ಸನಾತನದ ಓರ್ವ ಸಾಧಕರು ಜೀವನದ ಸಮಸ್ಯೆಗಳನ್ನು ನೋಡುವ ಸಕಾರಾತ್ಮಕ ಮತ್ತು ಕೃತಜ್ಞತೆಯಿಂದ ತುಂಬಿದ ದೃಷ್ಟಿಕೋನ !

‘ಇತ್ತೀಚೆಗೆ ಓರ್ವ ವಯಸ್ಕರ ಸಾಧಕರನ್ನು ಕೇಳಿದಾಗ, ‘ಅವರು ಬಿದ್ದಿರುವುದರಿಂದ ಕೈಗೆ ಅಸ್ತಿಭಂಗವಾಗಿದೆ’, ಎಂದು ತಿಳಿಯಿತು. ಆಗ ಆ ಸಾಧಕರು ಜೊತೆಗಿದ್ದ ಸಾಧಕರಿಗೆ ಸಹಜವಾಗಿ “ಒಳ್ಳೆಯದಾಯಿತು ! ಗುರುದೇವರ ಕೃಪೆಯಿಂದ ಯಾವುದೋ ಒಂದು ದೊಡ್ಡ ಸಂಕಟವು ಕೇವಲ ಅಸ್ತಿಭಂಗದಲ್ಲಿ ಪಾರಾಗಿರಬಹುದು !’ ಎಂದರು. ಈ ಸಾಧಕರು ‘ಜೀವನದಲ್ಲಿ ಅದೆಷ್ಟು ದೊಡ್ಡ ಸಮಸ್ಯೆಗಳು ಬಂದರೂ ಸಾಧಕರು ಸಕಾರಾತ್ಮಕವಾಗಿದ್ದು ಈಶ್ವರನ ಅನುಸಂಧಾನದಲ್ಲಿದ್ದು ಸಮಸ್ಯೆಗಳಿಂದ ಹೊರಬರಬಹುದು’ ಎಂಬುದನ್ನು ತೋರಿಸಿಕೊಟ್ಟರು.

– (ಪರಾತ್ಪರ ಗುರು) ಡಾ. ಆಠವಲೆ (೯.೧೦.೨೦೨೧)