ಇಸ್ರೇಲ್ ನಲ್ಲಿ ಅಕ್ಟೋಬರ್ ೭ ರಂದು ನಡೆದಿರುವ ದಾಳಿ, ಭಯೋತ್ಪಾದನೆಯ ಕೃತ್ಯ ! – ಭಾರತ
ಭಯೋತ್ಪಾದನೆ ಸಹಿಸಲು ಸಾಧ್ಯವಿಲ್ಲ. ನಾವೆಲ್ಲರೂ ಅದರ ವಿರುದ್ಧ ನಿಲ್ಲುವ ಅವಶ್ಯಕತೆ ಇದೆ ಎಂದು ಹೇಳಿದರು.
ಭಯೋತ್ಪಾದನೆ ಸಹಿಸಲು ಸಾಧ್ಯವಿಲ್ಲ. ನಾವೆಲ್ಲರೂ ಅದರ ವಿರುದ್ಧ ನಿಲ್ಲುವ ಅವಶ್ಯಕತೆ ಇದೆ ಎಂದು ಹೇಳಿದರು.
ಪ್ಯಾಲೆಸ್ತೀನ್ ಸೇನೆಯನ್ನು ಪಾಶ್ಚಿಮಾತ್ಯ ದೇಶಗಳು ‘ಭಯೋತ್ಪಾದಕರು’ ಎಂದು ನಿರ್ಧರಿಸುತ್ತಿದ್ದಾರೆ ಎಂಬ ಬಗ್ಗೆ ಅಯತೊಲ್ಲಾ ಅಲಿ ಖಮೇನಿ ಅವರು ಟೀಕಿಸಿದರು.
ತೆಲ್ ಅವಿವ(ಇಸ್ರೇಲ್) ಗಾಝಾ ಪಟ್ಟಿಯಲ್ಲಿನ ಅತಿ ದೊಡ್ಡ ಜಬಲಿಯ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಿಂದಾದ ದಾಳಿಯಲ್ಲಿ ೧೯೫ ಕ್ಕಿಂತಲೂ ಹೆಚ್ಚಿನ ಪ್ಯಾಲೆಸ್ತೇನಿ ನಾಗರಿಕರು ಹತರಾಗಿದ್ದಾರೆ , ಹಾಗೂ ೧೨೦ ಜನರು ಕಟ್ಟಡದ ಅಡಿಯಲ್ಲಿ ಸಿಲುಕಿದ್ದಾರೆ ಎಂದು, ಹಮಾಸ ದಾವೆ ಮಾಡಿದೆ.
ಡಿಮೊನಾ ನಗರದ ಪುರಸಭಾಧ್ಯಕ್ಷರಾದ ಬೆನಿ ಬಿಟ್ಟನ್ ಇವರು ಹಲೆಲ್ ಇವನ ಮೃತ್ಯುವಿನ ಮಾಹಿತಿಯನ್ನು ನೀಡಿದರು.
ಜಗತ್ತಿನಲ್ಲಿನ ೧೫ ದೇಶಗಳಿಗೆ ವಿಡಿಯೋ ತೋರಿಸಲಾಗುವುದು !
ಪ್ಯಾಲೆಸ್ತೇನ್ಅನ್ನು ಮತ್ತು ಪರ್ಯಾಯವಾಗಿ ಹಮಾಸ್ ಅನ್ನು ಬೆಂಬಲಿಸುವ ಕಾಂಗ್ರೆಸ್, ಎಂ.ಐ.ಎಂ.ಗಳಂತಹ ರಾಜಕೀಯ ಪಕ್ಷಗಳು, ಪ್ರಗತಿ(ಅಧೋ)ಗಾಮಿ ಸಂಘಟನೆಗಳು ಮತ್ತು ಭಾರತೀಯ ಮುಸಲ್ಮಾನರಿಗೆ ಈಗ ಇದರ ಬಗ್ಗೆ ಏನಾದರೂ ಹೇಳಲಿಕ್ಕಿದೆಯೇ ?
ನೀವು ನಮ್ಮೆಲ್ಲರನ್ನು ಬಿಡುಗಡೆಗೊಳಿಸಬೇಕಿತ್ತು, ನೀವು ನಮ್ಮೆಲ್ಲರನ್ನು ಬಿಡುಗಡೆಗೊಳಿಸುವುದಕ್ಕೆ ಬದ್ಧರಾಗಿರುವಿರಿ. ಆದರೆ ಅದರ ಬದಲು ನಾವು ನಿಮ್ಮ ರಾಜಕೀಯ, ರಕ್ಷಣೆ, ಸೈನ್ಯ ಮತ್ತು ರಾಜನೈತಿಕ ವೈಫಲ್ಯವನ್ನು ಅನುಭವಿಸುತ್ತಿದ್ದೇವೆ.
ಸೋನಿಯಾ ಗಾಂಧಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಬಗ್ಗೆ ಲೇಖನ ಬರೆದಿದ್ದಾರೆ. ‘ದ ಹಿಂದೂ’ ಈ ದೈನಿಕದಲ್ಲಿ ಪ್ರಸಿದ್ಧವಾಗಿರುವ ಈ ಲೇಖನದಲ್ಲಿ ಅವರು ಹಮಾಸದಿಂದ ಅಕ್ಟೋಬರ್ ೭ ರಂದು ಇಸ್ರೇಲ್ ಮೇಲಿನ ದಾಳಿಗೆ ‘ಅಮಾನುಷ’ ಎಂದು ಹೇಳಿದ್ದಾರೆ.
ಗಾಝಾದ ಮಸೀದಿಗಳು ಎಂದರೆ ಜಿಹಾದಿ ಭಯೋತ್ಪಾದಕರ ನೆಲೆಗಳು,’ ಎಂದೇ ಈಗ ಹೇಳಬೇಕಾಗುತ್ತದೆ! ಹೀಗೆ ಭಾರತದಲ್ಲಿ ಎಲ್ಲಿಯಾದರೂ ನಡೆಯುತ್ತಿದ್ದರೆ, ಅದನ್ನು ಶೋಧಿಸಬೇಕು !
ಕೇರಳದಲ್ಲಿ ಕ್ರಿಶ್ಚಿಯನ್ನರ ಪ್ರಾರ್ಥನಾ ಸ್ಥಳದಲ್ಲಿ ನಡೆದ ಬಾಂಬ್ ಸ್ಪೋಟದ ನಂತರ ಉತ್ತರಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.