ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

(ಪರಾತ್ಪರ ಗುರು) ಡಾ. ಆಠವಲೆ

‘ಚಾರಿತ್ರ್ಯಸಂಪನ್ನ ರಾಷ್ಟ್ರ’ ಇದುವೇ ಆದರ್ಶ ರಾಷ್ಟ್ರ !

‘ಅಶ್ಲೀಲ ಚಲನಚಿತ್ರ, ‘ಪಬ್’, ‘ಲಿವ್ ಇನ್ ರಿಲೆಶನಶಿಪ್’ನಂತಹ ವಿಷಯಗಳಿಗೆ ಆಡಳಿತಗಾರರು ಮಾನ್ಯತೆಯನ್ನು ನೀಡಿರುವುದರಿಂದ ರಾಷ್ಟ್ರದಲ್ಲಿ ಜನರ ಚಾರಿತ್ರ್ಯ ನಾಶವಾಗುತ್ತಿದೆ. ‘ರಾಮರಾಜ್ಯ’ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ‘ಹಿಂದವೀ ಸ್ವರಾಜ್ಯ’ವು ಆದರ್ಶವಾಗಿತ್ತು. ಏಕೆಂದರೆ ಆ ರಾಜ್ಯಗಳು ಚಾರಿತ್ರ್ಯಸಂಪನ್ನವಾಗಿದ್ದವು. ಇಂದಿನ ಆಡಳಿತಗಾರರು ಇದನ್ನು ಗಮನದಲ್ಲಿಟ್ಟು ‘ಚಾರಿತ್ರ್ಯಸಂಪನ್ನ ರಾಷ್ಟ್ರ’ವನ್ನು ರೂಪಿಸಲು ಪ್ರಯತ್ನಿಸುವರೇ ? ಮುಂದಿನ ಹಿಂದೂ ರಾಷ್ಟ್ರ (ಸನಾತನ ಧರ್ಮರಾಜ್ಯ) ಚಾರಿತ್ರ್ಯ ಸಂಪನ್ನವಾಗಿರುವುದು’.

– (ಪರಾತ್ಪರ ಗುರು) ಡಾ. ಆಠವಲೆ