ವಝಿರಾಬಾದನಲ್ಲಿ ಜಿಹಾದಿಗಳಿಂದ ಹಿಂದೂ ಯುವಕನ ಬರ್ಬರ ಹತ್ಯೆ !

ನವದೆಹಲಿ – ರಾಜಧಾನಿ ದೆಹಲಿಯ ಹತ್ತಿರ ಇರುವ ವಝಿರಾಬಾದ್ ಗ್ರಾಮದಲ್ಲಿ ಜಿಹಾದಿಗಳಿಂದ ೨೩ ವರ್ಷದ ಹಿಂದೂ ಯುವಕನನ್ನು ಕಬ್ಬಿಣದ ಸಲಾಕೆಯಿಂದ ಕ್ರೂರವಾಗಿ ಥಳಿಸಿ ಬರ್ಬರವಾಗಿ ಹತ್ಯೆ ಮಾಡಿದೆ. (ಜಿಹಾದಿಗಳಲ್ಲಿ ಹೆಚ್ಚುತ್ತಿರುವ ಹಿಂದೂದ್ವೇಷೀ ಚಟುವಟಿಕೆ ತಡೆಯುವುದಕ್ಕಾಗಿ ಭಾರತ ಸರಕಾರ ಯಾವ ಕ್ರಮ ಕೈಗೊಳ್ಳುವುದು ? – ಸಂಪಾದಕರು) ಜಿಹಾದಿಗಳಿಂದ ರಿಂಕುನ ಶವವನ್ನು ಸೇತುವೆಯಿಂದ ಕೆಳಗೆ ಎಸೆದರು.

ಗುಲ್ಫಾನ್ ಮತ್ತು ಇರ್ಫಾನ್ ಹೆಸರಿನ ಜಿಹಾದಿಗಳು ರಿಂಕುನ ಹತ್ಯೆ ಮಾಡಿರುವ ಆರೋಪವಿದೆ. ಜಿಹಾದಿ ಗುಲ್ಫಾನ್ ಮತ್ತು ಇರ್ಫಾನ್ ಇವರು ಹಿಂದೂ ಯುವಕ ರಿಂಕೂನನ್ನು ಅಪಹರಿಸಿದ್ದರು. ಪೊಲೀಸರು ಈ ಪ್ರಕರಣದ ಮುಂದಿನ ತನಿಖೆ ಮಾಡುತ್ತಿದ್ದಾರೆ.