ಪ್ರಸಿದ್ಧ ಆಭರಣ ಕಂಪನಿ ‘ತನಿಷ್ಕ್’ನ ಅಧಿಕಾರಿಗಳಿಗೆ ‘ವೈಜ್ಞಾನಿಕ ಉಪಕರಣಗಳಿಂದ ಸಾತ್ತ್ವಿಕ ಆಭರಣ ಹೇಗೆ ಗುರುತಿಸಬೇಕು ?’, ಎಂಬ ಬಗ್ಗೆ ‘ಆನ್‌ಲೈನ್ನ’ಲ್ಲಿ ಪ್ರಾಯೋಗಿಕ ಭಾಗ ತೋರಿಸುವಾಗ ಬಂದ ಅನುಭೂತಿ
ಆಭರಣಗಳನ್ನು ಪೆಟ್ಟಿಗೆಗಳಲ್ಲಿಡದೇ ಹಿತ್ತಾಳೆಯ ತಟ್ಟೆಯಲ್ಲಿಟ್ಟಾಗ ಪ್ರತ್ಯಕ್ಷ ಕಾರ್ಯಕ್ರಮದ ಸಮಯದಲ್ಲಿ ಎಲ್ಲ ಸಾತ್ತ್ವಿಕ ಆಭರಣಗಳಲ್ಲಿ ನಕಾರಾತ್ಮಕ ಊರ್ಜೆಯು ಕಂಡುಬರದೇ ಬಹಳಷ್ಟು ಸಕಾರಾತ್ಮಕ ಊರ್ಜೆ ಇರುವುದು ಕಂಡು ಬಂದಿತು.