ಕತಾರನ ಸೊಕ್ಕು ಮುರಿಯುವರೇ ?
ಕತಾರ್ ನ್ಯಾಯಾಲಯವು ಭಾರತೀಯ ನೌಕಾಪಡೆಯ ೮ ಮಾಜಿ ಅಧಿಕಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಿದೆ.
ಕತಾರ್ ನ್ಯಾಯಾಲಯವು ಭಾರತೀಯ ನೌಕಾಪಡೆಯ ೮ ಮಾಜಿ ಅಧಿಕಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಿದೆ.
‘ಶತ್ರುವಿನ ಶತ್ರು ನಮ್ಮ ಮಿತ್ರ’, ಎಂಬ ಸ್ವಾತಂತ್ರ್ಯವೀರ ಸಾವರಕರರ ವಿಚಾರದಿಂದ ಇಂದು ಇಸ್ರೈಲ್‌ನೊಂದಿಗೆ ಭಾರತದ ಮೈತ್ರಿಪೂರ್ಣ ಸಂಬಂಧ ಸ್ಥಾಪನೆಯಾಗಿದೆ, ಇದು ಅತ್ಯಂತ ಸ್ವಾಗತಾರ್ಹವಾಗಿದೆ.
ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಇಸ್ರೈಲ್ ಮತ್ತು ಹಮಾಸ್ ಯುದ್ಧದ ಬಗ್ಗೆ ‘ದಿ ಹಿಂದೂ’ ದಿನಪತ್ರಿಕೆಯಲ್ಲಿ ‘ಇಸ್ರೈಲ್ ನಿರಪರಾಧಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ’ ಎಂದು ಟೀಕಿಸಿದ್ದಾರೆ.
ಹಮಾಸ ಗಾಝಾ ಪಟ್ಟಿಯಲ್ಲಿನ ಹಿಡಿತ ೧೬ ವರ್ಷದ ನಂತರ ಕಳೆದುಕೊಂಡಿದೆ. ಹಮಾಸದ ಭಯೋತ್ಪಾದಕರು ದಕ್ಷಿಣ ಗಾಝಾದ ಕಡೆಗೆ ಪಲಾಯನ ಮಾಡುತ್ತಿದ್ದಾರೆ. ನಾಗರಿಕರು ಹಮಾಸದ ಕೇಂದ್ರಗಳನ್ನು ಲೂಟಿ ಮಾಡುತ್ತಿದ್ದಾರೆ
ಇಸ್ರೇಲಿನ ಪ್ರಧಾನ ಮಂತ್ರಿ ಬೆಂಜಾಮಿನ ನೇತಾನ್ಯುಹೂರವರು ಮಾತನಾಡುತ್ತಾ, ಇಸ್ರೇಲ್ ಗಾಝಾದ ಮೇಲೆ ನಿಯಂತ್ರಣ ಪಡೆಯಲು ಇಚ್ಛಿಸುತ್ತಿಲ್ಲ, ಅಧಿಕಾರ ನಡೆಸಲು ಇಚ್ಛಿಸುತ್ತಿಲ್ಲ ಅಥವಾ ಗೆಲ್ಲಲು ಇಚ್ಛಿಸುತ್ತಿಲ್ಲ ಎಂದು ಹೇಳಿದರು.
ಇಸ್ರೈಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಪ್ಯಾಲೆಸ್ತೇನ್ ಪರವಾಗಿ ಘೋಷಣೆ ಕೂಗಿ ಭಿತ್ತಿಪತ್ರಗಳನ್ನು ಅಂಟಿಸುವ ಘಟನೆಗಳು ಕರ್ನಾಟಕದಲ್ಲಿ ನಡೆಯುತ್ತಿವೆ.
ಭಾರತದಲ್ಲಿನ ಇಸ್ರೈಲ್ ರಾಯಭಾರಿ ನಾರ್ ಗಿಲ್ಲನ್ ಅವರು ದೀಪಾವಳಿಯ ಶುಭಾಶಯ ಕೋರುತ್ತಾ, ಈ ಒತ್ತೆಯಾಳುಗಳಿಗಾಗಿ ಒಂದು ಭರವಸೆಯ ದೀಪವನ್ನು ಬೆಳಗಿಸುವಂತೆ ಮನವಿ ಮಾಡಿದ್ದಾರೆ.
ಇಸ್ರೈಲ್‌ನ ಸ್ವಾಭಿಮಾನ, ಶಿಸ್ತು ಹಾಗೂ ಆಡಳಿತಶೈಲಿ ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರವಾಗುತ್ತಿದೆ.
ನಮ್ಮ ನೆಲೆಗಳನ್ನು ಗುರಿ ಮಾಡಿದರೆ, ಗಂಭೀರ ಪರಿಣಾಮ ಎದುರಿಸಬೇಕಾಗುವುದು! – ಅಮೇರಿಕಾದ ಎಚ್ಚರಿಕೆ
ಇಸ್ರೇಲ್ ಮತ್ತು ಹಮಾಸ್ ಇವರಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಏರ್ ಇಂಡಿಯಾದಿಂದ ತೇಲ್ ಅವಿವ (ಇಸ್ರೇಲ್) ಇಲ್ಲಿ ಹೋಗುವ ಆಯೋಜಿತ ವಿಮಾನಗಳ ಹಾರಾಟ ಕೆಲವು ಕಾಲ ಸ್ಥಗಿತಗೊಳಿಸಲಾಗಿದೆ.