ಇಸ್ರೇಲ್‌ನಲ್ಲಿ ಹಮಾಸ್ ನ ಭಯೋತ್ಪಾದಕರು ಒಂದು ಮಗುವಿನ ಶಿರಚ್ಛೇದ ಮಾಡುತ್ತಿರುವ ಒಂದು ವೀಡಿಯೊ ಪ್ರಸಾರ !

ಹಮಾಸ್ ನ ಭಯೋತ್ಪಾದಕರು ಇಸ್ರೇಲ್ ನಾಗರಿಕರ ಮೇಲೆ ನಡೆಸಿರುವ ಮಿತಿಮೀರಿದ ದೌರ್ಜನ್ಯಗಳ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬೆಳಕಿಗೆ ಬರುತ್ತಿದೆ.

ಅನಂತನಾಗ (ಜಮ್ಮು-ಕಾಶ್ಮೀರ) ಭಯೋತ್ಪಾದಕರೊಂದಿಗೆ ಚಕಮಕಿ, ಒಟ್ಟು ೫ ಅಧಿಕಾರಿ ಮತ್ತು ಸೈನಿಕರು ವೀರಮರಣ

ಎರಡು ದಿನಗಳಿಂದ ಜಿಹಾದಿ ಭಯೋತ್ಪಾದಕರ ಜೊತೆಗೆ ನಡೆಯುತ್ತಿರುವ ಚಕಮಕಿಯಲ್ಲಿ ಕರ್ನಲ್ ಮನಪ್ರೀತಿ ಸಿಂಹ, ಮೇಜರ್ ಆಶಿಷ ಧೋನಚಕ, ಪೊಲೀಸ ಅಧಿಕಾರಿ ಹುಮಾಯು ಭಟ ಮತ್ತು ಇಬ್ಬರು ಸೈನಿಕರು ವೀರಗತಿ ಹೊಂದಿದರು.

ರಾಜೌರಿ (ಜಮ್ಮು ಕಾಶ್ಮೀರ) ಇಲ್ಲಿ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಸೈನ್ಯದ ಶ್ವಾನ ವೀರ ಮರಣ !

ಇಲ್ಲಿ ೨೪ ಗಂಟೆಗಿಂತಲೂ ಹೆಚ್ಚಿನ ಕಾಲ ಜಿಹಾದಿ ಭಯೋತ್ಪಾದಕರ ಜೊತೆಗೆ ಭದ್ರತಾ ಪಡೆಯೊಂದಿಗೆ ಚಕುಮಕಿ ನಡೆದಿತ್ತು. ಇಲ್ಲಿಯವರೆಗೆ ಈ ಚಕಮಕಿಯಲ್ಲಿ ೨ ಭಯೋತ್ಪಾದಕರು ಹತ್ತರಾಗಿದ್ದಾರೆ ಹಾಗೂ ಭದ್ರತಾ ಪಡೆಯ ೨ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.

ಕೇರಳದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕನ ಬಂಧನ

ರಾಷ್ಟ್ರೀಯ ತನಿಖಾ ದಳದಿಂದ (‘ಎನ್.ಐ.ಎ.’ಯು) ಕೇರಳದಲ್ಲಿ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕ ಸಂಘಟನೆಯ ಒಂದು ನೆಲೆ ನಾಶಗೊಳಿಸಿ ನಬಿಲ್ ಅಹಮದ್ ಎಂಬ ಭಯೋತ್ಪಾದಕನನ್ನು ಬಂಧಿಸಿದ್ದಾರೆ.

೨೦೦೬ ರಲ್ಲಿ ಸಚಿನ್ ತೆಂಡೂಲ್ಕರ್ ಇವರನ್ನು ಕೊಲ್ಲುವ ಪ್ರಯತ್ನ ! – ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಸ್ವೀಕೃತಿ

ಭಾರತದ ಕ್ರಿಕೆಟ್ ಆಟಗಾರ ಸಚಿನ ತೆಂಡೂಲ್ಕರ್ ಇವರನ್ನು ನಾನು ಕೊಲ್ಲುವ ಪ್ರಯತ್ನ ಮಾಡಿದ್ದೆ, ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಮತ್ತು ವೇಗದ ಬೌಲರ್ ಶೋಯೆಬ್ ಅಖ್ತರ್ ಇವರು ಸ್ವೀಕೃತಿ ನೀಡಿರುವ ಒಂದು ವಿಡಿಯೋ ಪ್ರಸಾರವಾಗಿದೆ.

ಕಾಶ್ಮೀರದಲ್ಲಿ ಜಿಹಾದಿ ಭಯೋತ್ಪಾದಕ ಯಾಸಿನ್ ಮಲ್ಲಿಕ್ ನ ಪತ್ನಿ ಪಾಕಿಸ್ತಾನ ಸರಕಾರದ ಸಲಹಾಗಾರ್ತಿ !

ಕಾಶ್ಮೀರದ ಜಿಹಾದಿ ಭಯೋತ್ಪಾದಕ ಯಾಸಿನ್ ಮಲಿಕನ ಪತ್ನಿ ಮುಶಾಲಾ ಮಲಿಕಳನ್ನು ಪಾಕಿಸ್ತಾನದ ಉಸ್ತುವಾರಿ ಸರಕಾರದ ಪ್ರಧಾನಿ ಅನವರೂಲ್ ಹಕ್ ಕಕ್ಕರ್ ರವರು ಮಾನವ ಹಕ್ಕುಗಳ ಮತ್ತು ಮಹಿಳೆಯರಿಗೆ ಸಂಬಂಧಿಸಿದ ವಿಷಯಗಳ ವಿಶೇಷ ಸಲಹೆಗಾರಳನ್ನಾಗಿ ನೇಮಕ ಮಾಡಿದ್ದಾರೆ.

ಕೇಂದ್ರ ಸಚಿವ ನಿತಿನ ಗಡಕರಿಯವರಿಗೆ ಹಫ್ತಾ(ಸುಲಿಗೆ) ಕೇಳುವವ ಲಷ್ಕರ್-ಎ-ತೊಯಬಾದ ಭಯೋತ್ಪಾದಕ !

ಕೇಂದ್ರ ಸಚಿವ ನಿತಿನ ಗಡಕರಿಯವರಿಗೆ ಹಣಕ್ಕಾಗಿ ಎರಡು ಬೆದರಿಕೆಯ ಕರೆ ಬಂದಿತ್ತು. ಜನೆವರಿಯಿಂದ ಮಾರ್ಚ್ 2023 ರ ಕಾಲಾವಧಿಯಲ್ಲಿ ನಡೆದ ಈ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ನ ಹೆಸರು ಅಫ್ಸರ ಪಾಶಾ ಆಗಿದ್ದು, ಅವನು ಲಷ್ಕರ-ಎ-ತೊಯ್ಬಾ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕನಾಗಿರುವುದು ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದಲ್ಲಿ ಜಿಹಾದಿ ಭಯೋತ್ಪಾದಕರು ಟ್ರಕ್‌ಗಳ ಮೂಲಕ ದಾಳಿ ಮಾಡಿ ಜನರನ್ನು ಹತ್ತಿಕ್ಕಲು ನಿಯೋಜಿಸಿದ್ದರು !

ಉತ್ತರ ಪ್ರದೇಶ ಉಗ್ರ ನಿಗ್ರಹ ದಳವು ಜುಲೈ ೨ ರಂದು ಲಕ್ಷ್ಮಣಪುರಿಯಲ್ಲಿದ್ದ ಸದ್ದಾಂ ಶೇಖ್‌ನನ್ನು ಬಂಧಿಸಿದ್ದರು. ಸದ್ದಾಂ ಇತನು ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ಟ್ರಕ್ ಮೂಲಕ ಜನರ ಮೇಲೆ ದಾಳಿ ಮಾಡಲು ಯೋಜಿಸಿದ್ದ. ಅದಕ್ಕಾಗಿ ಇತ ಟ್ರಕ್ ಗಳ ಮೂಲಕ ಭಯೋತ್ಪಾದಕರು ನಡೆಸಿರುವ ದಾಳಿಯ ವಿಡಿಯೋಗಳನ್ನು ಪ್ರತಿದಿನ ನೋಡುತ್ತಿದ್ದ.

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ಹಿಂದೂ ರಾಷ್ಟ್ರ: ಆಕ್ಷೇಪ-ಖಂಡನೆ’ ಎಂಬ ‘ಇ-ಬುಕ್’ ಲೋಕಾರ್ಪಣೆ !

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ಹಿಂದೂ ರಾಷ್ಟ್ರ: ಆಕ್ಷೇಪ-ಖಂಡನೆ’ ಎಂಬ ‘ಇ-ಬುಕ್’ ಲೋಕಾರ್ಪಣೆ !

‘ಹಲಾಲಮುಕ್ತ ಭಾರತ’ ಸಾಕಾರಗೊಳಿಸಲು ಜಾಗೃತಿ ಅಭಿಯಾನವನ್ನು ನಡೆಸೋಣ ! – ಪ್ರಶಾಂತ ಸಂಬರಗಿ, ಬೆಂಗಳೂರು

ಹಿಂದೂ ವ್ಯಾಪಾರಿಗಳ ವ್ಯಾಪಾರೋದ್ಯಮಗಳನ್ನು ಮುಸಲ್ಮಾನರು ಕಬಳಿಸಿದ್ದಾರೆ. ಮಟನ, ಚಿಕನ ಮಾರಾಟದ ವ್ಯಾಪಾರಗಳಲ್ಲಿ ಮುಸಲ್ಮಾನರು ಏಕಸ್ವಾಮ್ಯತೆಯನ್ನು ಸ್ಥಾಪಿಸಿದ್ದಾರೆ. ಇದನ್ನು ದುರುಪಯೋಗಿಸಿಕೊಂಡು ಮುಸಲ್ಮಾನರು `ಹಲಾಲ’ ಚಿಕನ-ಮಟನ ಮಾರಾಟ ಮಾಡುತ್ತಿದ್ದಾರೆ.