ದೇವರು ಕೇವಲ ಭಕ್ತರಿಗೆ ಸಹಾಯ ಮಾಡುತ್ತಾನೆ, ಹಾಗೆಯೇ ಸಂತರು ಅವರ ಕುಟುಂಬದವರಿಗಲ್ಲ ಭಕ್ತರಿಗೆ ಸಹಾಯ ಮಾಡುತ್ತಾರೆ !

(ಪರಾತ್ಪರ ಗುರು) ಡಾ. ಆಠವಲೆ

‘ದೇವರು ಎಲ್ಲ ಮಾನವರಿಗೆ ಸಹಾಯ ಮಾಡುವುದಿಲ್ಲ. ಯಾರಾದರೊಬ್ಬ ದೇವತೆಯ ಭಕ್ತಿ ಮಾಡಲಾರಂಭಿಸಿದಾಗ, ದೇವತೆಯು ಅವರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಆ ಭಕ್ತನ ಜೀವನದಲ್ಲಿ ಬರುವ ಅಡ್ಡಿ-ಅಡಚಣೆಗಳಿಂದ ಅವನ ಸಾಧನೆಯ ಮೇಲೆ ಪರಿಣಾಮವಾಗದಂತೆ ದೇವತೆಗಳು ಅವನಿಗೆ ಸಹಾಯ ಮಾಡುತ್ತಾರೆ. ಸಂತರ ಕಾರ್ಯವೂ ಹಾಗೆಯೇ ಇರುತ್ತದೆ. ಸಂತರು ಅವರ ಭಕ್ತರ ಸಾಧನೆಯಲ್ಲಿ ಅಡ್ಡಿಯುಂಟಾಗಬಾರದೆಂದು ಅವರಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡುತ್ತಾರೆ; ಆದರೆ ಅವರು ಯಾವತ್ತೂ ‘ನನ್ನ ಕುಟುಂಬದವರು ಎಂಬ ಭಾವನೆಯ ವಿಚಾರ ಮಾಡಿ ತಮ್ಮ ಕುಟುಂಬದವರಿಗೆ ಸಹಾಯ ಮಾಡುವುದಿಲ್ಲ.

– (ಪರಾತ್ಪರ ಗುರು) ಡಾ. ಆಠವಲೆ (೧೫.೧೦.೨೦೨೧)