ಸಾಮಾನ್ಯವಾಗಿ ಗುರುಗಳು ಶಿಷ್ಯರಿಗೆ ಆನಂದ ನೀಡುತ್ತಾರೆ. ಅಕ್ಟೋಬರ್ ೨೮ ರಂದು ಕು. ದೀಪಾಲಿ ಮತಕರ ಇವರು ಸಂತಪದವಿಯಲ್ಲಿ ವಿರಾಜಮಾನರಾಗಿ ನನಗೆ ಶಬ್ದಾತೀತ ಆನಂದ ನೀಡಿದರು ! – (ಪರಾತ್ಪರ ಗುರು) ಡಾ. ಆಠವಲೆ (೩೦.೧೦.೨೦೨೧)

ಪ್ರತಿಯೊಬ್ಬ ಸಾಧಕನಿಗೆ ಸತತವಾಗಿ ಆನಂದವನ್ನು ನೀಡಲು ಶ್ರಮಿಸುವ, ಸಾಧಕರ ಆಧ್ಯಾತ್ಮಿಕ ಪ್ರಗತಿಯಾಗಬೇಕೆಂದು ಹಾತೊರೆಯುವ, ಸಾಧನೆಯ ಪ್ರತಿಯೊಂದು ಅಡಚಣೆಯನ್ನು ಸಕಾರಾತ್ಮಕವಾಗಿ ಪಾರು ಮಾಡುವ, ತಳಮಳದಿಂದ ಸೇವೆಯನ್ನು ಮಾಡಿ ಶ್ರೀಗುರುಗಳ ಮನಸ್ಸನ್ನು ಗೆಲ್ಲುವ ಪೂ. (ಕು.) ದೀಪಾಲಿ ಮತಕರ ಇವರ ‘ಸಂತ ಸನ್ಮಾನ’ ಸಮಾರಂಭವೆಂದರೆ ಭಾವಮಹೋತ್ಸವೇ ಆಗಿದೆ !

೨೮ ಅಕ್ಟೋಬರ್ ಈ ದಿನದಂದು ಪೂ. (ಕು.) ದೀಪಾಲಿ ಮತಕರ ಇವರು ಸನಾತನ ಸಂಸ್ಥೆಯ ೧೧೨ ನೇ ಸಮಷ್ಟಿ ಸಂತಪದವಿಯಲ್ಲಿ ವಿರಾಜಮಾನರಾರದು ಎಂದು ಸದ್ಗುರು (ಕು.) ಸ್ವಾತಿ ಖಾಡ್ಯೆ ಇವರು ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದ ಒಂದು ಸಮಾರಂಭದಲ್ಲಿ ಘೋಷಿಸಿದರು.
‘ಮಾವುಲಿ-ಮಾವುಲಿ’ಯ ಭಕ್ತಿಮಯ ಜಯಘೋಷದೊಂದಿಗೆ ಮಾಳಶಿರಸ ತಾಲೂಕಿನ ಠಾಕೂರಬುವಾ ಸಮಾಧಿಯ ಬಳಿ ನೆರವೇರಿದ ಮಾವುಲಿ ಪಲ್ಲಕ್ಕಿಯ ಮೂರನೇ ಗೋಲಾಕಾರದ ರಿಂಗಣ! : Sant Dnyaneshwar
ಋಷಿಋಣ ತೀರಿಸುವ ಸುಲಭ ಮಾರ್ಗವೆಂದರೆ ಋಷಿಗಳ ಆಜ್ಞಾಪಾಲನೆ ಮಾಡುವುದು !
ಹಿಂದೂ ಧರ್ಮಪ್ರೇಮಿ ಯುವಕ-ಯುವತಿಯರೇ, ಋಷಿಮುನಿಗಳು ಮತ್ತು ದೇವತೆಗಳು ಮಾಡಿದ ಸ್ಥೂಲ ಕೃತಿಗಳ ಹಿಂದಿನ ಸೂಕ್ಷ್ಮ ಧರ್ಮಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಅವರನ್ನು ಅನುಕರಿಸಬೇಡಿ !
‘ಗುರುಸೇವೆಯ ತಳಮಳ ಹೇಗಿರಬೇಕು ? ಎಂಬುದಕ್ಕೆ ಆದರ್ಶರಾದ ಸನಾತನದ ೨೩ ನೇ (ವ್ಯಷ್ಟಿ) ಸಂತ ಪೂ. ವಿನಾಯಕ ಕರ್ವೆ !
‘ಗುರುಕೃಪಾಯೋಗ ಸಾಧನಾಮಾರ್ಗವು ಅಭೂತಪೂರ್ವ ಅಮೃತಮಂಥನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಪರಾತ್ಪರ ಗುರು ಪಾಂಡೆ ಮಹಾರಾಜರ ವರ್ಣನೆ