ಜಿಹಾದ್‌ನ ಹಳೆಯ ಮತ್ತು ಹೊಸ ಪದ್ಧತಿಗಳು !

೧. ಭಾರತದಲ್ಲಿ ಭಯೋತ್ಪಾದನೆಗೆ ಪೂರ್ಣ ಕಡಿವಾಣ ಹಾಕಲು ಆಗದಿರುವುದು, ಇದು ಎಲ್ಲ ಪಕ್ಷಗಳ ಆಡಳಿತದ ವೈಫಲ್ಯ !

ಮತಾಂಧರು ಜಗತ್ತಿನಲ್ಲಿ ವಿವಿಧ ಹೆಸರುಗಳಲ್ಲಿ ಸಂಘಟನೆಗಳನ್ನು ಸ್ಥಾಪಿಸದಿರುವ ಅಥವಾ ಜಿಹಾದಿ ಶಿಕ್ಷಣವನ್ನು ನೀಡದಿರುವ ಒಂದೇ ಒಂದು ದೇಶ ಅಥವಾ ನಗರ ಇರಲಿಕ್ಕಿಲ್ಲ. ಅದರ ಪರಿಣಾಮದಿಂದ ಮತಾಂಧ ಭಯೋತ್ಪಾದಕರು ವಿವಿಧೆಡೆಗಳಲ್ಲಿ ಬಾಂಬ್‌ಸ್ಫೋಟ, ಮನುಷ್ಯಹಾನಿ (ಕೊಲೆ) ಮತ್ತು ಅನೇಕ ಅಮಾನವೀಯ ಅಪರಾಧಗಳನ್ನು ಮಾಡುತ್ತಿದ್ದಾರೆ. ಜಗತ್ತಿನಲ್ಲಿನ ಪ್ರತಿಯೊಂದು ರಾಷ್ಟ್ರ ಮತಾಂಧರ ಈ ಜಿಹಾದ್‌ನ ಸಂಕಟಕ್ಕೊಳಗಾಗಿದೆ. ಭಾರತ ಕೂಡ ಜಿಹಾದಿ ಭಯೋತ್ಪಾದನೆಗೆ ಬಲಿಯಾಗಿದೆ. ಯಾವಾಗ ಭಾರತದಲ್ಲಿ ಭಯೋತ್ಪಾದಕರು ಜಿಹಾದಿ ಕಾರ್ಯವನ್ನು ಮಾಡುತ್ತಾರೆಯೋ, ಆಗ ಸರಕಾರ ಕಠೋರ ಕ್ರಮಗಳನ್ನು ತೆಗೆದುಕೊಳ್ಳುವ ಆಶ್ವಾಸನೆಯನ್ನು ಮಾತ್ರ ನೀಡುತ್ತದೆ, ಆದರೆ ಮುಂದೇನೂ ಆಗುವುದಿಲ್ಲ. ಪ್ರತ್ಯಕ್ಷದಲ್ಲಿ ಒಬ್ಬ ಭಯೋತ್ಪಾದಕನನ್ನು ಸೆರೆಹಿಡಿದರೆ ೧೦ ಜನ ಹೊಸ ಭಯೋತ್ಪಾದಕರು ಹುಟ್ಟಿಕೊಳ್ಳುತ್ತಾರೆ. ‘ದೇಶದಲ್ಲಿ ಇಷ್ಟು ಸರಕಾರಗಳು ಬದಲಾದರೂ ಜಿಹಾದಿ ಭಯೋತ್ಪಾದನೆಯನ್ನು ಸಂಪೂರ್ಣ ಕಡಿವಾಣ ಹಾಕಲು ಯಾರಿಗೂ ಸಾಧ್ಯವಾಗಿಲ್ಲ’, ಇಂದು ಇದನ್ನು ಗಾಂಭೀರ್ಯದಿಂದ ವಿಚಾರ ಮಾಡುವ ಆವಶ್ಯಕತೆಯಿದೆ.

೨. ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ವಿಫಲರಾಗಲು ಕೆಲವು ಮಹತ್ವದ ಕಾರಣಗಳು

ಅ. ನಾವು ಇಸ್ಲಾಮ್ ಶಾಂತಿಯ ಧರ್ಮವೆಂದು, ನಂಬಿದ್ದೇವೆ.

ಆ. ನಮಗೆ ಭಯೋತ್ಪಾದಕರಿಗೆ ಯಾವುದೇ ಧರ್ಮ ಇರುವುದಿಲ್ಲ ಎಂದು ಅನಿಸುತ್ತದೆ.

ಇ. ನಮಗೆ ಪ್ರತಿಯೊಬ್ಬ ಮುಸಲ್ಮಾನನು ಭಯೋತ್ಪಾದಕನಲ್ಲ, ಎಂದೆನಿಸುತ್ತದೆ.

ಈ. ನಮಗೆ ‘ಸ್ಥಳೀಯ ಮತಾಂಧರ ಸಹಾಯವಿಲ್ಲದೆ ಭಯೋತ್ಪಾದಕರು ಯಶಸ್ವಿಯಾಗುತ್ತಾರೆ’ ಎಂದೆನಿಸುತ್ತದೆ.

ಉ. ‘ಇಲ್ಲಿನ ಮುಸಲ್ಮಾನರಿಗೆ ಪಾಕಿಸ್ತಾನದ ಮುಸಲ್ಮಾನರೊಂದಿಗೆ ನಂಟಿದೆ’, ಎಂಬುದನ್ನು ನಾವು ಮರೆಯುತ್ತೇವೆ.

ಊ. ನಮಗೆ ಇಸ್ಲಾಮ್, ಕುರಾನ್ ಮತ್ತು ಜಿಹಾದ್ ಇವುಗಳ ಬಗ್ಗೆ ಸಂಪೂರ್ಣ ಜ್ಞಾನವಿಲ್ಲ. ನಾವು ಕೇವಲ ಭಯೋತ್ಪಾದನೆಯನ್ನೇ ಜಿಹಾದ್ ಎಂದು ತಿಳಿಯುತ್ತೇವೆ; ಆದರೆ ಪ್ರತ್ಯಕ್ಷದಲ್ಲಿ ಮತಾಂಧರು ಜಿಹಾದ್‌ನ ಹೊಸ ಹೊಸ ಪದ್ಧತಿಗಳನ್ನು ಕಂಡು ಹಿಡಿದಿದ್ದಾರೆ.

೩. ಜಿಹಾದ್‌ನ ೪ ಮುಖ್ಯ ಪದ್ಧತಿಗಳು

ಪ್ರತಿಯೊಬ್ಬ ಮುಸಲ್ಮಾನನು ಹೇಗೂ ಇರಬಹುದು ಮತ್ತು ಅವನು ಎಲ್ಲಿಯೂ ಇರಬಹುದು; ಆದರೆ ಅವನು ಯಾವಾಗಲೂ ಮನಸ್ಸು, ಮಾತು ಮತ್ತು ಕರ್ಮ ಇವುಗಳಲ್ಲಿನ ಯಾವುದಾದರೊಂದು  ಪ್ರಕಾರದಲ್ಲಿ ಜಿಹಾದ್‌ನ ಈ ೪ ಪದ್ಧತಿಗಳಲ್ಲಿನ ಮೊದಲನೆಯ ಎರಡನ್ನು ನಿಶ್ಚಿತವಾಗಿ ಮಾಡುತ್ತಿರುತ್ತಾನೆ, ಹಾಗೆಯೇ ಅವಕಾಶ ಸಿಕ್ಕಿದಾಗ ಉಳಿದ ಎರಡನ್ನೂ ಮಾಡದೆ ಬಿಡುವುದಿಲ್ಲ. ಆ ಪದ್ಧತಿಗಳು ಈ ಕೆಳಗಿನಂತೆ ಇವೆ.

ಅ. ಜಿಹಾದ್ ಬಿಲ್ ಕಲ್ಬ : ಅಂದರೆ ಮನಸ್ಸಿನಿಂದ ಜಿಹಾದ್ ಮಾಡುವುದು. ಅದಕ್ಕನುಸಾರ ತನ್ನ ಮನಸ್ಸಿನಲ್ಲಿ ಎಲ್ಲ ಮುಸಲ್ಮಾನೇತರರ ವಿಷಯದಲ್ಲಿ ದ್ವೇಷವನ್ನಿಟ್ಟುಕೊಳ್ಳುವುದು ಮತ್ತು ಯಾವಾಗಲೂ ಅವರ ಬಗ್ಗೆ ಕೆಟ್ಟದ್ದನ್ನೇ ಬಯಸುವುದು.

ಆ. ಜಿಹಾದ್ ಬಿಲ್ ಕಲಾಮ್ : ಅಂದರೆ ವಚನದಿಂದ (ಲೇಖನಗಳಿಂದ ಮತ್ತು ಮಾತುಗಳಿಂದ) ಜಿಹಾದ್. ಮುಸಲ್ಮಾನೇತರರ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದು, ಅವರನ್ನು ಟೀಕಿಸುವುದು ಮತ್ತು ಅವರ ವರ್ತಮಾನಪತ್ರಿಕೆಗಳಲ್ಲಿ ಅವರ ವಿರುದ್ಧ ಲೇಖನಗಳನ್ನು ಬರೆಯುವುದು.

ಇ. ಜಿಹಾದ್ ಬಿಲ್ ಯದ : ಅಂದರೆ ಕರ್ಮದಿಂದ ಜಿಹಾದ್. ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಕೆಡಹುವುದು, ಅವುಗಳನ್ನು ಅಪವಿತ್ರಗೊಳಿಸುವುದು ಮತ್ತು ಹಿಂದೂಗಳ ಕಾರ್ಯಕ್ರಮಗಳಲ್ಲಿ ಅಡಚಣೆಗಳನ್ನುಂಟು ಮಾಡುವುದು.

ಈ. ಜಿಹಾದ್ ಬಿಸ್ಸೈಫ : ಅಂದರೆ ಶಸ್ತ್ರಗಳಿಂದ ಜಿಹಾದ್. ಹಿಂದೂ ಬಹುಸಂಖ್ಯಾತ ಭಾಗದಲ್ಲಿ ಬಾಂಬ್‌ಸ್ಫೋಟಗಳನ್ನು ಮಾಡುವುದು ಮತ್ತು ಮುಸಲ್ಮಾನ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂಗಳ ಹತ್ಯೆಯನ್ನು ಮಾಡುವುದು.

೪. ಜಿಹಾದ್‌ನ ಉದ್ದೇಶ

ಹಾಗೆ ನೋಡಿದರೆ ಜಿಹಾದ್‌ನ ಅಂತಿಮ ಗುರಿಯು ಸಂಪೂರ್ಣ ಜಗತ್ತನ್ನು ಇಸ್ಲಾಮಿನ ಧ್ವಜದಡಿಯಲ್ಲಿ ತರುವುದು, ಅಂದರೆ ಇಸ್ಲಾಮ್ ರಾಜ್ಯದ ಸ್ಥಾಪನೆಯನ್ನು ಮಾಡುವುದು, ಇದಾಗಿದೆ. ಅದು ಒಂದೇ ಸಲ ಆಗಲು ಸಾಧ್ಯವಿಲ್ಲ. ಆದ್ದರಿಂದ ಮತಾಂಧರು ಹಂತಹಂತವಾಗಿ ಅವರ ಧ್ಯೇಯವನ್ನು ಪಡೆಯಲು ಕಾರ್ಯವನ್ನು ಮಾಡುತ್ತಿರುತ್ತಾರೆ.

ಅ. ತಮ್ಮ ಅಧೀನದಲ್ಲಿರುವವರ ಬಲವಂತದ ಮತಾಂತರ.

ಆ. ಅವರನ್ನು ಮೂರನೇ ವರ್ಗದ ನಾಗರಿಕರು, ಅಂದರೆ ಅವರನ್ನು ಗುಲಾಮರನ್ನಾಗಿ ಮಾಡುವುದು.

ಇ. ಅವರನ್ನು ತಮ್ಮ ಪ್ರದೇಶದಿಂದ ಓಡಿಸುವುದು.

ಈ. ಇದನ್ನು ವಿರೋಧಿಸುವವರ ಹತ್ಯೆ ಮಾಡುವುದು.

೫. ಜಿಹಾದ್‌ನ ಆಧುನಿಕ ವಿಧಗಳು

‘ದೊಡ್ಡ ದೊಡ್ಡ ಜಿಹಾದಿ ಭಯೋತ್ಪಾದಕರನ್ನು ಕೊಲ್ಲಲಾಗುತ್ತದೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಮತಾಂಧರು ಜಿಹಾದ್‌ನ ಹೊಸ ಹೊಸ ಪದ್ಧತಿಗಳನ್ನು ಹುಡುಕಿದ್ದಾರೆ. ದುರ್ಭಾಗ್ಯದಿಂದ ಜನರು ಅವುಗಳನ್ನು ದುರ್ಲಕ್ಷಿಸುತ್ತಿದ್ದಾರೆ. ಅವರು ಕೇವಲ ಬಾಂಬ್‌ಸ್ಫೋಟ ಮಾಡುವ ಮತಾಂಧರನ್ನೇ ಭಯೋತ್ಪಾದಕರೆಂದು ತಿಳಿಯುತ್ತಾರೆ, ಆದರೆ ಜಿಹಾದ್‌ನ ಈ ಎಲ್ಲ ಪದ್ಧತಿಗಳು ಸಮಾಜ ಮತ್ತು ರಾಷ್ಟ್ರಕ್ಕೆ ಹಾನಿಕರವಾಗಿವೆ.

ಅ. ಜಿಹಾದ್ ಅಲ್ ಜೈಶ್ (ಸೈನ್ಯ ಜಿಹಾದ್) : ಅರಬಿಯಲ್ಲಿ ಜೈಶ್‌ನ ಅರ್ಥ ಸೇನೆ ಆಗುತ್ತದೆ. ಯಾವಾಗ ಯಾವುದಾದರೊಂದು ಇಸ್ಲಾಮೀ ದೇಶದ ಜಿಹಾದಿಗಳು ಅಲ್ಲಿನ ಸರಕಾರದ ಸಹಾಯದಿಂದ ವಿವಿಧ ಹೆಸರುಗಳಲ್ಲಿ ಸಂಘಟನೆಗಳನ್ನು ಮಾಡುತ್ತಾರೆ ಮತ್ತು ಆಧುನಿಕ ಶಸ್ತ್ರಗಳೊಂದಿಗೆ ನೆರೆಯ ರಾಷ್ಟ್ರದಲ್ಲಿ ನುಸುಳುವುದು, ಅವರ ಮೇಲೆ ಆಕ್ರಮಣ ಮಾಡುವುದು ಮತ್ತು ಅವರ ಹತ್ಯೆಗಳನ್ನು ಮಾಡುವುದು ಮಾಡುತ್ತಾರೆ. ಇಂತಹ ಸಮಯದಲ್ಲಿ ಅವರಿಗೆ ಮುಸಲ್ಮಾನೇತರ ದೇಶಗಳ ದೇಶದ್ರೋಹಿಗಳು ಸಹಾಯ ಮಾಡುತ್ತಾರೆ. ಪಾಕಿಸ್ತಾನದ ಸಹಾಯದಿಂದ ಭಾರತದಲ್ಲಿನ ಮುಸಲ್ಮಾನರು ಭಯದ ವಾತಾವರಣವನ್ನು ನಿರ್ಮಾಣ ಮಾಡುತ್ತಿರುತ್ತಾರೆ. ಇದಕ್ಕೆ ‘ಸೈನ್ಯ ಜಿಹಾದ್’ ಎಂದು ಹೇಳಲಾಗುತ್ತದೆ.

ಆ ಜಿಹಾದ್ ಅಲ್ ಹಿಜರತ (ನುಸುಳುವ ಜಿಹಾದ್) : ಮುಸಲ್ಮಾನರು ಮುಸಲ್ಮಾನೇತರ ದೇಶಗಳಲ್ಲಿ ಅನುಮತಿ ಇಲ್ಲದೇ ಪ್ರವೇಶಿಸಿ ಅಲ್ಲಿನ ನಾಗರಿಕರಾಗುತ್ತಾರೆ. ಅಲ್ಲಿನ ಮಹಿಳೆಯರೊಂದಿಗೆ ವಿವಾಹವಾಗಿ ಮಕ್ಕಳಿಗೆ ಜನ್ಮ ನೀಡಿ ಜನಸಂಖ್ಯೆಯ ಸಮತೋಲನವನ್ನು ಕೆಡಿಸುತ್ತಾರೆ, ಅಲ್ಲಿ ಮಸೀದಿ, ದರ್ಗಾ, ಮದರಸಾ ಇತ್ಯಾದಿಗಳನ್ನು ನಿರ್ಮಿಸಿ ತಮ್ಮ ಅಧಿಕಾರವನ್ನು ಸ್ಥಾಪಿಸುತ್ತಾರೆ. ಯಾವ ರೀತಿ ಬಾಂಗ್ಲಾದೇಶಿ ಮುಸಲ್ಮಾನರು ಮಾಡುತ್ತಿದ್ದಾರೆಯೋ, ಅದೇ ರೀತಿ ಮಾಡುವುದು. ಇದರ ಹೆಸರು ‘ನುಸುಳುಕೋರ ಜಿಹಾದ್’.

ಇ. ಜಿಹಾದ್ ಅಲ್ ಅಸಕಾನ (ಜನಸಂಖ್ಯೆ ಜಿಹಾದ್) : ಹೆಚ್ಚೆಚ್ಚು ಮಕ್ಕಳಿಗೆ ಜನ್ಮ ನೀಡುವುದು, ಮುಸಲ್ಮಾನೇತರ ಪ್ರದೇಶಗಳಲ್ಲಿ ತಮ್ಮ ಸಂಖ್ಯಾಬಲದಿಂದ ಜನರಲ್ಲಿ ಭಯ ಹುಟ್ಟಿಸಿ ಅವರ ಭೂಮಿಯನ್ನು ಕಬಳಿಸುವುದು, ಮುಸಲ್ಮಾನರ ಜನಸಂಖ್ಯೆ ಹೆಚ್ಚಾದಾಗ ಅಲ್ಲಿನ ಹಿಂದೂಗಳನ್ನು ಹೊರದಬ್ಬುವುದು, ಯಾವ ರೀತಿ ಕಾಶ್ಮೀರದಲ್ಲಿ ಹಿಂದೂಗಳನ್ನು ಹೊರದಬ್ಬಲಾಯಿತೋ, ಹಾಗೆ ಮಾಡುವುದು. ಇದರ ಹೆಸರು ‘ಜನಸಂಖ್ಯಾ ಜಿಹಾದ್’ ಆಗಿದೆ.

ಈ. ಜಿಹಾದ್ ಅಲ್ ಫಿಕರೀ (ಬೌದ್ಧಿಕ ಜಿಹಾದ್) : ಕೆಲವು ಹಿಂದೂ ವಿರೋಧಿ ಕುಬುದ್ಧಿಜೀವಗಳನ್ನು ಕರೆದು ಪರಿಷತ್ತುಗಳನ್ನು ಆಯೋಜಿಸುವುದು ಮತ್ತು ಲೋಭಿ ಪ್ರಸಾರ ಮಾಧ್ಯಮಗಳ ಮೂಲಕ ಇಸ್ಲಾಮನ್ನು ಶಾಂತಿಯ ಧರ್ಮವೆಂದು ಸಿದ್ಧಪಡಿಸುವುದು. ಜನರ ಮನಸ್ಸಿನಲ್ಲಿ ಮುಂದಿನಂತಹ ವಿಷಯಗಳನ್ನು ತುಂಬುವುದು- ‘ಮುಸಲ್ಮಾನರು ಭಯೋತ್ಪಾದಕರಲ್ಲ, ಅವರು ಭಯೋತ್ಪಾದನೆಯ ವಿರುದ್ಧ ಇರುತ್ತಾರೆ. ಭಯೋತ್ಪಾದಕರಿಗೆ ಯಾವುದೇ ಧರ್ಮ ಇರುವುದಿಲ್ಲ.’ ಇದಕ್ಕೆ ‘ಬೌದ್ಧಿಕ ಜಿಹಾದ್’ ಎಂದು ಹೇಳುತ್ತಾರೆ.

ಉ. ಜಿಹಾದ್ ಅಲ್ ಇಕ್ತಿಸಾದ (ಆರ್ಥಿಕ ಜಿಹಾದ್) : ನಮ್ಮ ಸೈನ್ಯ ಮತ್ತು ರೈಲ್ವೆಗಳಿಗೆ ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್-ಡಿಸೆಲ್‌ನ ಆವಶ್ಯಕತೆ ಇರುತ್ತದೆ. ಅದನ್ನು ನಾವು ಮುಸಲ್ಮಾನ ದೇಶಗಳಿಂದ ಖರೀದಿಸುತ್ತೇವೆ. ಇಲ್ಲಿನ ಕೆಲವು ಮತಾಂಧ ನೇತಾರರು ಆ ಪೆಟ್ರೋಲ್-ಡಿಸೆಲ್ ಉತ್ಪಾದಕ ಮುಸಲ್ಮಾನ ದೇಶಗಳ ಆಡಳಿತದಾರರೊಂದಿಗೆ ಕೈಜೋಡಿಸಿರುತ್ತಾರೆ. ಅವರ ಮಾತುಗಳಿಂದ ಅಲ್ಲಿನ ಆಡಳಿತ ಯಾವಾಗ ಬೇಕೋ ಆಗ ಪೆಟ್ರೋಲ್‌ನ ಬೆಲೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತದಲ್ಲಿನ ಮುಸಲ್ಮಾನರಿಗೆ ಸೌಲಭ್ಯಗಳನ್ನು ನೀಡಲು ಪರೋಕ್ಷ ರೀತಿಯಲ್ಲಿ ಸರಕಾರದ ಮೇಲೆ ಒತ್ತಡವನ್ನು ಹೇರುತ್ತದೆ, ಇದು ‘ಆರ್ಥಿಕ ಜಿಹಾದ್’ ಆಗಿದೆ.

ಊ. ಜಿಹಾದ್ ಅಲ್ ಸಿಯಾಸತ (ರಾಜಕೀಯ ಜಿಹಾದ್) : ಭಾರತದಲ್ಲಿ ಪ್ರಜಾಪ್ರಭುತ್ವವಿದೆ. ಮತದಾರರ ಸಂಖ್ಯೆಯ ಆಧಾರದಲ್ಲಿ ಸರಕಾರವನ್ನು ಆರಿಸಲಾಗುತ್ತದೆ. ಆದ್ದರಿಂದ ಮುಸಲ್ಮಾನರು ತಮ್ಮ ಮತಪೆಟ್ಟಿಗೆಯ ಪ್ರಭಾವದಿಂದ ರಾಜಕೀಯ ಪಕ್ಷಗಳನ್ನು ‘ಬ್ಲ್ಯಾಕ್‌ಮೇಲ್’ ಮಾಡುತ್ತಾರೆ. ಅವರು ನೇತಾರರಿಗೆ ಮುಸಲ್ಮಾನರು ಭಯೋತ್ಪಾದಕರಲ್ಲ ಎಂದು ಸ್ವೀಕರಿಸಬೇಕೆಂದು ಒತ್ತಡವನ್ನು ಹೇರುತ್ತಾರೆ. ಇಷ್ಟು ಮಾತ್ರವಲ್ಲ, ಅವರಿಂದ ತಮಗಾಗಿ ವಿವಿಧ ಸೌಲಭ್ಯಗಳ ಬೇಡಿಕೆಯನ್ನಿಡುತ್ತಾರೆ. ಇದು ‘ರಾಜಕೀಯ ಜಿಹಾದ್’ ಆಗಿದೆ.

ಎ. ಜಿಹಾದ್ ಅದ್ಧೀನಿ (ಧಾರ್ಮಿಕ ಜಿಹಾದ್) : ಧರ್ಮದ ಆಧಾರದಲ್ಲಿ ಮೀಸಲಾತಿ ಕೇಳುವುದು, ಮದರಸಾಗಳಲ್ಲಿ ಉರ್ದು, ಅರಬಿ ಮತ್ತು ಕುರಾನ್ ಶಿಕ್ಷಣಕ್ಕಾಗಿ ಅನುದಾನವನ್ನು ಬೇಡುವುದು, ಮಸೀದಿ, ದರ್ಗಾ ಇತ್ಯಾದಿಗಳ ನಿರ್ವಹಣೆಗಾಗಿ ಸರಕಾರದಿಂದ ಆರ್ಥಿಕ ಸಹಾಯ ಕೇಳುವುದು, ಹಜ್‌ಯಾತ್ರೆಯ ಬಾಡಿಗೆಯಲ್ಲಿ ಸೌಲಭ್ಯವನ್ನು ಕೇಳುವುದು ಮತ್ತು ಹಿಂದೂ ಧಾರ್ಮಿಕ ಸ್ಥಳಗಳನ್ನು ವಶಪಡಿಸಿಕೊಳ್ಳುವುದು, ಇದು ‘ಧಾರ್ಮಿಕ ಜಿಹಾದ್’ ಆಗಿದೆ.

(ಆಧಾರ : ಸಾಪ್ತಾಹಿಕ ‘ಹಿಂದಿ ವಿವೇಕ’, ಅಕ್ಟೋಬರ್ ೨೦೨೨)

ಆಗ ಜಾತ್ಯತೀತರು ಎಲ್ಲಿ ಹೋಗಿದ್ದರು ?

ಇಂದು ನುಸುಳುಕೋರ ರೋಹಿಂಗ್ಯಾಗಳನ್ನು ಓಡಿಸಿ ದರೆ, ಜಾತ್ಯತೀತರು ಮತ್ತು ಎಡಪಂಥೀಯರು ತಮ್ಮ ಎದೆ ಬಡಿದುಕೊಳ್ಳಲು ಪ್ರಾರಂಭಿಸುತ್ತಾರೆ ಆದರೆ ಯಾವಾಗ ಲಕ್ಷಾಂತರ ಕಾಶ್ಮೀರಿ ಹಿಂದೂಗಳನ್ನು ಅವರ ದೇಶದಿಂದ ವಲಸೆ ಹೋಗಿ ಡೇರೆಗಳಲ್ಲಿ ಇರಬೇಕಾಯಿತೋ, ಆಗ ಈ ಜಾತ್ಯತೀತರು ಮತ್ತು ಎಡಪಂಥೀಯರು ಎಲ್ಲಿ ಹೋಗಿದ್ದರು ? – ಸಾಧ್ವಿ ಡಾಕ್ಟರ್ ಪ್ರಾಚಿ