Houthi Israel : ಕೆಂಪು ಸಮುದ್ರದಲ್ಲಿ ಇಸ್ರೇಲಿ ಹಡಗುಗಳ ಮೇಲೆ ಹುತಿ ಭಯೋತ್ಪಾದಕರಿಂದ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ
ಡಿಸೆಂಬರ್ 3 ರಂದು ಯೆಮೆನ್‌ನ ಹುತಿ ಭಯೋತ್ಪಾದಕರು ಕೆಂಪು ಸಮುದ್ರದಲ್ಲಿ 3 ಹಡಗುಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ನಡೆಸಿದರು. ಈ ಪೈಕಿ 2 ನೌಕೆಗಳು ಇಸ್ರೇಲ್‌ನಿಂದ ಬಂದಿವೆ ಎನ್ನಲಾಗಿದೆ.