ್ಲ ಭಕ್ತರಿಗೆ ಸಹಾಯ ಮಾಡುತ್ತಾರೆ !

‘ದೇವರು ಎಲ್ಲ ಮಾನವರಿಗೆ ಸಹಾಯ ಮಾಡುವುದಿಲ್ಲ. ಯಾರಾದರೊಬ್ಬ ದೇವತೆಯ ಭಕ್ತಿ ಮಾಡಲಾರಂಭಿಸಿದಾಗ, ದೇವತೆಯು ಅವರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ.

ವಿಭಾಗದಲ್ಲಿ, ಕೇಂದ್ರಗಳಲ್ಲಿ ಒಬ್ಬ ಒಳ್ಳೆಯ ಸಾಧಕನಿದ್ದರೆ, ಅಲ್ಲಿ ಕಲಿಯುವ ವೃತ್ತಿ ಇರುವ ಎಲ್ಲ ಸಾಧಕರು ಸುಧಾರಿಸುತ್ತಾರೆ  !

ಸಾಧಕರ ನಡತೆ-ಮಾತುಗಳಿಂದ ‘ಚಿಕ್ಕ-ಪುಟ್ಟ ಪ್ರಸಂಗಗಳಲ್ಲಿಯೂ ನಾವು ಸಾಧನೆ ಹೇಗೆ ಮಾಡಬಹುದು ? ಯಾವುದಾದರೊಂದು ಪ್ರಸಂಗದಲ್ಲಿ ಸರಿ ಯಾವುದು ತಪ್ಪು ಯಾವುದು ?’ ಎಂಬುದು ಅವರ ಜೊತೆಗೆ ಸೇವೆ ಮಾಡುವ ಸಾಧಕರಿಗೆ ಕಲಿಯಲು ಸಿಗುತ್ತದೆ.

ಶೇ. ೬೮ ರಷ್ಟು ಆಧ್ಯಾತ್ಮಿಕ ಮಟ್ಟದ ದಿ. (ಸೌ.) ಪ್ರಮಿಳಾ ರಾಮದಾಸ ಕೇಸರಕರ (೬೬ ವರ್ಷ) ಇವರ ಅದ್ವಿತೀಯತ್ವವನ್ನು ಸಿದ್ಧಪಡಿಸುವ ಅವರ ಮೃತದೇಹದ ಕುರಿತು ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಆಧ್ಯಾತ್ಮಿಕ ಸಂಶೋಧನೆ !

ಪರಾತ್ಪರ ಗುರು ಡಾ. ಆಠವಲೆಯವರು ಕಾಕೂರವರ ಮೃತದೇಹದ ದರ್ಶನವನ್ನು ತೆಗೆದುಕೊಂಡು ಹೋಗುವಾಗ ‘ಕಾಕೂ, ನಾನೀಗ ಬರುತ್ತೇನೆ !’, ಎಂದು ಹೇಳಿದ ನಂತರ ಕಾಕುರವರ ಕಣ್ಣುಗಳಲ್ಲಿ ಮೊದಲಿನ ತುಲನೆಗಿಂತ ಹೆಚ್ಚು ಭಾವ ಇರುವುದು ಅರಿವಾಗತೊಡಗಿತು.

ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ ಇವರ ಮಾರ್ಗದರ್ಶನದಂತೆ ರಾಜ್ಯದಲ್ಲಿ ಹಮ್ಮಿಕೊಂಡ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ದ ಸಮಯದಲ್ಲಿ ಸಾಧಕರಿಗೆ ಬಂದ ಅನುಭೂತಿ ಮತ್ತು ಸಮಾಜದಿಂದ ದೊರಕಿದ ಬೆಂಬಲ !

ಪೂ. ರಮಾನಂದ ಅಣ್ಣನವರ ಮಾರ್ಗದರ್ಶನದಲ್ಲಿ, ‘ಒಂದು ದಿನ ನಮ್ಮಿಂದ ಸೇವೆ ಆಗದಿದ್ದರೆ, ನಮಗೆ ನಿದ್ದೆಯೇ ಬರಬಾರದು ಇಷ್ಟೊಂದು ನಮ್ಮ ತಳಮಳ ಇರಬೇಕು, ಎಂದು ಹೇಳಿದ್ದರು. ಅದೇ ವಿಚಾರವು ಮನಸ್ಸಿನಲ್ಲಿ ಬರುತ್ತಿತ್ತು.

ಕರ್ನಾಟಕ ರಾಜ್ಯದಲ್ಲಿ ನಡೆಸಲಾದ ‘ಸನಾತನ ಧರ್ಮದ ಜ್ಞಾನಶಕ್ತಿ ಪ್ರಸಾರ ಅಭಿಯಾನ’ವನ್ನು ‘ವಾಟ್ಸ್‌ಆಪ್’ ಮತ್ತು ಸಾಮಾಜಿಕ ಪ್ರಸಾರ ಮಾಧ್ಯಮಗಳ ಮೂಲಕ ಮಾಡಿದ ಪ್ರಸಾರ

ಸಾಧಕರು ಪ್ರಸಾರದ ದೃಷ್ಟಿಯಿಂದ ‘ವಾಟ್ಸಆಪ್’ನ ‘ಸ್ಟೇಟಸ್’ನಲ್ಲಿ ಗ್ರಂಥಕ್ಕೆ ಸಂಬಂಧಿಸಿದ ಕೆಲವು ಛಾಯಾಚಿತ್ರಗಳನ್ನು ಇಡುತ್ತಾರೆ. ಅದನ್ನು ನೋಡಿ ಕೆಲವು ಜಿಜ್ಞಾಸುಗಳು ಸಾಧಕರನ್ನು ಸಂಪರ್ಕಿಸಿ ಗ್ರಂಥಗಳಿಗೆ ಬೇಡಿಕೆಯನ್ನು ನೀಡಿದರು.

ಕುಟುಂಬದವರಿಂದಲೂ ಸಾಧನೆಯಲ್ಲಿ ಅದ್ವಿತೀಯ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳುವ ಏಕಮೇವಾದ್ವಿತೀಯ ಪ.ಪೂ. ಬಾಳಾಜಿ (ದಾದಾ) ಆಠವಲೆ ! (ಪರಾತ್ಪರ ಗುರು ಡಾ. ಆಠವಲೆಯವರ ತಂದೆ)

‘ಪ.ಪೂ. ದಾದಾರವರು ಭಕ್ತಿಯೋಗದ ಮೇಲಾಧಾರಿತ ಅನೇಕ ಸುವಚನಗಳನ್ನು ಮತ್ತು ಅಂಶಗಳನ್ನು ಬರೆದಿದ್ದಾರೆ. ಅವುಗಳಿಂದ ಅವರು ದಿನನಿತ್ಯದ ಕೃತಿಗಳನ್ನು ಭಾವದ ಸ್ತರದಲ್ಲಿ ಮಾಡಿ ಈಶ್ವರನ ಕೃಪೆಯನ್ನು ಅನುಭವಿಸುವ ಮಾರ್ಗವನ್ನು ತೋರಿಸಿದ್ದಾರೆ.

ದೈನಿಕಕ್ಕೆ ಸಂಬಂಧಿಸಿದ ಸೇವೆಗಳನ್ನು ಮಾಡುವ ಸಾಧಕರಿಂದಾಗುವ ಚಿಕ್ಕ-ದೊಡ್ಡ ತಪ್ಪುಗಳಿಂದ ದೈನಿಕ (ಮರಾಠಿ) ‘ಸನಾತನ ಪ್ರಭಾತ’ದ ಸಾತ್ತ್ವಿಕತೆಯ ಮೇಲಾಗುವ ಪರಿಣಾಮ

ಅನೇಕ ಸಾಧಕರ ಒಲವು ಸಾಧನೆಗಿಂತ ಕಾರ್ಯದ ಕಡೆಗೆ ಹೆಚ್ಚಿರುತ್ತದೆ, ಆದುದರಿಂದ ಅವರಿಗೆ ಹೇಗಾದರೂ ಮಾಡಿ ಸೇವೆಯನ್ನು ಮಾಡಿ ಮುಗಿಸುವುದಿರುತ್ತದೆ. ‘ಸೇವೆಯ ಮಾಧ್ಯಮದಿಂದ ನನಗೆ ನನ್ನಲ್ಲಿನ ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆ ಮಾಡಿ ಈಶ್ವರೀ ಚೈತನ್ಯವನ್ನು ಗ್ರಹಿಸುವುದಿದೆ’, ಎಂಬುದನ್ನು ಅವರು ಮರೆಯುತ್ತಾರೆ.